wayground logo

Free Printable Worksheets

NEW

Font size

S
M
L
XL
Worksheets

ಭಾರತದ ಅರಣ್ಯ ಸಂಪತ್ತು ಮತ್ತು ಭಾರತದ ಜಲಸಂಪನ್ಮೂಲಗಳು

Total questions: 20

Worksheet time: 10mins

Name
Class
Date
1.

ವಾರ್ಷಿಕ250 ಸೆಂ.ಮೀ.ಗಿಂತ ಅಧಿಕ ಮಳೆಯಾಗುವ ಭಾಗಗಳಲ್ಲಿ ಕಂಡುಬರುವ ಅರಣ್ಯ

a)

ಪರ್ವತ ಕಾಡುಗಳು

b)

ನಿತ್ಯಹರಿದ್ವರ್ಣ ಕಾಡುಗಳು

c)

ಎಲೆ ಉದುರುವ ಕಾಡುಗಳು

d)

ಮರಭೂಮಿ ಸಸ್ಯವರ್ಗ

2.

ಇದನ್ನು ಮಾನ್ಸೂನ್ ಕಾಡುಗಳು ಎನ್ನುವರು

a)

ಉಷ್ಣವಲಯದ ಎಲೆ ಉದುರುವ ಕಾಡುಗಳು

b)

ಪರ್ವತ ಕಾಡುಗಳು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

3.

ಇದು ಕುರುಚಲು ಸಸ್ಯ ಮತ್ತು ಹುಲ್ಲುಗಾವಲಿನ ಲಕ್ಷಣವಲ್ಲ

a)

ಕುರುಚಲು ಗಿಡ

b)

ಒರಟಾದ ಹುಲ್ಲು

c)

ಮುಳ್ಳು ಗಿಡಗಳು

d)

ಎತ್ತರವಾದ ಮತ್ತು ದಟ್ಟ ಮರಗಳು

4.

ಭಾರತದ ಅತಿಹೆಚ್ಚು ಅರಣ್ಯ ಹೊಂದಿರುವ ರಾಜ್ಯ

a)

ಮೇಘಾಲಯ

b)

ಮಧ್ಯಪ್ರದೇಶ

c)

ಕರ್ನಾಟಕ

d)

ಹಿಮಾಚಲಪ್ರದೇಶ

5.

ಭಾರತದ ಅತಿಕಡಿಮೆ ಅರಣ್ಯ ಹೊಂದಿರುವ ರಾಜ್ಯ

a)

ರಾಜಸ್ಥಾನ

b)

ಸಿಕ್ಕಿಂ

c)

ಗೋವಾ

d)

ಕರ್ನಾಟಕ

6.

ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯ

a)

ಅರುಣಾಚಲ ಪ್ರದೇಶ

b)

ಆಸ್ಸಾಂ

c)

ಕರ್ನಾಟಕ

d)

ತಮಿಳುನಾಡು

7.

ನಾಗಾರ್ಜುನ ಸಾಗರ ವನ್ಯಜೀವಿ ಧಾಮವು ಈ ರಾಜ್ಯದಲ್ಲಿದೆ

a)

ತೇಲಂಗಾಣ

b)

ತಮಿಳುನಾಡು

c)

ಒರಿಸ್ಸಾ

d)

ಪಶ್ಚಿಮ ಬಂಗಾಳ

8.

ಕೈಲಾಸ ಪರ್ವತದ ಬಳಿ ಉಗಮವಾಗುವ ನದಿ

a)

ಗಂಗಾನದಿ

b)

ಯಮುನಾ ನದಿ

c)

ಬ್ರಹ್ಮಪುತ್ರ ನದಿ

d)

ಸಿಂಧು ನದಿ

9.

ತಾಪಿ ನದಿಯ ಉಗಮಸ್ಥಾನ

a)

ಅಮರಕಂಟಕ

b)

ತ್ರಯಂಬಕ

c)

ಮಹಾಬಲೇಶ್ವರ

d)

ಮೂಲ್ತಾಯಿ

10.

ಇದು ಸ್ವತಂತ್ರ ಭಾರತದ ಮೊಟ್ಟಮೊದಲ ವಿವಿಧೋದ್ದೇಶ ನದಿಕಣಿವೆ ಯೋಜನೆಯಾಗಿದೆ

a)

ತುಂಗಭದ್ರ ಯೋಜನೆ

b)

ದಾಮೋದರ ನದಿ ಕಣಿವೆ ಯೋಜನೆ

c)

ಹಿರಾಕುಡ್ ಯೋಜನೆ

d)

ಕೋಸಿ ಯೋಜನೆ

11.

ಕಾವೇರಿ ನದಿಯ ಉಗಮ ಸ್ಥಾನ

a)

ತಲಕಾವೇರಿ

b)

ಗಂಗೋತ್ರಿ

c)

ಸಿವಾಹ

d)

ಕೈಲಾಸ ಪರ್ವತ

12.

ಚೆಮಯಂಗ್ ಡಂಗ್ ಎಂಬಲ್ಲಿ ಉಗಮ ಹೊಂದುವ ನದಿ

a)

ಕೃಷ್ಣ

b)

‌ನರ್ಮದಾ

c)

ಮಹಾನದಿ

d)

ಬ್ರಹ್ಮಪುತ್ರ

13.

ಇದು ದಕ್ಷಿಣ ಭಾರತದ ಅತಿ ಉದ್ದವಾದ ನದಿ

a)

ಮಹಾನದಿ

b)

ಕೃಷ್ಣ ನದಿ

c)

ಗೋದಾವರಿ ನದಿ

d)

ಕಾವೇರಿ ನದಿ

14.

ಇದು ಗಂಗಾನದಿಯ ಉಪನದಿಯಾಗಿದೆ

a)

ಸಟ್ಲೆಜ್

b)

ಘಾಗ್ರ

c)

ಅರ್ಕಾವತಿ

d)

ಕೊಯ್ನಾ

15.

ಈ ಅಣೆಕಟ್ಟೆಯಿಂದ ನಿರ್ಮಾಣಗೊಂಡ ಜಲಾಶಯಕ್ಕೆ ಗೋವಿಂದ ಸಾಗರ ಎಂದು ಹೆಸರಿಡಲಾಗಿದೆ

a)

ಆಲಮಟ್ಟಿ

b)

ಹಿರಾಕುಡ್

c)

ಭಾಕ್ರಾ

d)

ತುಂಗಭದ್ರಾ

16.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಜಲಾಶಯಕ್ಕೆ ಹೀಗೆಂದು ಹೆಸರು

a)

ಗೋವಿಂದ ಸಾಗರ

b)

ನಾರಾಯಣ ಸಾಗರ

c)

ಗೋವಿಂದ ವಲ್ಲಭ ಪಂತ್ ಸಾಗರ

d)

ಪಂಪಸಾಗರ

17.

ಭಾರತ ಮತ್ತು ನೇಪಾಳ ದೇಶಗಳು ಸಂಯುಕ್ತವಾಗಿ ನಿರ್ಮಿಸಿದ ಯೋಜನೆ

a)

ಕೋಸಿ ಯೋಜನೆ

b)

ರಿಹಾಂದ್ಯೋ ಜನೆ

c)

ಭಾಕ್ರಾ ನಂಗಲ್ ಯೋಜನೆ

d)

ದಾಮೋದರ ನದಿ ಕಣಿವೆ ಯೋಜನೆ

18.

ಹಿರಾಕುಡ್ ಯೋಜನೆಯನ್ನು ಈ ನದಿಗೆ ಹಮ್ಮಿಕೊಳ್ಳಲಾಗಿದೆ

a)

ಕೃಷ್ಣಾ ನದಿ

b)

ಕೋಸಿ ನದಿ

c)

ದಾಮೋದರ ನದಿ

d)

ಮಹಾನದಿ

19.

ಅಮರಕಂಟಕ ಬೆಟ್ಟಗಳಲ್ಲಿ ಉಗಮವಾಗುವ ನದಿ

a)

ಕೃಷ್ಣ

b)

ಗೋದಾವರಿ

c)

ಮಹಾನದಿ

d)

ನರ್ಮದಾ

20.

ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ನೀರಾವರಿ ವಿಧಾನ

a)

ಬಾವಿ ನೀರಾವರಿ

b)

ಕಾಲುವೆ ನೀರಾವರಿ

c)

ಕೆರೆ ನೀರಾವರಿ

d)

ಸಮುದ್ರ ನೀರಾವರಿ