NEW
Font size
Worksheetsಭಾರತದ ಮೇಲ್ಮೈ ಲಕ್ಷಣಗಳು
Total questions: 10
Worksheet time: 5mins
ಮಹಾ ಹಿಮಾಲಯ ಪರ್ವತ ಸರಣಿಗಳಲ್ಲಿ ಈ ಶಿಖರ ಕಂಡುಬರುವುದಿಲ್ಲ
ಕಾಂಚನಗಂಗಾ
ನಂದಾದೇವಿ ಪರ್ವತ
ದವಳಗಿರಿ ಪರ್ವತ
ದಾರ್ಜೀಲಿಂಗ್ ಪರ್ವತ
ಈ ಕೆಳಗಿನ ಪರ್ವತ ಘಾಟಿಯು ಮಹಾ ಹಿಮಾಲಯದ ಸರಣಿಯಲ್ಲಿ ಕಂಡುಬರುವುದಿಲ್ಲ
ಬುರ್ಜಿಲ್
ಜೋಜಿಲಾ
ಶಿಮ್ಲಾ
ಶಿಪ್ಕಿಲ
ಇದು ಭಾರತದ ಅತ್ಯಂತ ಎತ್ತರವಾದ ಶಿಖರ
ಮೌಂಟ್ ಎವರೆಸ್ಟ್
ಮೌಂಟ್ ಗಾಡ್ವಿನ್ ಆಸ್ಟಿನ್
ಕಾಂಚನ ಗಂಗಾ
ಅನೈಮುಡಿ
ಒಳ ಹಿಮಾಲಯದಲ್ಲಿ ಇರುವ ಆಕರ್ಷಕ ಗಿರಿಧಾಮದಲ್ಲಿ ಇದು ಸೇರಿಲ್ಲ
ಶಿಮ್ಲಾ
ರಾಣಿಖೇತ್
ನೈನಿತಾಲ್
ಕುಲು
ಭಾರತದ ಪ್ರಾಕೃತಿಕ ವಿಭಾಗಗಳ ಲ್ಲಿ ಇದು ಗೊಂಡ್ವಾನ ವಿಭಾಗಕ್ಕೆ ಸೇರಿದ ಅತ್ಯಂತ ಪುರಾತನ ಶಿಲೆಗಳಿಂದ ರಚಿತವಾಗಿದೆ
ಉತ್ತರದ ಪರ್ವತಗಳು
ಉತ್ತರದ ಮಹಾ ಮೈದಾನ
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಮೈದಾನ
ಅಬು ಪರ್ವತದಲ್ಲಿರುವ ಗುರುಶಿಖರ ಯಾವ ಪರ್ವತ ಸರಣಿಗಳಲ್ಲಿ ಇದೆ?
ಸಾತ್ಪುರ ಸರಣಿ
ಛೋಟಾನಾಗಪುರ ಸರಣಿ
ಮಾಳ್ವ ಪ್ರಸ್ಥಭೂಮಿ
ಅರಾವಳಿ ಸರಣಿ
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ ಆನೆಮುಡಿ ಯಾವ ಬೆಟ್ಟದಲ್ಲಿದೆ?
ಪಳನಿ ಬೆಟ್ಟ
ಕಾರ್ಡಮಮ್ ಬೆಟ್ಟ
ನೀಲಗಿರಿ ಬೆಟ್ಟ
ಅಣ್ಣಾಮಲೈ ಬೆಟ್ಟ
ಈ ಘಟ್ಟಗಳಲ್ಲಿಯೇ" ಅರ್ಮಕೊಂಡ "ಅತ್ಯಂತ ಎತ್ತರವಾದ ಶಿಖರವಾಗಿದೆ
ಪಶ್ಚಿಮಘಟ್ಟ
ಪೂರ್ವ ಘಟ್ಟ
ಮಹಾದೇವ ಬೆಟ್ಟ
ಮೈಕಲ್ ಬೆಟ್ಟ
ಛೋಟಾನಾಗಪುರ ಸರಣಿಯು ಪರ್ಯಾಯ ಪ್ರಸ್ಥಭೂಮಿಯ ಯಾವ ಭಾಗದಲ್ಲಿದೆ
ವಾಯುವ್ಯ ಭಾಗ
ಈಶಾನ್ಯ ಭಾಗ
ಆಗ್ನೇಯ ಭಾಗ
ನೈರುತ್ಯ ಭಾಗ
ಸುವರ್ಣರೇಖಾ ನದಿಯ ಉತ್ತರ ಭಾಗದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ
ಪಶ್ಚಿಮ ತೀರ
ಪೂರ್ವ ತೀರ
ಉತ್ತರ ಸರ್ಕಾರ ತೀರ
ಕೋರಮಂಡಲ ತೀರ
