WorksheetsKannada grammar
Total questions: 15
Worksheet time: 15mins
ಪರರನ್ನು ______________ ಯೇ ಎಂದು ಬಗೆಯಬೇಕು.
ಅ) ಸ್ನೇಹಿತರಂತೆ
ಆ)ತನ್ನಂತೆ
ಇ) ನೆಂಟರಂತೆ
ಈ) ಪರರಂತೆ
ವಿದ್ಯಾರ್ಥಿ ಪದದ ಸ್ತ್ರೀಲಿಂಗ ರೂಪ ______________.
ಅ) ವಿದ್ಯಾರ್ಥಿಯು
ಆ) ವಿದ್ಯಾರ್ಥಿನಿ
ಇ) ವಿದ್ಯಾ
ಈ) ವಿದ್ಯಾರ್ಥಕ
ಕುಲಗೋತ್ರ ಪದದ ಸಮಾನಾರ್ಥಕ ಪದ _______________.
ಅ) ವಂಶ, ಜಾತಿ
ಆ) ಅಪಾಯ, ತೊಂದರೆ
ಇ) ವಿಧ, ರೀತಿ
ಈ) ನಿಜ, ದಿಟ
ವ್ಯಂಜನಗಳಲ್ಲಿ ___________ ವಿಧ
೧
೨
೩
೪
ಸ್ವರಾಕ್ಷರಗಳ ಸಂಖ್ಯೆ _____________
೧೦
೧೩
೧೫
೧೪
ಅಂತಾರಾಷ್ಟ್ರೀಯ ಮಹಿಳಾ ವರ್ಷಾಚರಣೆಯನ್ನು ___________ರಲ್ಲಿ ಆರಂಭಿಸಲಾಯಿತು.
ಅ) ೧೯೬೫
ಆ) ೧೯೭೫
ಇ) ೧೯೮೫
ಈ) ೧೯೯೫
ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ತೇಲಾಡುತಿದ್ದರು
ಸರಿ
ತಪ್ಪು
ಮಹಿಳೆಯರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದರು.
ಸರಿ
ತಪ್ಪು
ಮಕ್ಕಳೆಲ್ಲರೂ ಶಾಲಾ ಕೊಠಡಿಗೆ ಹೋಗಿ ಕುಳಿತರು
ಸರಿ
ತಪ್ಪು
ಓಬವ್ವ ತನ್ನ ಗುಡಿಸಲಿಗೆ ಹೋಗಿ ಕೊಡಲಿಯನ್ನು ತಂದಳು
ಸರಿ
ತಪ್ಪು
ತೊಟ್ಟಿಲು ತೂಗುವ ಕೈ __________ಆಳುತ್ತದೆ.
ಮನೆಯನ್ನೇ
ಜಗತ್ತನ್ನೇ
ಗುಂಪಿಗೆ ಸೇರದ ಪದ ಗುರುತಿಸಿ ಬರೆ.
ಜಯ, ವಿಜಯ, ಭಯ, ಯಶಸ್ಸು
ಜಯ
ವಿಜಯ
ಯಶಸ್ಸು
ಭಯ
ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು _________
ಪರರಿಗೆ
ತನಗೆ
ಅಗ್ನಿ ಪದದ ಅರ್ಥ
ದೀಪ
ಬೆಂಕಿ
ಒನಕೆ ಓಬವ್ವಳನ್ನು ಕುರಿತು ಮಾತನಾಡಿದವರು ______________
ಶ್ರೀಮತಿ ಮಹಾಲಕ್ಷ್ಮಿ
ಶ್ರೀಮತಿ ವರಲಕ್ಷ್ಮಿ
ಶ್ರೀಮತಿ ಜಯಲಕ್ಷ್ಮಿ
ಶ್ರೀಮತಿ ಲಕ್ಷ್ಮಿ
