Wayground logo

Free Printable Worksheets

Font size

S
M
L
XL
Worksheets

ಕೋಗಿಲೆ

Total questions: 15

Worksheet time: 8mins

Name
Class
Date
1.

"ಮೂಡಲು " ಪದದ ಅರ್ಥ ________

a)

ಸೂರ್ಯ ಹುಟ್ಟುವ ದಿಕ್ಕು .

b)

ಚಂದ್ರ ಹುಟ್ಟುವ ದಿಕ್ಕು .

c)

ಯಾವುದು ಅಲ್ಲ .

2.

"ತಳಿರು " ಪದದ ಅರ್ಥ _______

a)

ಹಸಿರು

b)

ಚಿಗುರು

c)

ಗೆಲುವು

3.

"ಗೆಲುವು " ಪದದ ವಿರುದ್ಧ ಪದ _________

a)

ನಿಜ

b)

ಸುಳ್ಳು

c)

ಸೋಲು

4.

ಕತ್ತಲು ಕಳೆದು ________ಬೆಳಗಿದೆ .

a)

ಮೂಡಲು

b)

ಹೂವು

c)

ದೀಪ

5.

ಹಸುರಿನ ಮರೆಯಲಿ _____ ಕೂಗಬೇಕು .

a)

ನವಿಲು

b)

ಕೋಗಿಲೆ

c)

ಗುಬ್ಬಿ

6.

ಗಾಳಿಯು _______ ಸೂಸಿದೆ .

a)

ತಂಪನ್ನು

b)

ಕಂಪನ್ನು

c)

ಸೊಂಪನ್ನು

7.

" ಪರಿಮಳ " ಪದದ ಅರ್ಥ ______

a)

ಗಾಳಿ

b)

ಸುವಾಸನೆ

c)

ಚೆಲ್ಲು

8.

ಹೂಗಳು________ ಹರಡಿವೆ.

a)

ಪರಿಸರ

b)

ಪರಿಮಳ

c)

ಯಾವುದು ಅಲ್ಲ

9.

ಸುತ್ತಲು ಚೆಲುವಿದೆ ________ ಗೆಲುವಿದೆ.

a)

ಹಿತ್ತಲು

b)

ಎತ್ತಲು

c)

ಬತ್ತಲು

10.

ಜನುಮನ :ಕುಣಿಯಲಿ:: ಜಗವಿದು ______

a)

ತಣಿಯಲಿ

b)

ಬೀಸಲಿ

c)

ಬೆಳಗಲಿ

11.

ಹಾಡು : Song :: ಗಾಳಿ : ______

a)

Dust

b)

Air

c)

Stone

12.

ಕೋಗಿಲೆ ಪದ್ಯವನ್ನು ಬರೆದ ಕವಿ_____

a)

ಕುವೆಂಪು

b)

ಪಳಕಳ ಸೀತಾರಾಮ ಭಟ್ಟ

c)

ನರಸಿಂಹ ರೆಡ್ಡಿ

13.

'ತಳಿರು" ಪದದ ಅರ್ಥ

a)

ಸೌದೆ

b)

ಚಿಗುರು

c)

ಮನೆ

14.

ಹಳದಿ : Yellow :: ಹಸಿರು: _____

a)

ನೀಲಿ

b)

ಬಿಳಿ

c)

ಹಸಿರು

d)

ಕೆಂಪು

15.

ಕೋಗಿಲೆ ಹೇಗೆ ಕೂಗುತ್ತದೆ?

a)

ಕುಹೂ ಕುಹೂ ಎಂದು ಕೂಗುತ್ತದೆ.

b)

ಚಿವ್ - ಚಿವ್ಎಂ ದು ಕೂಗುತ್ತದೆ.

c)

ಕಾ ಕಾ ಎಂದು ಕೂಗುತ್ತದೆ.