wayground logo

Free Printable Worksheets

NEW

Font size

S
M
L
XL
Worksheets

ಹತ್ತನೇ ತರಗತಿ ಸಮಾಜ ವಿಜ್ಞಾನ

Total questions: 12

Worksheet time: 6mins

Name
Class
Date
1.

ಭಾರತ ಯಾವ ಮಾದರಿ ವಾಯುಗುಣವನ್ನು ಹೊಂದಿದೆ

a)

ಉಷ್ಣವಲಯದ ಮಾನ್ಸೂನ್ ವಾಯುಗುಣ

b)

ಮೆಡಿಟರೇನಿಯನ್ ಮಾದರಿ ವಾಯುಗುಣ

c)

ತಂಡ್ರಾ ಮಾದರಿಯ ವಾಯುಗುಣ

d)

ಮೇಲಿನ ಎಲ್ಲವೂ

2.

ಚಳಿಗಾಲದ ಅವಧಿ

a)

ಮಾರ್ಚ್-ಮೇ

b)

ಡಿಸೆಂಬರ್ ನಿಂದ ಫೆಬ್ರವರಿ

c)

ಜೂನ್ ನಿಂದ ಸೆಪ್ಟೆಂಬರ್

d)

ಅಕ್ಟೋಬರ್ ನಿಂದ ನವೆಂಬರ್

3.

ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ಪ್ರದೇಶ

a)

ಗಂಗಾನಗರ

b)

ರೋಹಿಲಿ

c)

ಮಾಸಿನ್ ರಾಮ್

d)

ಡ್ರಾಸ್

4.

ಭಾರತದಲ್ಲಿ ಅತಿ ಶೀತವಾದ ತಿಂಗಳು

a)

ಫೆಬ್ರವರಿ

b)

ಜನವರಿ

c)

ಡಿಸೆಂಬರ್

d)

ನವೆಂಬರ್

5.

ಚಳಿಗಾಲದ ಅವಧಿಯಲ್ಲಿ ಭಾರತದಲ್ಲಿ ಕಡಿಮೆ ಉಷ್ಣಾಂಶ ಕಡಿಮೆ ಆರ್ದ್ರತೆ ಕಂಡು ಬರಲು ಕಾರಣ

a)

ಈ ಅವಧಿಯಲ್ಲಿ ಭಾರತದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಬೀಳುವುದರಿಂದ

b)

ಈ ಅವಧಿಯಲ್ಲಿ ಭಾರತದಲ್ಲಿ ಸೂರ್ಯನ ಒರೆ ಕಿರಣಗಳು ಬೀಳುವುದರಿಂದ

c)

ದೇಶದಲ್ಲಿ ತಂಪಾದ ಮತ್ತು ಬೆಚ್ಚನೆಯ ಪರಿಸ್ಥಿತಿ ಇರುವುದರಿಂದ

d)

ಮೇಲಿನ ಎಲ್ಲವೂ ಹೌದು

6.

ಕರ್ನಾಟಕದಲ್ಲಿ ಬೇಸಿಗೆ ಕಾಲದಲ್ಲಿ ಬೀಳುವ ಪರಿಸರಣ ಮಳೆಗೆ ಏನೆನ್ನುವರು

a)

ಕಾಲಬೈಸಾಕಿ

b)

ಮಾವಿನ ಹೊಯ್ಲು

c)

ಕಾಫಿಯ ಹೂಮಳೆ

d)

ಮೇಲಿನ ಯಾವುದೂ ಅಲ್ಲ

7.

ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಎಂದು ಯಾವುದನ್ನು ಕರೆಯುವರು

a)

ಬೇಸಿಗೆಕಾಲ

b)

ಚಳಿಗಾಲ

c)

ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ

d)

ಮಳೆಗಾಲ

8.

ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ

a)

ರೋಹಿಲಿ

b)

ಗಂಗಾನಗರ

c)

ಮಾಸಿನ್ ರಾಮ್

d)

ಆಗುಂಬೆ

9.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ

a)

ಮಾಸಿನ್ ರಾಮ್

b)

ಆಗುಂಬೆ

c)

ಚಿರಾಪುಂಜಿ

d)

ಮೇಲಿನ ಯಾವುದೂ ಅಲ್ಲ

10.

ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ ಯಾವುದು

a)

ರೋಹಿಲಿ

b)

ಗಂಗಾನಗರ

c)

ನಾಯಕನಹಟ್ಟಿ

d)

ಡ್ರಾಸ್

11.

ನೈರುತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳು

a)

ಅರಬಿಸಮುದ್ರ ಶಾಖೆ ಮತ್ತು ಹಿಂದೂ ಮಹಾಸಾಗರ ಶಾಖೆ

b)

ಅರಬಿ ಸಮುದ್ರ ಮತ್ತು ಅಟ್ಲಾಂಟಿಕ್ ಮಹಾಸಾಗರ ಶಾಖೆ

c)

ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಶಾಖೆ

d)

ಮೇಲಿನ ಎಲ್ಲವೂ ಹೌದು

12.

ಅಕ್ಟೋಬರ್ ವೇಳೆಗೆ ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗಲು ಕಾರಣ

a)

ಭಾರತದ ಒಳನಾಡಿನಲ್ಲಿ ಒತ್ತಡದ ಪ್ರಮಾಣ ಹೆಚ್ಚಾಗುವುದುರಿಂದ

b)

ಭಾರತದ ಭೂ ಭಾಗದಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಾಗುವುದರಿಂದ

c)

ಭಾರತದ ಬಹುತೇಕ ಭಾಗಗಳಲ್ಲಿ ಒತ್ತಡ ಕಡಿಮೆಯಾಗುವುದರಿಂದ

d)

ಮೇಲಿನ ಎಲ್ಲವೂ ಹೌದು