wayground logo

Free Printable Worksheets

Font size

S
M
L
XL
Worksheets

ಭಾರತದ ಮಣ್ಣುಗಳು ಘಟಕದ ರಸಪ್ರಶ್ನೆ

Total questions: 12

Worksheet time: 3mins

Name
Class
Date
1.

ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆವುಳ್ಳ ಭೂಮೇಲ್ಬಾಗದ ತೆಳು ಪದರವೇ

a)

ಮಣ್ಣು

b)

ಶಿಲೆ

c)

ಖನಿಜ

d)

ಯಾವುದು ಅಲ್ಲ

2.

ಭಾರತದಲ್ಲಿ ವಿವಿಧ ಪ್ರಕಾರದ ಮಣ್ಣಿನ ಉತ್ಪತ್ತಿಗೆ ಕಾರಣವಾದ ಅಂಶಗಳು

a)

ಮೂಲ ಶಿಲೆಗಳು ಮತ್ತು ಮೇಲ್ಮೈ ಲಕ್ಷಣಗಳು

b)

ವಾಯುಗುಣ

c)

ಸ್ವಾಭಾವಿಕ ಸಸ್ಯ ವರ್ಗ

d)

ಮೇಲಿನ ಎಲ್ಲವೂ

3.

ಭಾರತದಲ್ಲಿ ಕಂಡು ಬರುವ ಪ್ರಮುಖ ಮಣ್ಣಿನ ವಿಧಗಳು

a)

5

b)

6

c)

8

d)

4

4.

ಭಾರತದಲ್ಲಿ ಮೆಕ್ಕಲುಮಣ್ಣು ಹೆಚ್ಚಾಗಿ ಈ ಭಾಗಗಳಲ್ಲಿ ಹಂಚಿಕೆಯಾಗಿದೆ.

a)

ನದಿ ಬಯಲು.

b)

ಪರ್ವತಗಳ ಬದಿಯಲ್ಲಿ

c)

ಪ್ರಸ್ಥಭೂಮಿಯಲ್ಲಿ

d)

ಯಾವುದು ಅಲ್ಲ

5.

ರೇಗೂರ್ ಮಣ್ಣು ಎಂತಲೂ ಮತ್ತು ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವ ಮಣ್ಣು

a)

ಮೆಕ್ಕಲುಮಣ್ಣು

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಮರುಭೂಮಿ ಮಣ್ಣು

6.

ಕಪ್ಪು ಮಣ್ಣು ಈ ಶಿಲಾಕಣಗಳಿಂದ ರಚನೆಯಾಗಿದೆ.

a)

ಗ್ರಾನೈಟ್

b)

ನೀಸ್

c)

ಅಮೃತ ಶಿಲಾಕಣಗಳಿಂದ

d)

ಬಸಾಲ್ಟ್

7.

ಗ್ರಾನೈಟ್, ನೀಸ್, ಸ್ಫಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾದ ಮಣ್ಣು

a)

ಕೆಂಪು ಮಣ್ಣು

b)

ಕಪ್ಪು ಮಣ್ಣು

c)

ಮೆಕ್ಕಲು ಮಣ್ಣು

d)

ಪರ್ವತ ಮಣ್ಣು

8.

ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುವ ಮಣ್ಣು --------

a)

ಲ್ಯಾಟರೈಟ್ ಮಣ್ಣು (ಜಂಬಿಟ್ಟಿಗೆ ಮಣ್ಣು)

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಮರುಭೂಮಿ ಮಣ್ಣು

9.

ಲ್ಯಾಟರೈಟ್ ಮಣ್ಣು (ಜಂಬಿಟ್ಟಿಗೆ) -------- ಕ್ಕೊಳಪಡುವುದರಿಂದ ಫಲವತ್ತವಾಗಿರುವುದಿಲ್ಲ.

a)

ಮೇಯಿಸುವುಕೆ

b)

ಸವೆತದ ಕಾರಣ

c)

ಅರಣ್ಯ ನಾಶಕ್ಕೆ

d)

ಜಲವಿಲೀನಿಕರಣ

10.

ಮರುಭೂಮಿ ಮಣ್ಣು ಹೆಚ್ಚಾಗಿ ಈ ಭಾಗದಲ್ಲಿ ಕಂಡು ಬರುತ್ತದೆ.

a)

ವಾಯುವ್ಯ ಭಾಗ

b)

ಈಶಾನ್ಯ ಭಾಗ

c)

ನೈಋತ್ಯ ಭಾಗ

d)

ಆಗ್ನೇಯ ಭಾಗ

11.

ಪರ್ವತ ಮಣ್ಣು ಹೀಗೆ ರಚನೆಯಾಗುತ್ತದೆ.

a)

ಸ್ಫಟಿಕ ಶಿಲೆಗಳ ಶಿಥಲೀಕರಣದಿಂದ

b)

ಜೈವಿಕ ವಸ್ತುಗಳು ಕೊಳೆಯುವುದರಿಂದ

c)

ಬಸಾಲ್ಟ್ ಶಿಲೆಗಳಿಂದ

d)

ಮೆಕ್ಕಲುಮಣ್ಣಿನ ಕಣಗಳಿಂದ

12.

ಮಣ್ಣಿನ ಸವೆತಕ್ಕೆ ಕಾರಣವಾಗದ ಅಂಶ

a)

ಅರಣ್ಯ ನಾಶ

b)

ವರ್ಗಾವಣೆ ಬೇಸಾಯ

c)

ಅತಿಯಾಗಿ ಮೇಯಿಸುವುದು

d)

ಸಮೋನ್ನತಿ ಬೇಸಾಯ