wayground logo

Free Printable Worksheets

NEW

Font size

S
M
L
XL
Worksheets

Quiz 2

Total questions: 10

Worksheet time: 7mins

Name
Class
Date
1.

ಕರ್ನಾಟಕ ದ ಈಗಿನ ಆರೋಗ್ಯ ಸಚಿವರು ಯಾರು?

a)

ಶ್ರೀ ಕೆ. ಸುಧಾಕರ

b)

ಶ್ರೀ ಬಿ. ಶ್ರೀರಾಮುಲು

c)

ಶ್ರೀ ಈಶ್ವರಪ್ಪ

d)

ಶ್ರೀ ನಾರಾಯಣಗೌಡ

2.

ಪ್ರಪಂಚದ ಅತಿ ದೊಡ್ಡ ಸಾಗರ ಯಾವುದು?

a)

ಹಿಂದೂ ಮಹಾ ಸಾಗರ

b)

ಬಂಗಾಳಕೊಲ್ಲಿ

c)

ಆರ್ಕಟಿಕ್ ಸಾಗರ

d)

ಫೆಸಿಫಿಕ್ ಸಾಗರ

3.

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಯಾವುದು?

a)

ಚಂದ್ರ

b)

ಕ್ಷುದ್ರಗ್ರಹ

c)

ಸೂರ್ಯ

d)

ಉಲ್ಕೆ

4.

'ಕ್ಷೀರ' ಈ ಪದದ ಸಮಾನಾರ್ಥಕ ಪದ ಯಾವುದು?

a)

ನೀರು

b)

ಹಾಲು

c)

ಮೊಸರು

d)

ಕ್ಷೀಣ

5.

ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?

a)

4

b)

6

c)

1

d)

2

6.

The plural form of the word 'Leaf' is

a)

Leafs

b)

Left

c)

Live

d)

Leaves

7.

'ಬನವಾಸಿ' ಇದು ಯಾವ ಸಾಮ್ರಾಜ್ಯದ ರಾಜಧಾನಿಯಾಗಿತ್ತು?

a)

ಚಾಲುಕ್ಯ

b)

ಹೊಯ್ಸಳ

c)

ಕದಂಬ

d)

ಗಂಗರ

8.

What is the opposite word of 'Light'

a)

Colour

b)

Big

c)

Dark

d)

Unlight

9.

ಸಸ್ಯಗಳು ಉಸಿರಾಡಲು ಬಳಸುವ ಅನಿಲ ಯಾವುದು?

a)

ಕಾರ್ಬನ್ ಡೈಆಕ್ಸೈಡ್

b)

ನೈಟ್ರೋಜನ್

c)

ಹೈಡ್ರೋಜನ್

d)

ಆಕ್ಸಿಜನ್

10.

'ಕವಿಶಿಷ್ಯ' ಇದು ಯಾರ ಕಾವ್ಯನಾಮ

a)

ಕುವೆಂಪು

b)

ದ.ರಾ.ಬೇಂದ್ರೆ

c)

ಹಾ.ಮಾ.ನಾಯಕ

d)

ಪಂಜೆ ಮಂಗೇಶರಾಯರು