wayground logo

Free Printable Worksheets

NEW

Font size

S
M
L
XL
Worksheets

ಎನ್ ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳ ETI ತರಬೇತಿಯ ರಸಪ್ರಶ್ನೆ 2021

Total questions: 15

Worksheet time: 8mins

Name
Class
Date
1.

ಎನ್ ಎಸ್ ಎಸ್ ಸ್ಥಾಪನೆಯಾದದ್ದು?. , ,

a)

24-9-1896

b)

24-10-1963

c)

24-1-1969

d)

24-9-1969.

2.

ಎನ್ ಎಸ್ ಎಸ್ ಸ್ಥಾಪನೆಯಾದಾಗ ಕೇಂದ್ರ ಶಿಕ್ಷಣ ಮಂತ್ರಿಗಳು ಯಾರಾಗಿದ್ದರು?

a)

ಡಾ.ವ್ಹಿ.ಆರ್ ರಾವ್.

b)

Moulana abdul kalam ajad

c)

–ಡಾ.ವ್ಹಿ.ಕೆ.ಆರ್ ವ್ಹಿ ರಾವ್.

d)

ಡಾ. ರಾಧಾಕೃಷ್ಣನ್

3.

ಎನ್ .ಎಸ್.ಎಸ್ ಲಾಂಛನದಲ್ಲಿನ ಚಕ್ರವು ಯಾವ ದೇವಾಲಯದಿಂದ ಪಡೆಯಲಾಗಿದೆ.

a)

ತಂಜಾವೂರ ಭೃಹದೇಶ್ವರ ದೇವಾಲಯ

b)

ಬಿಹಾರದ ಭೋಧಗಯಾ

c)

ಕೋನಾರ್ಕ ಸೂರ್ಯದೇವಾಲಯ

d)

ಸಾರನಾಥದ ಅಶೋಕ ಸ್ಥಂಭ.

4.

ಮೈಸೂರಿನ ಈಟಿಐ(ETI) ತರಬೇತಿ ಕೇಂದ್ರ ಯಾವಾಗ ಪ್ರಾರಂಭವಾಗಿದೆ?

a)

1991

b)

1993,

c)

.1990

d)

1992.

5.

ಎನ್ ಎಸ್ ಎಸ್ ಅಧಿಕಾರಿಗಳ ತರಬೇತಿಯ ಮುಖ್ಯ ಉದ್ದೇಶ-

a)

ತರಬೇತಿ ಹಾಗೂ ಶ್ರಮಧಾನ

b)

ತರಬೇತಿ ಹಾಗೂ ಸಂಘಟನೆ,

c)

ತರಬೇತಿ ಹಾಗೂ ಪರಿಹಾರ,

d)

ತರಬೇತಿ ಹಾಗೂ ಬೋಧನೆ.

6.

ಡಾ. ಎನ್ ಎಸ್ ರಾಮೇಗೌಡ ಅವರು ಹೇಳಿದಂತೆ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರ ಸಂಖ್ಯೆ ?

a)

18450,

b)

18600,

c)

18,000,

d)

18700.

7.

ಪಾಪವನ್ನು ದ್ವೇಷಿಸು ಆದರೇ ಪಾಪಿಯನ್ನಲ್ಲಾ? ಎಂದು ತಮ್ಮ ಭಾಷಣದಲ್ಲಿ ಹೇಳಿದ ಸಂಪನ್ಮೂಲ ವ್ಯಕ್ತಿಯಾರು?

a)

ಪ್ರೋ ಶಿವರಾಂ,

b)

ಪ್ರೋ,ಚಂದ್ರಶೇಖರ್

c)

ಪ್ರೋ.ಸಿ.ಕೆ.ಗೌಡ,

d)

ಪ್ರೋ.ಜಿ,ಬಿ. ಶಿವರಾಜ,

8.

ಪ್ರಪ್ರಥಮವಾಗಿ ಆರ್.ಡಿ.ಪರೇಡ್‌ನಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಭಾಗವಹಿಸಿದ್ದು ಯಾವ ವರ್ಷದಲ್ಲಿ? ,

a)

1987,

b)

1989,

c)

1897

d)

1988,

9.

‘ವಯೋ ವಂದನಾ’ ಯೋಜನೆ ಯಾವುದಕ್ಕೆ ಸಂಬAಧಿಸಿದೆ?

a)

ಯುವಕರಿಗೆ,

b)

ವೃದ್ಧರಿಗೆ,

c)

ಭಾರತದ ಸಾಮಾನ್ಯ ಪ್ರಜೆಗಳಿಗೆ,

d)

ವಿಕಲಚೇತನರಿಗೆ,

10.

ದಿನಾಂಕ: 10-3-2021ರಂದು ಲಯನ್ ಸಿ.ಆರ್. ದಿನೇಶ್ ಅವರು ಉಪನ್ಯಾಸ ತೆಗೆದುಕೊಂಡು ವಿಷಯ ಯಾವುದು?

a)

ಸಹಕಾರ, ಮತ್ತು ಪರಿಸರ ನಿರ್ಮಾಣ

b)

ಸಂಪರ್ಕ ಮತ್ತು ಪರಿಸರ ನಿರ್ಮಾಣ

c)

ಪರಿಸರ ನಿರ್ಮಾಣ

d)

ಸಂಪರ್ಕ,ಸಹಕಾರ, ಮತ್ತು ಪರಿಸರ ನಿರ್ಮಾಣ

11.

“ಇತಿಹಾಸವನ್ನು ಮರೆತವನು ಇತಿಹಾವನ್ನು ಸೃಷ್ಟಿಸಲಾರ” ಈ ಮಾತನ್ನು ಹೇಳಿದ ಮಹಾನ್ ನಾಯಕರು ಯಾರು?

,

a)

ಜವಾಹರ್ ಲಾಲ್ ನೆಹರು,

b)

ಮಹಾತ್ಮ ಗಾಂಧೀಜಿ,

c)

ಡಾ.ಬಿ.ಆರ್ ಅಂಬೇಡ್ಕರ್

d)

ಸ್ವಾಮಿ ವಿವೇಕಾನಂದರು.

12.

ಡಾ.ಪ್ರಸನ್ನಕುಮಾರ್ ಅವರು ಹೇಳಿದಂತೆ “ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೋ ಅದನ್ನೆ ಪಡೆಯುತ್ತೇವೆ” ಎಂದು ಹೇಳಿದ ಮಹಾನ್ ವ್ಯಕ್ತಿ ಯಾರು?

a)

ಮಾಹಾವೀರ,

b)

ಗೌತಮ ಬುದ್ಧ,

c)

ಸ್ವಾಮಿ ವಿವೇಕಾನಂಧರು

d)

ಗಾಂಧೀಜಿ,

13.

ಜೀವನ ಶೈಲಿಗಳನ್ನು (ಕೌಶಲಗಳನ್ನು) ಸಿ.ಬಿ.ಎಸ್.ಸಿಯಲ್ಲಿ ಮೊದಲು ಪರಿಚಯಿಸಿದ್ದು ಎಷ್ಟರಲ್ಲಿ?

a)

2012,

b)

2013

c)

,2001

d)

2011

14.

ಡಾ.ಲಾನ್ಸ್ ಡಿಸೋಜಾ ಅವರು ಹೇಳಿದಂತೆ ----- ಎಷ್ಟು ಸಾವಿರ “ಹಾವ ಭಾವಗಳಿವೆ” ಎಂದು ಹೇಳಿದ್ದಾರೆ. - .

a)

24,000.

b)

25,000

c)

30,000.

d)

29,000

15.

ಸಾಮಾಜಿಕ ಸ್ಥಳದಲ್ಲಿ ಸೂಕ್ತ ಸಾಮಿಪ್ಯ ಅಂತರ ಎಷ್ಟು ಇರಬೇಕು?

a)

3-8 ಪೂಟ್,

b)

5-8ಪೂಟ್,

c)

3-6ಪೂಟ್

d)

4-7 ಪೂಟ್,