Wayground logo

Free Printable Worksheets

Font size

S
M
L
XL
Worksheets

BALAJJA BALLARI

Total questions: 14

Worksheet time: 7mins

Name
Class
Date
1.

ಕರ್ನಾಟಕದ ಮೇಲೆ ಉಲ್ಲೇಖಿಸುವ ಗ್ರಂಥ ಯಾವುದು?

a)

ಬುದ್ಧ ಚರಿತೆ

b)

ಮುದ್ರ ರಾಕ್ಷಸ

c)

ಕವಿರಾಜಮಾರ್ಗ

d)

ಕರ್ನಾಟಕ ಕಥಾಮಂಜರಿ

2.

ವೇದ ಎಂದರೆ (a)   ?

3.

ಬಕ್ಸರ್ ಕದನ ನಡೆದ ವರ್ಷ?

a)

1764

b)

1765

c)

1775

d)

1780

4.

ಭಾರತದ ಗಿಣಿ ಎಂದು ಯಾರನ್ನು ಕರೆಯುತ್ತಾರೆ?

a)

ಸೂರ ದಾಸ್

b)

ಅಮೀರ್ ಕುಸ್ರು

c)

ಭೀಮ್ ಸೇನ್ ಜೋಶಿ

d)

ಅಬುಲ್ ಪಜಲ್

5.

ಶಿವಾಜಿಯ ಬಿರುದು ಯಾವುದು?

a)

ಮಹಾಶಯ

b)

ಛತ್ರಪತಿ

c)

ಸೇನಾಪತಿ

d)

ಅಶ್ವ ಪತಿ

6.

ದೇವನಂಪ್ರಿಯದರ್ಶಿ ಎಂದು ಯಾವ ಅರಸನನ್ನು ಕರೆಯಲಾಗಿದೆ?

a)

ಅಶೋಕ

b)

ಚಂದ್ರಗುಪ್ತ ಮೌರ್ಯ

c)

ಬಿಂದುಸಾರ

d)

ಇಮ್ಮಡಿ ಪುಲಕೇಶಿ

7.

ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಸಮ್ಮೇಳನ ಯಾವುದು?

a)

ಹರಿಪುರ ಅಧಿವೇಶನ

b)

ಕಲ್ಕತ್ತಾ ಅಧಿವೇಶನ

c)

ಬೆಳಗಾವ ಅಧಿವೇಶನ

8.

ಮೊಘಲರ ಪ್ರಸಿದ್ಧ ದೊರೆ ಯಾರು?

a)

ಅಕ್ಬರ್

b)

ಬಾಬರ್

c)

ಔರಂಗಜೇಬ್

d)

ಜಹಂಗೀರ್

9.

ವಂದೇ ಮಾತರಂ ಗೀತೆಯನ್ನು ಬರೆದವರು ಯಾರು?

a)

ರವೀಂದ್ರನಾಥ್ ಟ್ಯಾಗೋರ್

b)

ಹುಯಿಲ್ ಗೋಳ್ ನಾರಾಯಣರಾವ್

c)

ಬಂಕಿಮ್ ಚಂದ್ರ ಚಟರ್ಜಿ

d)

ಸುಭಾಷ್ ಚಂದ್ರ ಬೋಸ್

10.

ಭಾರತದ ವಿಸ್ತೀರ್ಣ ಎಷ್ಟು?

a)

32 ಲಕ್ಷ

b)

32 ಲಕ್ಷ 87,000

c)

32 ಲಕ್ಷ 87263

d)

32 ಲಕ್ಷ 87,260

11.

'ಎಂಟನೇಯ' ಈ ಪದವು ಯಾವ ನಾಮವಾಚಕ

a)

ರೂಡನಾಮ

b)

ಸವ೯ನಾಮ

c)

ಸಂಖ್ಯೇಯವಾಚಕ

d)

ಸಂಖ್ಯಾವಾಚಕ

12.

ಶಂಕರಾಚಾರ್ಯರ ಜನ್ಮ ಸ್ಥಳ?

a)

ಪಾಜಕ

b)

ಪೆರಂಭದೂರು

c)

ಕಾಲಡಿ

d)

ಬಾಗೇವಾಡಿ

13.

ಇಂಡಿಯಾ ಎಂಬ ಪದ ಯಾವ ಭಾಷೆಯಿಂದ ಬಂದಿದೆ?

a)

ಗ್ರೀಕ್

b)

ಲ್ಯಾಟಿನ್

c)

ಮರಾಠಿ

d)

ಇಂಗ್ಲಿಷ್

14.

ಕದಂಬರ ರಾಜಧಾನಿ ಬನವಾಸಿ.

a)

True

b)

False