Font size
Worksheets(3A and 3B) Revision-1 ವರ್ಣಮಾಲೆ ಮತ್ತು ಕಾಗುಣಿತ
Total questions: 15
Worksheet time: 8mins
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ ______
3
4
5
6
ನೀಡಲಾದ ಅಕ್ಷರಗಳು ಯಾವ ಗುಂಪಿಗೆ ಸೇರುತ್ತದೆ
ಆ ಈ ಊ ಏ ಐ ಓ ಔ
ಹೃಸ್ವಸ್ವರಗಳು
ವರ್ಣಮಾಲೆ
ಸ್ವರಗಳು
ದೀರ್ಘಸ್ವರಗಳು
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ (a)
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ _______
52
49
47
54
ಸ್ವರಗಳಲ್ಲಿ ಒಟ್ಟು ------ ಅಕ್ಷರಗಳು
11
12
13
14
ಹೃಸ್ವಸ್ವರದಲ್ಲಿರುವ ಅಕ್ಷರಗಳ ಸಂಖ್ಯೆ ------
1
6
7
13
ವ್ಯಂಜನದಲ್ಲಿ ----- ವಿಧಗಳು
2
5
4
3
ಮಹಾಪ್ರಾಣಾಕ್ಷರಗಳ ಸಂಖ್ಯೆ ------
10
11
12
5
ಯೋಗವಾಹಗಳು ಯಾವವು?
ಅ ಆ
ಅಂ ಅಃ
ಕ ಕಾ
ಲ ಳ
ಸಂಧ್ಯಾಕ್ಷರಗಳು ಯಾವವು?
ಐ ಉ
ಇ ಉ
ಐ ಔ
ಔ ಇ
ನೀಡಲಾದ ಅಕ್ಷರದಲ್ಲಿರುವ ಸ್ವರಚಿಹ್ನೆ ಯಾವುದು?
ಕೊಂಬು
ತಲಕಟ್ಟು
ಗುಡಿಸು
ಕೊಂಬು ದೀರ್ಘ
ಈ ಅಕ್ಷರದಲ್ಲಿ ಬರುವ ಸ್ವರಾಕ್ಷರ ಯಾವುದು?
ಅಂ
ಅಃ
ಅ
ಆ
ಈ ಅಕ್ಷರದಲ್ಲಿರುವ ಸ್ವರಚಿಹ್ನೆ ಯಾವುದು?
ಗುಡಿಸು
ಕೊಂಬು
ಓತ್ವ
ಇಳಿ
ಮುಂದಿನ ಅಕ್ಷರಗಳನ್ನು ಗುರುತಿಸಿರಿ
ಗು ,ಗೂ ,ಗೃ ____ ____ ____
ಗೊ,ಗೋ. ಗೌ
ಗಂ,ಗಃ
ಗೆ ,ಗೇ ,ಗೈ
ಗ,ಗಾ ,ಗಿ,ಗೀ
ಕಾಗುಣಿತ ಇರುವ ಅಕ್ಷರವನ್ನು ಗುರುತಿಸಿರಿ.
'ಅವನ ಕೊಳಲ'
ಅ
ಕೊ
ನ
ವ
ಲ
