NEW
Font size
Worksheetsಭಾರತದ ಮಣ್ಣುಗಳು
Total questions: 16
Worksheet time: 8mins
ಖನಿಜ ಮತ್ತು ಜೈವಿಕಾಂಶಗಳು ಸಂಯೋಜನೆಯುಳ್ಳ ಮೇಲ್ಭಾಗದ ತೆಳು ಪದರ ವೇ
ಮಣ್ಣು
ವಾಯು
ಆಕಾಶ
ಕಲ್ಲುಗಳು
ಭಾರತದ ಮಣ್ಣುಗಳು ಪ್ರಮುಖವಾಗಿ ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ
5
6
4
8
ನದಿಗಳು ಮೆಕ್ಕಲ್ ಕಣಗಳನ್ನು ಸಂಚರಿಸುವುದರಿಂದ ಉಂಟಾಗುವ ಮಣ್ಣು ಯಾವುದು
ಕಪ್ಪು ಮಣ್ಣು
ಕೆಂಪು ಮಣ್ಣು
ಮೆಕ್ಕಲು ಮಣ್ಣು
ಜಂಬಿಟ್ಟಿಗೆ ಮಣ್ಣು
ಭಾರತದಲ್ಲಿ ಅತಿ ಹೆಚ್ಚಾಗಿ ಮತ್ತು ವಿಸ್ತಾರವಾಗಿ ಅಂಚಿಕೆ ಆಗಿರುವ ಮಣ್ಣು ಎಂದರೆ
ಕಪ್ಪು ಮಣ್ಣು
ಕೆಂಪು ಮಣ್ಣು
ಜಂಬಿಟ್ಟಿಗೆ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣಿಗೆ ಇರುವ ಇನ್ನೊಂದು ಹೆಸರು
ರೀಗಲ್ ಮಣ್ಣು
ಲ್ಯಾಟರೈಟ್ ಮಣ್ಣು
ಜಂಬಿಟ್ಟಿಗೆ ಮಣ್ಣು
ಫಲವತ್ತಾದ ಮಣ್ಣು
ಹತ್ತಿ ಬೇಸಾಯಕ್ಕೆ ಸೂಕ್ತವಾಗಿ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು
ಮರುಭೂಮಿ ಮಣ್ಣು
ಲ್ಯಾಟರೈಟ್ ಮಣ್ಣುಗೆ ಹೀಗೆ ಯು ಕರೆಯುತ್ತಾರೆ
ಪರ್ವತ ಮಣ್ಣು
ರೀಗಲ್ ಮಣ್ಣು
ಮರಳು ಮಣ್ಣು
ಜಂಬಿಟ್ಟಿಗೆ ಮಣ್ಣು
ಮಣ್ಣಿನ ಸರದ ಮೇಲ್ಭಾಗವು ನೈಸರ್ಗಿಕ ಕೃತ್ಯಗಳಿಂದ ಕೊಚ್ಚಿ ಹೋಗುವುದನ್ನುಹೀಗೆ ಕರೆಯುತ್ತಾರೆ
ಮಣ್ಣಿನ ಸಂರಕ್ಷಣೆ
ಮಣ್ಣಿನ ಸವೆತ
ಅರಣ್ಯ ರಕ್ಷಣೆ
ಭೂಮಿ ಕೊಚ್ಚಿಹೋಗುವುದು
ಪರ್ವತ ಮತ್ತು ಬೆಟ್ಟಗಳ ಇಳಿಜಾರಿನಲ್ಲಿ ಕಂಡುಬರುವಂತಹ ಮಣ್ಣು
ಜಂಬಿಟ್ಟಿಗೆ ಮಣ್ಣು
ಕಪ್ಪು ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ರಾಜಸ್ಥಾನದ ಬಹುಭಾಗ ದಕ್ಷಿಣ ಹರಿಯಾಣ ಪಂಜಾಬ್ ಮತ್ತು ಗುಜರಾತಿನ ಉತ್ತರವಾಗಲಿ ಕಂಡುಬರುವ ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ಮರುಭೂಮಿ ಮಣ್ಣು
ಜಂಬಿಟ್ಟಿಗೆ ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುವಂತಹ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುವಂತಹ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ಪರ್ವತ ಮಣ್ಣು.,.,........ ಬೆಳೆಗಳ ಬೇಸಾಯಕ್ಕೆ ಸೂಕ್ತವಾದದ್ದು
ಟೀ ಮೆಣಸಿನಕಾಯಿ ಜೋಳ
ಆಲೂಗಡ್ಡೆ ಮೆಣಸಿನಕಾಯಿ ಜೋಳ
ಕಬ್ಬು ಗೋಧಿ ವಿದಳ ದಾನ್ಯಗಳ
ಚಹಾ ಕಾಫಿ ಹಣ್ಣು ಬೆಳೆಗಳು
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದನ್ನು
ಮಣ್ಣಿನ ಸಂರಕ್ಷಣೆ
ಅರಣ್ಯ ಸಂರಕ್ಷಣೆ
ಕೃಷಿ ಸಂರಕ್ಷಣೆ
ಕೈಗಾರಿಕೆಗಳ ಸಂರಕ್ಷಣೆ
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುವಂತಹ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
