NEW
Font size
WorksheetsTALENT HUNT
Total questions: 10
Worksheet time: 5mins
ಕರ್ನಾಟಕದ ಯಾಲಕ್ಕಿ ನಗರ ಯಾವುದು?
ಶಿವಮೊಗ್ಗ
ಮಂಗಳೂರು
ಉಡುಪಿ
ಹಾವೇರಿ
ಕನಕದಾಸರ ಹುಟ್ಟೂರು ಯಾವುದು ?
ಕಾಗಿನೆಲೆ
ಬಾಡ
ಸವಣೂರು
ಗದಗ
ಪೇಡಾ ನಗರಿ ಎಂದು ಕರ್ನಾಟಕದ ಯಾವ ನಗರವನ್ನು ಕರೆಯುತ್ತಾರೆ ?
ಬೆಂಗಳೂರು
ಧಾರವಾಡ
ಹುಬ್ಬಳ್ಳಿ
ತುಮಕೂರು
ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕರೋನಾ ವೈರಸ್ ಕಂಡು ಬಂದಿತು
ಬೆಂಗಳೂರು
ಕಲಬುರಗಿ
ಬೆಳಗಾವಿ
ಗದಗ
ಕರ್ನಾಟಕದ ರೇಷ್ಮೆ ನಗರಿ ಯಾವುದು ?
ತುಮಕೂರು
ರಾಮನಗರ
ಮಂಡ್ಯ
ಮೈಸೂರು
ರವಿಚಂದ್ರನ್ ನಟಿಸಿದ ಪ್ರೇಮಲೋಕ ಚಿತ್ರದ ಸಂಗೀತ ನಿರ್ದೇಶಕರು ಯಾರು ?
ಯೇಸುದಾಸ್
ರವಿಚಂದ್ರನ್
ಸಾಧು ಕೋಕಿಲ
ಹಂಸಲೇಖ
ಲವ್ ಮಾಕ್ಟೇಲ್ ಚಿತ್ರದಲ್ಲಿ ಫೇಮಸ್ ಆದ ಡೈಲಾಗ್ ಯಾವುದು ?
ಓಹ್ ಭ್ರಮೆ
ಹೇಗೆ ನಾವು
ಹ್ಯಾಂಗ್ ..ಹ್ಯಾಂಗ್ ನಾವು ..
ಸೂಪರ್ ರೀ
ಇತ್ತೀಚಿನ ಕನ್ನಡ ವಾಹಿನಿಯ ಬಿಗ್ ಬಾಸ್ ವಿನ್ನರ್ ಯಾರು?
ದೀಪಿಕಾ ದಾಸ್
ಚಿಕ್ಕಣ್ಣ
ಸುದೀಪ್
ಮೇಲಿನ ಯಾರೂ ಅಲ್ಲ
ಜೀ ಕನ್ನಡ ವಾಹಿನಿಯ ಸರಿಗಮಪ ಕುರಿಗಾಹಿ ಎಂದು ಯಾರನ್ನು ಕರೆಯುತ್ತಾರೆ ?
ಚನ್ನಪ್ಪ
ಸುನಿಲ್
ಜ್ಞಾನೇಶ್
ಹನುಮಂತ
ನಡೆದಾಡುವ ದೇವರು ಎಂದು ಯಾರನ್ನು ಕರೆಯುತ್ತಿದ್ದರು ?
ಪಂಡಿತ್ ಪುಟ್ಟರಾಜ್ ಗವಾಯಿಗಳು
ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
ರಂಭಾಪುರಿ ಜಗದ್ಗುರು
ಮಲಯ ಶಾಂತಮುನಿ
