wayground logo

Free Printable Worksheets

NEW

Font size

S
M
L
XL
Worksheets

ಭಾರತದ ಕೈಗಾರಿಕೆಗಳು ಮತ್ತು ಭಾರತದ ನೈಸರ್ಗಿಕ ವಿಪತ್ತುಗಳು

Total questions: 15

Worksheet time: 8mins

Name
Class
Date
1.

ಭಾರತದಲ್ಲಿ ಮೊಟ್ಟಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಪ್ರಾರಂಭವಾದ ಸ್ಥಳ

a)

ಭದ್ರಾವತಿ

b)

ಭಿಲಾಯಿ

c)

ದುರ್ಗ

d)

ಕುಲ್ಟಿ

2.

ಭಾರತದ ಮೊದಲ ಅಲ್ಯೂಮಿನಿಯಂ ಕೈಗಾರಿಕೆ ಪ್ರಾರಂಭವಾದ ರಾಜ್ಯ

a)

ಪಶ್ಚಿಮ ಬಂಗಾಳ

b)

ರಾಜಸ್ಥಾನ

c)

ಛತ್ತೀಸಗಢ

d)

ಬಿಹಾರ

3.

ಭಾರತದಲ್ಲಿ ಮೊಟ್ಟ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆ ಯು ಪ್ರಾರಂಭವಾದ ಸ್ಥಳ

a)

ಕೊಲ್ಕತ್ತಾ

b)

ಚೆನ್ನೈ

c)

ಮುಂಬೈ

d)

ಜೆಮ್ ಶೆಡ್ ಪುರ

4.

ಇದನ್ನು ಭಾರತದ ಕಾಟನೋಪೊಲೀಸ್ ಎನ್ನುವರು

a)

ಮುಂಬಯಿ

b)

ದೆಹಲಿ

c)

ಅಹ್ಮದಾಬಾದ್

d)

ಬೆಂಗಳೂರು

5.

ಭಾರತದ ಮೊಟ್ಟಮೊದಲ ಹತ್ತಿಬಟ್ಟೆ ಕೈಗಾರಿಕೆ ಪ್ರಾಂಭಗೊಂಡಿದ್ದು

a)

1864

b)

1854

c)

1865

d)

1858

6.

ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎನ್ನಲು ಕಾರಣ

a)

ಕೈಗಾರಿಕೆಗಳು ಅಧಿಕವಾಗಿರುವುದರಿಂದ

b)

ಹಾರ್ಡ್ ವೇರ್ ಉದ್ಯಮಗಳಿರುವುದರಿಂದ

c)

ಸಿಲಿಕಾನ್ ಗಣಿಗರಿಕೆ ಮಾಡುವುದರಿಂದ

d)

ಸಾಫ್ಟ್‌ವೇರ್‌ ಕೈಗಾರಿಕೆಯಲ್ಲಿ ಮಹತ್ವದ್ದಾಗಿರುವುದರಿಂದ

7.

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ ಇರುವ ಸ್ಥಳ

a)

ಭಿಲಾಯಿ

b)

ಮೈಸೂರು

c)

ಭದ್ರಾವತಿ

d)

ಬೆಂಗಳೂರು

8.

ಆವರ್ತ ಮಾರುಗಳು ಹೀಗೆ ಬೀಸುತ್ತವೆ

a)

ಕಡಿಮೆ ಒತ್ತಡದ ಸುತ್ತಲಿನ ಕಡೆಗೆ ಚಲಿಸುತ್ತದೆ

b)

ಮೇಲಿನಿಂದ ಕೆಳಕ್ಕೆ ಚಲಿಸುತ್ತದೆ

c)

ಹೆಚ್ಚು ಒತ್ತಡದ ಕೇಂದ್ರದ ಕಡೆಗೆ ಚಲಿಸುತ್ತದೆ

d)

ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಲಿಸುತ್ತದೆ

9.

ಭಾರತದಲ್ಲಿ ಆಗಾಗ ಬೆಟ್ಟಗುಡ್ಡಗಳಿರುವ ರಾಜ್ಯಗಳಲ್ಲಿ ಈ ವಿಪತ್ತುಗಳು ಸಂಭವಿಸುತ್ತದೆ

a)

ಆವರ್ತ ಮಾರುತಗಳು

b)

ಪ್ರವಾಹಗಳು

c)

ಭೂಕುಸಿತಗಳು

d)

ಸಮುದ್ರ ತೀರದ ಸವೆತ

10.

ಭಾರತದ ಪಶ್ಚಿಮ ಕರಾವಳಿ ಯು ತೀವ್ರಗತಿಯಲ್ಲಿ ಸವೆಯಲು ಕಾರಣವಾದ ಪ್ರಮುಖ ಅಂಶ

a)

ಸುನಾಮಿ

b)

ನೈರುತ್ಯ ಮಾನ್ಸೂನ್ ಮಾರುತಗಳು

c)

ಉಷ್ಣವಲಯದ ಆವರ್ತ ಮಾರುತಗಳು

d)

ಗಾಳಿ

11.

ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ ಭೂಕಂಪನದ ಪ್ರದೇಶ

a)

ಹಿಮಾಚಲಪ್ರದೇಶ

b)

ಲಕ್ಷದ್ವೀಪ

c)

ರಾಜಸ್ಥಾನ

d)

ಅಂಡಮಾನ್ ನಿಕೋಬಾರ್ ದ್ವೀಪಗಳು

12.

ಅತ್ಯಧಿಕ ಮಳೆ , ಮೇಘಸ್ಫೋಟ, ಹಿಮ ಕರಗುವಿಕೆ ಇವುಗಳು ಈ ಪರಿಸ್ಥಿತಿಗೆ ಕಾರಣವಾಗುತ್ತದೆ

a)

ಆವರ್ತ ಮಾರುತಗಳು

b)

ಭೂಕಂಪ

c)

ಪ್ರವಾಹ

d)

ಸಮುದ್ರ ತೀರದ ಸವೆತ

13.

ಆವರ್ತ ಮಾರುತಗಳಿಂದಾಗಿ ಹೆಚ್ಚು ಹಾನಿಗೊಳಗಾಗುವ ರಾಜ್ಯ

a)

ಗುಜರಾತ್

b)

ಕರ್ನಾಟಕ

c)

ಗೋವಾ

d)

ತಮಿಳುನಾಡು

14.

ಇದು ಭಾರತದ ಮ್ಯಾಂಚೆಸ್ಟರ್ ಆಗಿದೆ

a)

ದಾವಣಗೆರೆ

b)

ಮುಂಬೈ

c)

ಗುಜರಾತ್

d)

ದೆಹಲಿ

15.

ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡ ಪ್ರದೇಶವನ್ನು ಹೀಗೆನ್ನುವರು

a)

ಕೈಗಾರಿಕಾ ಪ್ರದೇಶ

b)

ಕೈಗಾರಿಕೆ

c)

ಸಿಲಿಕಾನ್ ವ್ಯಾಲಿ

d)

ಸಾಫ್ಟ್‌ವೇರ್ ಪಾರ್ಕ್