wayground logo

Free Printable Worksheets

NEW

Font size

S
M
L
XL
Worksheets

kannada

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಇರುವ ಅಕ್ಷರಗಳು ಎಷ್ಟು?

a)

25

b)

34

c)

49

d)

9

2.

ಇವುಗಳಲ್ಲಿ ಅನುನಾಸಿಕ ಅಕ್ಷರ ಯಾವುದು ?

a)

b)

c)

d)

3.

'ಜ್ಞಾನ' ಪದದ ವಿರುದ್ಧ ಪದ

a)

ಸುಜ್ಞಾನ

b)

ಅಜ್ಞಾನ

c)

ವಿಜ್ಞಾನ

d)

ದುರ್ ಜ್ಞಾನ

4.

ಬೇಂದ್ರೆ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

a)

ಅರಳು ಮರಳು

b)

ಗರಿ

c)

ನಾಕುತಂತಿ

d)

ಪಕ್ಷಿಕಾಶಿ

5.

ಶ್ರೀ ರಾಮಾಯಣ ದರ್ಶನಂ ಇದು ಯಾರ ಕೃತಿ?

a)

ಬೇಂದ್ರೆ

b)

ಮಾಸ್ತಿ

c)

ಡಿ.ವಿ. ಜಿ

d)

ಕುವೆಂಪು

6.

ಪಾಂಡುರಾಜನಿಗೆ ಎಷ್ಟು ಮಕ್ಕಳು?

a)

5

b)

101

c)

7

d)

8

7.

ಕೈ ಕೆಸರಾದರೆ ಬಾಯಿ

a)

ನೋವು

b)

ಸಕ್ಕರೆ

c)

ಮೊಸರು

d)

ಹಾಲು

8.

'ದೇಶದಲ್ಲಿ' ಇಲ್ಲಿರುವ ವಿಭಕ್ತಿ ಯಾವುದು?

a)

ಪ್ರಥಮ

b)

ಚತುರ್ಥಿ

c)

ಷಷ್ಠಿ

d)

ಸಪ್ತಮಿ

9.

'ಬೆನ್ನಿಗೆ ಚೂರಿ ಹಾಕು' ಎಂಬುದು

a)

ನುಡಿಗಟ್ಟು

b)

ಜೋಡಿ ಪದ

c)

ಗಾದೆ ಮಾತು

d)

ದ್ವಿರುಕ್ತಿ

10.

ರಾಮಾಯಣ ಬರೆದ ಕವಿ ಯಾರು?

a)

ಕುಮಾರವ್ಯಾಸ

b)

ಕುವೆಂಪು

c)

ವಾಲ್ಮೀಕಿ

d)

ದ.ರಾ.ಬೇಂದ್ರೆ