wayground logo

Free Printable Worksheets

NEW

Font size

S
M
L
XL
Worksheets

ಶಬರಿ

Total questions: 25

Worksheet time: 13mins

Name
Class
Date
1.

ಪು.ತಿ.ನ ಅವರ ಪೂರ್ಣ ಹೆಸರು

a)

ಪುರವರ ತಿರುನಾರಾಯಣ ಅಯ್ಯಂಗಾರ್

b)

ಪುರಾಣಿಕ ತಿರುಮಲ ನಾರಾಯಣ ಅಯ್ಯಂಗಾರಿ ನರಸಿಂಹ ಚಾರ್

c)

ಪುರೋಹಿತ ತಿರುಮಲ ನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

d)

ಪುರೋಹಿತ ತಿರುನಾರಾಯಣ ಅಯ್ಯಂಗಾರ್ಯ ನರಸಿಂಹಚಾರ್

2.

ಪುತಿನ ಅವರ ಪ್ರಾತಿನಿಧಿಕ ಸಾಹಿತ್ಯ ಪ್ರಕಾರ

a)

ನಾಟಕ

b)

ಕಾದಂಬರಿ

c)

ಗೀತನಾಟಕ

d)

ಏಕಾಂಕ ನಾಟಕ

3.

ಇವುಗಳಲ್ಲಿ ಯಾವುದು ಗೀತನಾಟಕವಲ್ಲ

a)

ಶ್ರೀಹರಿ ಚರಿತೆ

b)

ಅಹಲ್ಯೆ

c)

ಗೋಕುಲ ನಿರ್ಗಮನ

d)

ಶಬರಿ

4.

ಪುತಿನ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ

a)

ಹಂಸ ದಮಯಂತಿ ಮತ್ತು ಇತರ ರೂಪಕಗಳು

b)

ಹಂಸರಾಗ

c)

ಗೋಕುಲ ನಿರ್ಗಮನ

d)

ಅಹಲ್ಯೆ

5.

ಪುತಿನ ಅವರಿಗೆ ಪಂಪ ಪ್ರಶಸ್ತಿ ತಂದ ಕೃತಿ

a)

ಶಬರಿ

b)

ಗೋಕುಲ ನಿರ್ಗಮನ

c)

ಹಣತೆ

d)

ಶ್ರೀಹರಿಚರಿತೆ

6.

ಚೀರ ಪದದ ತದ್ಭವ ರೂಪ

a)

ಚೀರೆ

b)

ಸೀರೆ

c)

ಸ್ಯಾರಿ

d)

ಚೀತ

7.

ದಿಟ್ಟಿ ಪದದ ತತ್ಸಮ ರೂಪ

a)

ದಿಟ

b)

ದಿಟ್ಟ

c)

ದೀರ

d)

ದೃಷ್ಟಿ

8.

ರೇವು ಪದದ ಅರ್ಥ

a)

ಹಡಗು

b)

ಬಂದರು

c)

ದೋಣಿ

d)

ಪಟ್ಟಣ

9.

ಅರ್ತಿ ಪದದ ಅರ್ಥ

a)

ಆರತಿ

b)

ಹತ್ತಿ

c)

ಪ್ರೀತಿ

d)

ಆಸರೆ

10.

ಸೌಮಿತ್ರಿ ಯಾರು

a)

ರಾಮ

b)

ಭರತ

c)

ಲಕ್ಷ್ಮಣ

d)

ಶತೃಜ್ಞ

11.

ಶ್ರೀರಾಮನ ತಂದೆ

a)

ದಶರಥ

b)

ರಾಜರಥ

c)

ಜನಕ

d)

ಇಂದ್ರ

12.

ಶಬರಿ ಇದ್ದ ಆಶ್ರಮ

a)

ಧನು ವಿನ ಆಶ್ರಮ

b)

ಪತಂಗ ಮುನಿ ಆಶ್ರಮ

c)

ಮತಂಗ ಮುನಿ ಆಶ್ರಮ

d)

ಜನಕನ ಆಶ್ರಮ

13.

ಭೂಮಿಜಾತೆ ಯಾರು

a)

ಕೌಸಲ್ಯ

b)

ಸುಮಿತ್ರೆ

c)

ಶರ್ಮಿಳ

d)

ಸೀತೆ

14.

ಶೋಕದುಲ್ಕೆ ಇಲ್ಲಿರುವ ಅಲಂಕಾರ

a)

ಉಪಮೆ

b)

ರೂಪಕ

c)

ಯಮಕ

d)

ದೃಷ್ಟಾಂತ

15.

ರಾಮ ಲಕ್ಷ್ಮಣರಿಗೆ ಶಬರಿ ಇರುವ ಆಶ್ರಮಕ್ಕೆ ಹೋಗಲು ಹೇಳಿದವರು

a)

ಮತಂಗ

b)

ಜನಕ

c)

ದನು

d)

ಭರತ

16.

ಊಣೆಯ ಪದದ ಅರ್ಥ

a)

ಕೊರತೆ

b)

ಒರತೆ

c)

ಚಿಂತೆ

d)

ಮರೆವು

17.

ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ ಈ ಮಾತನ್ನು ಹೇಳಿದವರು

a)

ಶಬರಿ

b)

ಲಕ್ಷ್ಮಣ

c)

ಮೇಳದವರು

d)

ರಾಮ

18.

ಜಟಿಲ ಕಬರಿ ಎಂದರೆ

a)

ಜಟಿಲ ಮನಸ್ಸುಳ್ಳವರು

b)

ಜಟಿಲ ಕೂದಲು

c)

ಜಡೆಯಾಕಾರದ ತುರುಬು ಉಳ್ಳವರು

d)

ಜಡೆ ಇಲ್ಲದವರು

19.

ಈಗೀಗ ಇಲ್ಲಿರುವ ವ್ಯಾಕರಣಾಂಶ

a)

ಅನುಕರಣಾವ್ಯಯ

b)

ದ್ವಿರುಕ್ತಿ

c)

ಜೋಡುನುಡಿ

d)

ಅವ್ಯಯ

20.

ಅಷ್ಟೈಶ್ವರ್ಯ ಇಲ್ಲಿರುವ ಸಂಧಿ

a)

ಆಗಮ

b)

ವೃದ್ದಿ

c)

ಶ್ಚುತ್ವ

d)

ಆದೇಶ

21.

ಹೊಳೆ ಕಡಲಿಗೆ ಸೇರುವ ತೆರದಿ ಇಲ್ಲಿರುವ ಅಲಂಕಾರ

a)

ದೀಪಕ

b)

ರೂಪಕ

c)

ಉಪಮಾ

d)

ಯಮಕ

22.

ಮೈದೋರು ಇಲ್ಲಿರುವ ಸಂಧಿ

a)

ಆದೇಶ

b)

ಆಗಮ

c)

ಜಸ್ತ್ವ

d)

ಗುಣಸಂಧಿ

23.

ಮಹರ್ಷಿ ಪದದಲ್ಲಿರುವ ಸಂಧಿ

a)

ಆಗಮ

b)

ಶ್ಚುತ್ವ

c)

ಸವರ್ಣದೀರ್ಘ

d)

ಗುಣ ಸಂಧಿ

24.

ಅಬ್ಬಬ್ಬಾ ಈ ವ್ಯಾಕರಣಾಂಶಕ್ಕೆ ಉದಾ

a)

ಜೋಡುನುಡಿ

b)

ಅನುಕರಣಾವ್ಯಯ

c)

ನಿಷೇಧಾರ್ತಕ

d)

ದ್ವಿರುಕ್ತಿ

25.

ವಧೂಪೇತ ಈ ಸಂಧಿಗೆ ಉದಾಹರಣೆ

a)

ಸವರ್ಣದೀರ್ಘ ಸಂಧಿ

b)

ಆದೇಶ ಸಂಧಿ

c)

ಗುಣಸಂಧಿ

d)

ಜಸ್ತ್ವಸಂಧಿ