Worksheetsನವಿಲು
Total questions: 13
Worksheet time: 7mins
ನದಿ ಹೇಗೆ ಹರಿಯುತ್ತದೆ.
ಜುಳು ಜುಳು ಎಂದು
ಪಳ ಪಳ ಎಂದು
ಡಮ ಡಮ ಎಂದು
ಆಕಾಶದಲ್ಲಿ ಬಣ್ಣ ಬಣ್ಣದ _______ ಬಿಲ್ಲು.
ಆಸೆಬಿಲ್ಲು
ಕಾಮನಬಿಲ್ಲು
' ಕತ್ತು ' ಪದದ ಅರ್ಥ ______
ಕಣ್ಣು
ಕೊರಳು
ಕೆನ್ನೆ
" ನರ್ತನ " ಪದದ ಅರ್ಥ ______________
ಹಾಡು
ಯೋಗ
ಕುಣಿತ
" ನಯನ " ಪದದ ಅರ್ಥ _______________
ಮೂಗು
ಕಣ್ಣು
ನಾಲಿಗೆ
"ಸಹಸ್ರಾಕ್ಷ " ಪದದ ಅರ್ಥ ___________
ಸಾವಿರ ಕಣ್ಣುಗಳು
ಒಂದು ಕಣ್ಣು
ನವಿಲು
ಕವಿಗಳು _______ ರೂಪ ಲಾವಣ್ಯಕ್ಕೆ ಮನಸೋತಿದ್ದಾರೆ.
ನವಿಲಿನ
ಕೀಟದ
ಜಿಂಕೆಯ
ನವಿಲು ಷಣ್ಮುಖನ________
ಆಯುಧ
ವಾಹನ
ನವಿಲು ಗರಿ__________ ಜುಟ್ಟಿನ ಅಲಂಕಾರವಾಗಿದೆ.
ಮುರುಳಿ ಮೋಹನನ
ಷಣ್ಮುಖನ
ಶಿವನ
ನವಿಲಿನ ನರ್ತನ ಕಂಡು ಕಲಾವಿದರು __________ ವೆಂಬ ಕಲಾಪ್ರಕಾರವನ್ನು ಸೃಷ್ಟಿಸಿದ್ದಾರೆ.
ಭರತನಾಟ್ಯ
ಮಯೂರ ನಾಟ್ಯ
ಯಾವುದು ಅಲ್ಲ.
ನವಿಲು ಇರುವ ಪ್ರದೇಶದಲ್ಲಿ ________ ಸುಳಿಯಲಾರವು.
ಆನೆಗಳು
ಕೀಟಗಳು
ಹಾವುಗಳು
ನಮ್ಮ ದೇಶದ ರಾಷ್ಟ್ರೀಯ ಪಕ್ಷಿ ಯಾವುದು?
ಗಿಳಿ
ನವಿಲು
ಕೋಗಿಲೆ
ನವಿಲಿನ ನರ್ತನ ಕಂಡು ಕಲಾವಿದರು __________ ವೆಂಬ ಕಲಾಪ್ರಕಾರವನ್ನು ಸೃಷ್ಟಿಸಿದ್ದಾರೆ.
ಭರತನಾಟ್ಯ
ಮಯೂರ ನಾಟ್ಯ
ಯಾವುದು ಅಲ್ಲ.
