Wayground logo

Free Printable Worksheets

Font size

S
M
L
XL
Worksheets

ಬೀರಬಲ್ಲನ ಜಾಣ್ಮೆ Revision 4

Total questions: 15

Worksheet time: 8mins

Name
Class
Date
1.

ಪದಗಳ ಅರ್ಥ ಬರೆಯಿರಿ.

ಮಂತ್ರಿ-

a)

ಸೇವಕ

b)

ರಾಜ

c)

ಸಚಿವ

2.

ವಿರುದ್ಧ ಪದ ಬರೆಯಿರಿ.

ಉದ್ದ x

a)

ಗಿಡ್ಡ

b)

ಸಣ್ಣ

c)

ದೊಡ್ಡ

3.

ಈ ಮಾತನ್ನು ಯಾರು ಯಾರಿಗೆ ಹೇಳಿದರು.

"ಆ ಚೀಲದಲ್ಲಿ ಒಂದು ಚೀಲ ಕಳುವಾಗಿದೆ"

a)

ವ್ಯಾಪಾರಿ ಬೀರಬಲ್ಲನಿಗೆ ಹೇಳಿದನು.

b)

ಸೇವಕ ಬೀರಬಲ್ಲನಿಗೆ ಹೇಳಿದನು.

c)

ಅಕ್ಬರ ಹೇಳಿದನು.

4.

ವ್ಯಾಪಾರಿಯ ಬಳಿ ಎಷ್ಟು ಮಂದಿ ಸೇವಕರು ರಿದ್ದರು.

a)

೨

b)

೩

c)

೪

d)

೫

5.

ಬೀರಬಲ್ಲನ ಜಾಣ್ಮೆಯನ್ನು ಯಾರು ಕೊಂಡಾಡಿದರು?

a)

ಸೇವಕ

b)

ಅಕ್ಬರ

c)

ಬೀರಬಲ್ಲ

d)

ವ್ಯಾಪಾರಿ

6.

ಬಿಡಿಸಿ ಬರೆಯಿರಿ.

ಚೀಲವನ್ನು=

a)

ಚೀಲ+ಅನ್ನು

b)

ಚೀಲ+ವನ್ನು

c)

ಚೀಲ+ಒನ್ನು

7.

ಕೂಡಿಸಿ ಬರೆಯಿರಿ.

ಸಹಾಯ+ಅನ್ನು

a)

ಸಹಾಯಅನ್ನು

b)

ಸಹಾಯವನ್ನು

c)

ಸಹಾಯಒನ್ನು

8.

'ತಪಾಸಣೆ' ಈ ಪದದಲ್ಲಿ ಯಾವ ಅಕ್ಷರ ಏತ್ವ ಸ್ವರಚಿಹ್ನೆಯನ್ನು ಹೊಂದಿದೆ?

a)

ತ

b)

ಪಾ

c)

ಸ

d)

ಣೆ

9.

ಭ ನಂತರದ ಅಕ್ಷರ ಯಾವುದು?

a)

ಮ

b)

ಬ

c)

ಯ

d)

ಪ

10.

ಕಾಗುಣಿತ ಅಕ್ಷರಗಳನ್ನು ಒಳಗೊಂಡಿದ ಪದ ಯಾವುದು?

a)

ಗಿಳಿ

b)

ಅರಸ

c)

ದಸರ

d)

ಅಕ್ಕ

11.

ವ್ಯಂಜನದಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು?

a)

೩೪

b)

೨೪

c)

೧೩

d)

೪೯

12.

ಕೆಳಗೆ ನೀಡಲಾದ ಅಕ್ಷರಗಳಲ್ಲಿ ಅನುನಾಸಿಕ ಅಕ್ಷರ ವನ್ನು ಗುರುತಿಸಿ?

a)

ಳ

b)

ಶಾ

c)

ಅ

d)

ನ

13.

'ಕಲಿ ಕನ್ನಡ' ಈ ಅಕ್ಷರದಲ್ಲಿ ರುವ ಒತ್ತಕ್ಷರ ಯಾವುದು?

a)

ಲಿ

b)

ನ್ನ

c)

ಕ

d)

ಡ

14.

ಕೆಳಗೆ ನೀಡಲಾದ ಪದದಲ್ಲಿ ಸಜಾತಿ ಒತ್ತಕ್ಷರದ ಪದ ಯಾವುದು?

a)

ಸೂರ್ಯ

b)

ಕನ್ನಡ

c)

ಚಕ್ರ

15.

ಕೆಳಗೆ ನೀಡಲಾದ ಪದದಲ್ಲಿ ವಿಜಾತಿ ಒತ್ತಕ್ಷರ ಪದ ಯಾವುದು?

a)

ಗಿಡ್ಡ

b)

ಚಂದ್ರ

c)

ಗಂಧ