Wayground logo

Free Printable Worksheets

Font size

S
M
L
XL
Worksheets

ಕಾಡುಕೋಣ

Total questions: 11

Worksheet time: 6mins

Name
Class
Date
1.

"ಗೌರವ " ಪದದ ವಿರುದ್ಧ ಪದ _________

a)

ಅಗೌರವ

b)

ಶಾಂತಿ

c)

ಶಿಸ್ತು

d)

ಕರ್ಮ

2.

" ತಪಕ್ಕನೆ " ಪದದ ಅರ್ಥ _____________

a)

ಹರಿತ

b)

ಕೂಡಲೆ

c)

ಕಷ್ಟ

3.

ಕೋಣ ಹೇಳಿದ ಮಾತು ________ ಆಗಲಿಲ್ಲ .

a)

ಸುಳ್ಳು

b)

ಸುಳ್ಳ

c)

ಕಳ್ಳ

d)

ಸತ್ಯ

4.

" ಕಪಿ " ಪದದ ಸಮಾನಾರ್ಥಕ ಪದ __________

a)

ಕೋಣ

b)

ಕರ

c)

ಸಲಗ

d)

ಕೋತಿ

5.

"ಸಹನೆ " ಪದದ ವಿರುದ್ಧ ಪದ ______

a)

ಅಸಹನೆ

b)

ಕಷ್ಟ

c)

ಸಹಾಯ

6.

ಕಾಡುಕೋಣ ಬೇರೆ ಪ್ರಾಣಿಗಳೊಡನೆ ಪ್ರತಿ ದಿನ ಜಗಳವಾಡುತ್ತಿತ್ತು.

a)

ಸರಿ

b)

ತಪ್ಪು

7.

ಕಾಡಿನಲ್ಲಿ ಯಾವ ಪ್ರಾಣಿ ತುಂಬಾ ಚೇಷ್ಟೆ ಮಾಡುತ್ತಿತ್ತು?

a)

ಆನೆ

b)

ಕಪಿ

c)

ಹುಲಿ

d)

ಸಿಂಹ

8.

ಕೋಣ ನಡೆಯುತ್ತಿದ್ದರೆ ಅದರ ಕಾಲಿಗೆ ಅಡ್ಡಲಾಗಿ __________ಹಾಕುತ್ತಿತ್ತು

a)

ಮುರಿದ ಕೊಂಬೆಗಳನ್ನು

b)

ಹೂವುಗಳನ್ನು

9.

ಕೋತಿ ಕಾಡುಕೋಣದ ಪಕ್ಕೆಗಳನ್ನು -_________ ಒದೆಯುತ್ತಿತ್ತು.

a)

ಕಾಲಿನಿಂದ

b)

ತಲೆಯಿಂದ

c)

ಬಾಲದಿಂದ

10.

'ಕೆಣಕು ' ಪದದ ಅರ್ಥ:

a)

Provoke

b)

Disturb

c)

Happy

11.

ಕೋಣ ನಡೆಯುತ್ತಿದ್ದರೆ ಅದರ ಕಾಲಿಗೆ ಅಡ್ಡಲಾಗಿ __________ಹಾಕುತ್ತಿತ್ತು

a)

ಮುರಿದ ಕೊಂಬೆಗಳನ್ನು

b)

ಹೂವುಗಳನ್ನು