wayground logo

Free Printable Worksheets

Font size

S
M
L
XL
Worksheets

ಸಂಖ್ಯೆಗಳನ್ನು ತಿಳಿಯುವುದು

Total questions: 10

Worksheet time: 7mins

Name
Class
Date
1.

ಅತ್ಯಂತ ಚಿಕ್ಕ ಸ್ವಾಭಾವಿಕ ಸಂಖ್ಯೆ

a)

0

b)

1

c)

2

d)

3

2.

{ 0,1,2,3,......} ಇದು ಯಾವ ಸಂಖ್ಯೆಗಳ ಗಣ ?

a)

ಸ್ವಾಭಾವಿಕ ಸಂಖ್ಯೆಗಳು

b)

ಪೂರ್ಣ ಸಂಖ್ಯೆಗಳು

c)

ಪೂರ್ಣಾಂಕಗಳು

d)

ಭಾಗಲಬ್ಧ ಸಂಖ್ಯೆಗಳು

3.

ಅತ್ಯಂತ ಚಿಕ್ಕ ಪೂರ್ಣಸಂಖ್ಯೆ ಯಾವುದು?

a)

10

b)

5

c)

2

d)

0

4.

Z = {......, -3,-2,-1,0,1,2,3,.....} ಇದು ಯಾವ ಸಂಖ್ಯೆಗಳ ಗಣ ?

a)

ಭಾಗಲಬ್ಧ ಸಂಖ್ಯೆಗಳು

b)

ಪೂರ್ಣಾಂಕಗಳು

c)

ಸ್ವಾಭಾವಿಕ ಸಂಖ್ಯೆಗಳು

d)

ಪೂರ್ಣ ಸಂಖ್ಯೆಗಳು

5.

ಕೆಳಗಿನವುಗಳಲ್ಲಿ ಅತ್ಯಂತ ದೊಡ್ಡ ಋಣ ಪೂರ್ಣಾಂಕ ಯಾವುದು?

a)

-8

b)

-11

c)

-26

d)

-1

6.

999 ರ ಮುಂದಿನ ಸಂಖ್ಯೆ ಯಾವುದು ?

a)

1000

b)

100

c)

9999

d)

10000

7.

1234, 1324, 1423, 1342, 1432, 1243 ಗಳಲ್ಲಿ ಯಾವುದು ದೊಡ್ಡದು ?

(a)  

8.

5, 3,8, 4 ಈ ಸಂಖ್ಯೆಗಳನ್ನು ಕೇವಲ ಒಂದು ಬಾರಿ ಬಳಸಿಕೊಂಡು ಬರೆಯಬಹುದಾದ 4 ಅಂಕಿಗಳ ಅತ್ಯಂತ ದೊಡ್ಡ ಸಂಖ್ಯೆ ಯಾವುದು ?

a)

8453

b)

8534

c)

8345

d)

8543

9.

3216 ಈ ಸಂಖ್ಯೆಗಳನ್ನು ಕೇವಲ ಒಂದು ಬಾರಿ ಬಳಸಿಕೊಂಡು ಬರೆಯಬಹುದಾದ 4 ಅಂಕೆಯ ಅತ್ಯಂತ ಚಿಕ್ಕ ಸಂಖ್ಯೆ ಯಾವುದು ?

(a)  

10.

9996, 9997, 9998, 9999, ....... , ....... ಈ ಸರಣಿಯಲ್ಲಿ ಬರುವ ಮುಂದಿನ 2 ಸಂಖ್ಯೆಗಳು ಯಾವುವು ?

(a)