NEW
Font size
S
M
L
XL
WorksheetsG k day 2
Total questions: 10
Worksheet time: 5mins
Name
Class
Date
1.
ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ ?
a)
ನಾಗಚಂದ್ರ
b)
ರನ್ನ
c)
ಕುಮಾರವ್ಯಾಸ
d)
ಜನ್ನ
2.
ಅಮರ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ
a)
ವಿಷ್ಣುವರ್ಧನ
b)
ಜಕಣಾಚಾರಿ
c)
ವಿಶ್ವಕರ್ಮ
d)
ಎಲ್ಲರೂ
3.
ಆದಿ ಕವಿ ಎಂದು ಯಾರನ್ನು ಕರೆಯುತ್ತಾರೆ
a)
ರನ್ನ
b)
ಪಂಪ
c)
ಜನ್ನ
d)
ರಾಘವಾಂಕ
4.
ಕಡಲ ತೀರದ ಭಾರ್ಗವ ಎಂದು ಯಾರನ್ನು ಕರೆಯುತ್ತಾರೆ
a)
ದರಾ ಬೇಂದ್ರೆ
b)
ಕುವೆಂಪು
c)
ಶಿವರಾಮ ಕಾರಂತ
d)
ಮಾಸ್ತಿ ವೆಂಕಟೇಶ ಅಯ್ಯಂಗಾರ್
5.
ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ
a)
ಬಿ ಎಂ ಶ್ರೀಕಂಠಯ್ಯ
b)
ಪುರಂದರ ದಾಸರು
c)
ದಿನಕರ ದೇಸಾಯಿ
d)
ಕುವೆಂಪು
6.
ಕರ್ನಾಟಕ ಸಂಗೀತ ಪಿತಾಮಹ ಯಾರು ?
a)
ಪುರಂದರದಾಸರು
b)
ಕನಕದಾಸರು
c)
ವಾಲ್ಮೀಕಿ
d)
ವೇದವ್ಯಾಸ
7.
ಕರ್ನಾಟಕದ ಕಬೀರ
a)
ಮಿರ್ಜಾ ಇಸ್ಮೈಲ್
b)
ಶಿಶುನಾಳ ಷರೀಫ್
c)
ಮೀರಾಬಾಯಿ
d)
ಅಬ್ದುಲ್ ಖಾನ್
8.
ಕರ್ನಾಟಕದ ಗಾಂಧಿ
a)
ಹರ್ಡೇಕರ್ ಮಂಜಪ್ಪ
b)
ದಿನಕರ ದೇಸಾಯಿ
c)
ಸಿದ್ದಲಿಂಗಯ್ಯ
d)
ಆಲೂರು ವೆಂಕಟರಾಯರು
9.
ಚುಟುಕು ಬ್ರಹ್ಮ
a)
ಶಿಶುನಾಳ ಶರೀಫರು
b)
ದಿನಕರ ದೇಸಾಯಿ
c)
ಕಾಳಿದಾಸ
d)
ಪಂಪ
10.
ನಾಡಪ್ರಭು
a)
ಕೆಂಪೇಗೌಡ
b)
ಗುಬ್ಬಿ ವೀರಣ್ಣ
c)
ಗೋವಿಂದೇಗೌಡ
d)
ದೇವೇಗೌಡ
Reset
