NEW
Font size
S
M
L
XL
Worksheetskannada
Total questions: 10
Worksheet time: 5mins
Name
Class
Date
1.
ಯುದ್ಧ ಪಾಠದ ಲೇಖಕಿಯರು
a)
ನೇಮಿಚಂದ್ರ
b)
ಸಾರಾ ಅಬೂಬಕ್ಕರ್
c)
ರಜಿಯಾ
d)
ವೀಣಾ ಶಾಂತೇಶ್ವರ
2.
'ಸಂಕಲ್ಪಗೀತೆ ' ಪದ್ಯದ ಆಕರ ಗ್ರಂಥ ಯಾವುದು?
a)
ಗರಿ
b)
ಪಕ್ಷಿಕಾಶಿ
c)
ಎದೆ ತುಂಬಿ ಹಾಡಿದೇನು
d)
ಪಾಂಚಜನ್ಯ ಏನು
3.
ಅಬಕಾರಿ ಈ ಭಾಷೆಯ ಪದವಾಗಿದೆ.
a)
ಅರಬ್ಬಿ
b)
ಉರ್ದು
c)
ಇಂಗ್ಲಿಷ್
d)
ಪರ್ಷಿಯನ್
4.
ಮ್ಯಾಗ ಇದರ ಗ್ರಾಂಥಿಕ ರೂಪವೇನು
a)
ಮೇಲೆ
b)
ಮಾಲೆ
c)
ಮಾಲು
d)
ಮೂಲ
5.
ಇಲ್ಲಿರುವ ಅನ್ಯದೇಶಿ ಪದ
a)
ಹೊತ್ತು
b)
ಮುಂಗಾರು
c)
ಸಿಪಾಯಿ
d)
ಮುಂಗೈ
6.
ವಿ ಕೃ ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ
a)
ಭಾರತ ಸಿಂಧು ರಶ್ಮಿ
b)
ಶ್ರೀರಾಮಾಯಣದರ್ಶನಂ
c)
ನಾಕುತಂತಿ
d)
ಮೂಕಜ್ಜಿಯ ಕನಸುಗಳು
7.
ಕ್ರಿಯಾಪದದ ಮೂಲ ರೂಪ ಇದಾಗಿದೆ
a)
ಧಾತು
b)
ನಾಮಪದ
c)
ಸರ್ವನಾಮ
d)
ಸಮಾಸ ಪದ
8.
ದುರ್ಗಸಿಂಹ ಕವಿ ರಚಿಸಿದ ಕೃತಿ ಯಾವುದು
a)
ಪಂಚ ತಾರೆ
b)
ಪಂಚವಟಿ
c)
ಪಂಚತಂತ್ರ
d)
ಪಂಚಮಂತ್ರ
9.
ವಿಶ್ವೇಶ್ವರಯ್ಯನವರ ಪೂರ್ವಜರು ಎಲ್ಲಿಯವರು?
a)
ಮೈಸೂರು
b)
ಬೆಳಗಾವಿ
c)
ರಾಯಚೂರು
d)
ಮೋಕ್ಷಗುಡಂ
10.
ವಚನಕಾರರಿಗೆ ಯಾವುದು ದೇವರಾಗಿತ್ತು?
a)
ಲಿಂಗ
b)
ಭಕ್ತಿ
c)
ಅರಿವು
d)
ಪ್ರಜ್ಞೆ
Reset
