NEW
Font size
Worksheetslesson 5 (GEO) INDIAN FOREST RESOURCES
Total questions: 17
Worksheet time: 9mins
೧. ಯಾವ ಕಾಡುಗಳಿಗೆ 'ಪರ್ಣಪಾತಿ ಅರಣ್ಯ' ಎಂತಲೂ ಕರೆಯುವರು?
A). ಮರಭೂಮಿ ಕಾಡುಗಳು
B) ಮ್ಯಾಂಗ್ರೋವಕಾಡುಗಳು
C) ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
D) ಪರ್ವತ ಕಾಡುಗಳು
2) ಭಾರತದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಹಂಚಿಕೆಯಾದ ಅರಣ್ಯ ಯಾವುದು?
A) . ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
B) ).ಮ್ಯಾಂಗ್ರೋವ ಕಾಡುಗಳು
Cಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು
D) ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
'ಮಾನ್ಸೂನ್ ಕಾಡುಗಳು' ಎಂದರೇನು?
A)ನಿತ್ಯ ಹಸಿರಾಗಿರುವ ಕಾಡುಗಳು
B) ಉಷ್ಣವಲಯದ ಎಲೆ ಉದುರಿಸುವ ಅರಣ್ಯಗಳ ಮರಗಳು ವಸಂತ ಋತು ಮತ್ತು ಬೇಸಿಗೆಯಲ್ಲಿ ತಮ್ಮ ಎಲೆಗಳನ್ನು ಉದುರಿಸುವುದರಿಂದ
C) ) ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
D) ಎತ್ತರವಾದ ಮರಗಳುಳ್ಳ ಕಾಡುಗಳು
4) 'ಪರ್ವತ ಕಾಡುಗಳು' ಎಂದರೇನು?
A) ಇವು 100 ರಿಂದ 200 ಸೆ.ಮಿ ಮಳೆಯಾಗುವ ಪ್ರದೇಶದಲ್ಲಿ ಕಂಡುಬರುತ್ತವೆ
B) ಮರಗಳು ವಸಂತ ಋತು ಮತ್ತು ಬೇಸಿಗೆಯಲ್ಲಿ ತಮ್ಮ ಎಲೆಗಳನ್ನು ಉದುರಿಸುವುದರಿಂದ.
C) ಪರ್ವತದ ಇಳಿಜಾರಿನಲ್ಲಿ ಬೆಳೆಯುವ ಸಸ್ಯ ಮತ್ತು ಮರಗಳು
ಉಷ್ಣವಲಯದ ಎಲೆ ಉದುರಿಸುವ ಅರಣ್ಯಗಳ ಮರಗಳು ವಸಂತ ಋತು ಮತ್ತು ಬೇಸಿಗೆಯಲ್ಲಿ ತಮ್ಮ ಎಲೆಗಳನ್ನು ಉದುರಿಸುವುದರಿಂದ
5. ನದಿ ಮುಖಜ ಭೂಮಿಗಳಲ್ಲಿ ಕಂಡುಬರುವ ಅರಣ್ಯ ಯಾವುದು?
A) ಮಾಂಗ್ರೂವ್ ಕಾಡುಗಳು
B) ಮ್ಯಾಂಗ್ರೋವ ಕಾಡುಗಳು
C) ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
D) ಪರ್ವತ ಕಾಡುಗಳು
6. ಭಾರತದ ಯಾವ ರಾಜ್ಯ ಅತಿ ಹೆಚ್ಚು ಅರಣ್ಯ ಹೊಂದಿದೆ?
A) ಕೇರಳ
B)ಮೀಜೋರಾಮ್
C) ಮಧ್ಯಪ್ರದೇಶ
D)ಬಿಹಾರ
7. ಅತಿ ಕಡಿಮೆ ಅರಣ್ಯ ಹೊಂದಿದ ರಾಜ್ಯ ಯಾವುದು?
A) ಮಣಿಪುರ
B) ನಾಗಾಲ್ಯಾಂಡ್
C) ಗೋವಾ
D)ಮಧ್ಯಪ್ರದೇಶ
8) ಯಾವ ವರ್ಷ 'ರಾಷ್ಟ್ರೀಯ ಅರಣ್ಯ ನೀತಿ' ಜಾರಿಗೆ ಬಂದಿತು?
A) ಸಾ ಸ ವರ್ಷ ೧೯೪೮
B) ಸಾ ಸ ವರ್ಷ ೧೯೫೨
C) ಸಾ ಸ ವರ್ಷ೧೯೯೨
D) ಸಾ ಸ ವರ್ಷ೨೦೦೨
9) 'ಅರಣ್ಯ ಸಂರಕ್ಷಣೆ' ಎಂದರೇನು?
A) ಅರಣ್ಯ ಬೆಳೆಸುವುದು
B) ಅರಣ್ಯ ನಿರ್ವಹಣೆ ಮಾಡುವುದು
C)ವಿವೇಚನೆಯಿಂದ ಅರಣ್ಯ ಬಳಸುವುದು.
D) ಅರಣ್ಯನಾಶ, ಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ.ನಿಯಂತ್ರಣ ಹಾಗೂ ಅರಣ್ಯ ನಿರ್ವಹಣಾ ಪ್ರಕ್ರಿಯೆ
10) ವನ್ಯ ಜೀವಿಧಾಮಗಳು ಎಂದರೇನು?
A) ಪ್ರ್ರಾಣಿಗಳನ್ನು ಸಾಕುವುದು
B) ವನ್ಯಜೀವಿಗಳಿಗೆ ರಕ್ಷಣೆ ನೀಡುವ ಸ್ಥಳಗಳು
C)ಪ್ರಾಣಿ ಸಂಗ್ರಹಾಲಯಗಳನ್ನು ಮಾಡುವುದು
.
D) ಪ್ರಾಣಿಗಳ ಬೇಟೆಗಾರಿಕೆ ನಿಯಂತ್ರಣ ಮಾಡುವುದು
೧೧. ಭಾರತದಲ್ಲಿ ಸುಮಾರು ಎಷ್ಟು ವನ್ಯಜೀವಿಧಾಮಗಳಿವೆ ?
A) ಸುಮಾರು ೫೩೨
B) ಸುಮಾರು೫೫೪
C) ಸುಮಾರು ೫೨೩
D) ಸುಮಾರು೫೨೧
12). ಭಾರತದಲ್ಲಿ ಎಷ್ಟು ರಾಷ್ಟ್ರೀಯ ಉದ್ಯಾನಗಳಿವೆ?
A) 99
B) 100
C) 76
D) 75
13). ಭಾರತದಲ್ಲಿ ಎಷ್ಟು ಜೀವಿ ಸಂರಕ್ಷಣಾ ವಲಯಗಳಿವೆ?
A) 11
B) 17
C)13
D) 18
೧೪. “ಜೀವಿ ಸಂರಕ್ಷಣಾ ವಲಯ' ಎಂದರೇನು?
A) ಸಂರಕ್ಷಿಸಲ್ಪಟ್ಟ ಪ್ರಾಣಿ ಸಂಗ್ರಹಾಲಯ
B) ಸಂರಕ್ಷಿಸಲ್ಪಟ್ಟ ಭೂಪ್ರದೇಶಗಳ ಒಂದು ಭಾಗ ಅಥವಾ ಕರಾವಳಿಯ ಪರಿಸರ
C) ಜೀವಿ ಸಂಕುಲ ವಾಸಿಸುವ ವಲ್ಲಯ
D) ಅರಣ್ಯ ಪ್ರದೇಶ
15. ಮರುಭೂಮಿಯಲ್ಲಿ ಬೆಳೆಯುವ ಪ್ರಮುಖ ಮರಗಳನ್ನು ಹೆಸರಿಸಿ.
A) ಕಳ್ಳಿ, ಗೊಬ್ಬಳಿ, ಬಿದಿರು,
B) ಶ್ರೀಗಂಧ, ಮತ್ತಿ, ಹೊನ್ನೆ.
C) ತೇಗ,ಬೀಟೆ,ಎಬೋನಿ.ಮಹಾಗನಿ,ಗುರ್ಜಾನ್ ಮತ್ತು ಚಂಪ
D) ಕಗ್ಗಲಿ, ಕಳ್ಳಿ, ಗೊಬ್ಬಳಿ, ಖರ್ಜೂರ, ತಾಳೆ
೧೬, ನಿತ್ಯ ಹರಿದ್ವರ್ಣ ಕಾಡುಗಳು ಸದಾ ಹಸಿರಾಗಿರಲು ಕಾರಣವೇನು?
A)ಉತ್ತಮ ಹವಾಮಾನ
B) ಅಧಿಕ ಉಷ್ಣಾಂಶ ಹಾಗೂ ಕಡಿಮೆ ಮಳೆ
C) ಅಧಿಕ ಮಳೆ ಹಾಗೂ ಅಧಿಕ ಉಷ್ಣಾಂಶ
D) ಅಧಿಕ ಮಳೆ
೧೭. ಮರುಭೂಮಿಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮರಗಳು ಮುಳ್ಳಿನ
ಗಿಡಗಂಟೆಗಳು ಬೆಳೆಯುತ್ತವೆ.ಕಾರಣ ಕೋಡಿ.
A) ಮಳೆಯ ಕೊರತೆ
B) ಪೋಷಕಾಂಶಗಳ ಕೊರತೆ
C) ಮಣ್ಣಿನಲ್ಲಿನ ಜೈವಿಕಾಂಶಗಳ ಕೊರತೆ
D) ಉಷ್ಣ ವಾಯುಗುಣ
