wayground logo

Free Printable Worksheets

NEW

Font size

S
M
L
XL
Worksheets

ಕನ್ನಡಗುರುಜಿ-ʼʼಹತ್ತರ ಏಣಿ ,ಬದುಕಿನ ಮಣಿʼʼರಸಪ್ರಶ್ನೆ ಸ್ಪರ್ದೆ

Total questions: 10

Worksheet time: 5mins

Name
Class
Date
1.

೧,ʼಮನ್ವಂತರʼ ಈ ಸಂಧಿಗೆ ಉದಾಹರಣೆ

a)

ಆಗಮ

b)

ಯಣ್

c)

ವ್ರದ್ದಿ

d)

ಆದೇಶ

2.

೨.ʼಮಂಡಲಗಿಂಡಲʼ ಈ ಪದವು

a)

ಜೋಡುನುಡಿ

b)

ಅನುಕರಣಾವ್ಯಯ

c)

ನುಡಿಗಟ್ಟು

d)

ದ್ವಿರುಕ್ತಿ

3.

೩.ʼಕೆನ್ನದೆʼ ಪದದ ಅರ್ಥ

a)

ಕೋಲಾಟ

b)

ಎಣೆ

c)

ಕೆಂಪು

d)

ಬಯಲಾಟ

4.

೪.ಗಾವುದ-ಪದದ ಅರ್ಥ

a)

ದೂರ

b)

ದೂರು

c)

ದಡ್ಡ

d)

ಜಾಣ

5.

೫.ʼತೇಲಿಸುʼ-ಪದದ ವಿರುದ್ದ ಪದ

a)

ಹಾಳುಮಾಡು

b)

ಪಾಲಿಸು

c)

ಮುಳಗಿಸು

d)

ಸೋಲಿಸು

6.

೬.ಸೂರ್ಯ,ಚಂದ್ರ,ನಕ್ಷತ್ರಗಳು -ಈಸಮಾಸಕ್ಕೆ ಉದಾಹರಣೆ

a)

ಬಹುವ್ರೀಹಿ

b)

ದ್ವಂದ್ವ

c)

ದ್ವಿಗು

d)

ಕರ್ಮಧಾರೆಯ

7.

೭.ʼಹೊಸಗಾಲʼ- ಬಿಡಿಸಿ ಬರೆದಾಗ

a)

ಹೊಸ+ಗಾಲ

b)

ಹೊಸದಿಂದ+ಕಾಲ

c)

ಹೊಸ+ಕಾಲ

d)

ಹೊಸದು+ಕಾಲ

8.

೮.ʼಹಸುಮಕ್ಕಳುʼ ಇಲ್ಲಿರುವ ಅಲಂಕಾರ

a)

ಉಪಮಾ

b)

ರೂಪಕ

c)

ದ್ರಷ್ಟಾಂತ

d)

ಯಾವುದು ಅಲ್ಲಾ

9.

೯ʼʼ.ನನ್ನ ಬಳಿ ಅವನ ಆಟ ನಡೆಯದುʼʼ-ಈವಾಕ್ಯದಲ್ಲಿ ಗೆರೆ ಎಳೆದ ಪದದ ಸಂಭವನಾರ್ಥಕ ರೂಪ

a)

ನಡೇಯಲಿಲ್ಲ

b)

ನಡೆಯಲಿ

c)

ನಡೆದಾನು

d)

ನಡೆದೀತು

10.

೧೦.ʼನೋಡುʼಧಾತುವಿನ ಸಂಭವನಾರ್ಥಕ ರೂಪವಿದು.

a)

ನೋಡಿಯಾನು

b)

ನೋಡಲಿ

c)

ನೋಡುವದು

d)

ನೋಡನು