wayground logo

Free Printable Worksheets

Font size

S
M
L
XL
Worksheets

ಭಾರತದ ಸ್ಥಾನ ಮತ್ತು ವಿಸ್ತೀರ್ಣ

Total questions: 15

Worksheet time: 8mins

Name
Class
Date
1.

ಈ ಕೆಳಗಿನ ಯಾವ ಪ್ರದೇಶವು ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ ?

a)

ಇಂದಿರಾಕೋಲ್

b)

ಅಂಡಮಾನ್ ನಿಕೋಬಾರ್

c)

ಇಂದಿರಾ ಪಾಯಿಂಟ್

d)

ಯಾವುದು ಅಲ್ಲ

2.

ಭಾರತವು ಭೌಗೋಳಿಕವಾಗಿ......

a)

ದಕ್ಷಿಣಾರ್ಧ ಗೋಳಾರ್ಧದಲ್ಲಿದೆ

b)

ದಕ್ಷಿಣ ಗೋಳಾರ್ಧ ಹಾಗೂ ಪಶ್ಚಿಮ ಗೋಳಾರ್ಧದ ಮಧ್ಯದಲ್ಲಿದೆ

c)

ಉತ್ತರ ಗೋಳಾರ್ಧದಲ್ಲಿದೆ

d)

ಉತ್ತರ ಗೋಳಾರ್ಧ ಹಾಗೂ ಪೂರ್ವ ಗೋಳಾರ್ಧದ ಮಧ್ಯದಲ್ಲಿದೆ

3.

ಈ ಚಿತ್ರದಲ್ಲಿ ಬಾಣದ ಗರುತಿನಿಂದ ಗುರುತಿಸಿದ ಪ್ರದೇಶ....

a)

ಶ್ರೀನಗರ

b)

ಇಂದಿರಾಕೋಲ

c)

ಇಂದಿರಾ ಪಾಯಿಂಟ್

d)

ಯಾವುದು ಅಲ್ಲ

4.

ಈ ನಕ್ಷೆಯಲ್ಲಿ 1, 2, 3 ಅಂಕಿಗಳಿಂದ ಗರುತಿಸಿದ ಸಾಗರ / ಸಮುದ್ರಗಳ ಸರಿಯಾದ ಜೋಡಿ...

a)

1. ಬಂಗಾಳ ಕೊಲ್ಲಿ, 2. ಅರಬ್ಬಿ ಸಮುದ್ರ, 3. ಹಿಂದೂಮಹಾಸಾಗರ

b)

1. ಹಿಂದೂಮಹಾಸಾಗರ, 2. ಅರಬ್ಬಿ ಸಮುದ್ರ, 3. ಬಂಗಾಳ ಕೊಲ್ಲಿ

c)

1. ಬಂಗಾಳ ಕೊಲ್ಲಿ, 2. ಹಿಂದೂಮಹಾಸಾಗರ, 3. ಅರಬ್ಬಿ ಸಮುದ್ರ

d)

1. ಅರಬ್ಬಿ ಸಮುದ್ರ, 2. ಹಿಂದೂಮಹಾಸಾಗರ, 3. ಬಂಗಾಳ ಕೊಲ್ಲಿ

5.

ಭಾರತೀಯ ಆದರ್ಶಕಾಲಮಾನವು .......... ರೇಖಾಂಶವನ್ನಾಧರಿಸಿದೆ.

a)

82½ ಪಶ್ಚಿಮ ರೇಖಾಂಶ

b)

82½ ಪೂರ್ವ ರೇಖಾಂಶ

c)

23½ ಅಕ್ಷಾಂಶ

d)

ಯಾವುದೂ ಅಲ್ಲ

6.

ವಿಸ್ತೀರ್ಣದಲ್ಲಿ ದೊಡ್ಡ ರಾಷ್ಟ್ರಗಳ ಸರಿಯಾದ ಕ್ರಮ ಗುರುತಿಸಿ

a)

ರಷ್ಯ, ಕೆನಡಾ, ಅಮೇರಿಕಾ ಸಂ.ಸಂ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನ, ಭಾರತ.

b)

ರಷ್ಯ, ಅಮೇರಿಕಾ ಸಂ.ಸಂ, ಕೆನಡಾ, ಚೀನ, ಬೆಜಿಲ್, ಭಾರತ, ಆಸ್ಟ್ರೇಲಿಯಾ.

c)

ರಷ್ಯ, ಕೆನಡ, ಚೀನ, ಅಮೇರಿಕಾ ಸಂ.ಸಂ, ಬ್ರೆಜಿಲ್, ಅಸ್ಟ್ರೇಲಿಯಾ, ಭಾರತ

d)

ಕೆನಡ, ಚೀನ, ರಷ್ಯ, ಬ್ರೆಜಿಲ್, ಅಸ್ಟ್ರೇಲಿಯಾ, ಅಮೇರಿಕಾ ಸಂ.ಸಂ, ಭಾರತ

7.

ಭಾರತದ ಒಟ್ಟು ವಿಸ್ತೀರ್ಣ.......

a)

32,87,236 ಚ.ಕಿ.ಮೀ.

b)

32,87,263 ಚ.ಕಿ.ಮೀ.

c)

32,87,632 ಚ.ಕಿ.ಮೀ.

d)

32,87,362 ಚ.ಕಿ.ಮೀ.

8.

ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ ?

a)

ಭಾರತದ ವಾಯವ್ಯದಲ್ಲಿ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾಗಳಿವೆ

b)

ಭಾರತದ ಆಗ್ನೇಯಕ್ಕೆ ಶ್ರೀಲಂಕಾ ದೇಶವಿದೆ

c)

ಭಾರತದ ಉತ್ತರದಲ್ಲಿ ನೇಪಾಳ, ಭೂತಾನ, ಚೀನ, ಹಾಗೂ ಬಾಂಗ್ಲಾದೇಶಗಳಿವು

d)

ಭಾರತವು 7 ನೆರೆಯ ದೇಶಗಳನ್ನು ಹೊಂದಿದೆ

9.

ಡ್ಯುರಾಂಡ್ ಇದು ....... ದೇಶಗಳ ಗಡಿರೇಖೆ

a)

ಭಾರತ ಮತ್ತು ಅಪ್ಘಾನಿಸ್ತಾನ

b)

ಭಾರತ ಮತ್ತು ಚೀನ

c)

ಭಾರತ ಮತ್ತು ಪಾಕಿಸ್ತಾನ

10.

ಸರಿಯಾದ ಹೇಳಿಕೆಗನ್ನು ಗುರುತಿಸಿ


ಸೂಚನೆ : ನೀವು ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಟಿಕ್ ಮಾಡಬಹುದು

a)

ರಾಜಸ್ಥಾನವು ವಿಸ್ತೀರ್ಣದಲ್ಲಿ ದೊಡ್ಡ ರಾಜ್ಯವಾಗಿದೆ.

b)

ಭಾರತವು 29 ರಾಜ್ಯಗಳನ್ನು ಹೊಂದಿದೆ

c)

ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ಆಗಿದೆ.

d)

ಗೋವಾ ವಿಸ್ತೀರ್ಣದಲ್ಲಿ ಅತಿ ಚಿಕ್ಕದು

11.

ಈ ಚಿತ್ರದಲ್ಲಿ ಕೆಂಪು ಬಣ್ಣದಿಂದ ಗುರುತಿಸಿದ ರಾಜ್ಯ......

a)

ಮಧ್ಯಪ್ರದೇಶ

b)

ಬಿಹಾರ್

c)

ಉತ್ತರಪ್ರದೇಶ

d)

ಜಾರ್ಖಂಡ

12.

ಈ ಚಿತ್ರದಲ್ಲಿ ಕೆಂಪು ಬಣ್ಣದಿಂದ ಗುರುತಿಸಿದ ರಾಜ್ಯ......

a)

ಬಿಹಾರ

b)

ಪಶ್ಚಿಮ ಬಂಗಾಳ

c)

ಅಸ್ಸಾಂ

d)

ಒಡಿಶಾ

13.

ಭಾರತದ ಮಧ್ಯ ಭಾಗದಲ್ಲಿ ....... ಅಕ್ಷಾಂಶವು ಹಾಯ್ದು ಹೋಗಿದೆ.

a)

37.6 ಉತ್ತರ

b)

ಸಮಭಾಜಕ ವೃತ್ತ

c)

23½ ಉತ್ತರ

d)

23½ ದಕ್ಷಿಣ

14.

ಭಾರತದ ಒಟ್ಟು ವಿಸ್ತೀರ್ಣವು ಪ್ರಪಂಚದ ವಿಸ್ತೀರ್ಣದಲ್ಲಿ ಶೇ. ____ ಭಾಗವಾಗಿರುತ್ತದೆ

a)

2.24%

b)

4.24%

c)

2.42%

d)

4.42%

15.

ಭಾರತದ ಪ್ರಧಾನ ಭೂಭಾಗವು (a)   ಕಿ.ಮೀ. ಉದ್ದವಾದ ಸಮುದ್ರ ತೀರವನ್ನು ಹೊಂದಿದೆ.

( ಅಂಡಮಾನ-ನಿಕೋಬಾರ್ ಹಾಗೂ ಲಕ್ಷದ್ವೀಪಗಳ ತೀರಗಳನ್ನು ಬಿಟ್ಟು)