NEW
Font size
Worksheetsಭಾರತದ ನೈಸರ್ಗಿಕ ವಿಪತ್ತುಗಳು
Total questions: 10
Worksheet time: 5mins
ಸುತ್ತಲಿನ ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಕ್ರಾಕಾರದಲ್ಲಿ ಬೀಸುವ ಮಾರುತವನ್ನು ಹೀಗೆಂದು ಕರೆಯುವರು
ಆವರ್ತ ಮಾರುತ
ಪ್ರತ್ಯಾ ವರ್ತ ಮಾರುತ
ನಿರಂತರ ಮಾರುತ
ಧ್ರುವೀಯ ಮಾರುತ
ಭಾರತದಲ್ಲಿ ಉಷ್ಣ ವಲಯದ ಆವರ್ತ ಮಾರುತಗಳು ಹೆಚ್ಚಾಗಿ ಈ ಕಾಲದಲ್ಲಿ ಸಂಭವಿಸುವವು
ಮಳೆಗಾಲ
ಚಳಿಗಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ನೈರುತ್ಯ ಮಾನ್ಸೂನ್ ಮಾರುತಗಳು ಕಾಲ
ಉಷ್ಣ ವಲಯದ ಆವರ್ತ ಮಾರುತಗಳ ಉಗಮ ಮತ್ತು ಬೆಳವಣಿಗೆಗೆ ಈ ಪರಿಸ್ಥಿತಿಗಳು ಕಾರಣವಾಗುವುದಿಲ್ಲ
ಅಧಿಕ ಉಷ್ಣಾಂಶ
ಪ್ರಶಾಂತವಾದ ವಾಯು
ಹೆಚ್ಚು ತೇವಾಂಶ ಭರಿತ ವಾಯು
ಅಧಿಕ ಒತ್ತಡ
ಭಾರತದಲ್ಲಿ ಕಂಡು ಬರುವ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ ಈ ತಿಂಗಳಿನಲ್ಲಿ ತೀವ್ರತೆ ಹೆಚ್ಚಾಗಿರುತ್ತದೆ
ಆಗಸ್ಟ್ ಮತ್ತು ಸೆಪ್ಟೆಂಬರ್
ಸೆಪ್ಟೆಂಬರ್ ಮತ್ತು ಅಕ್ಟೋಬರ್
ಅಕ್ಟೋಬರ್ ಮತ್ತು ನವೆಂಬರ್
ನವೆಂಬರ್ ಮತ್ತು ಡಿಸೆಂಬರ್
ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಬಹುವಾಗಿ ಇಲ್ಲಿ ಸಂಭವಿಸುತ್ತವೆ
ಹಿಂದೂ ಮಹಾಸಾಗರ
ಅರಬ್ಬಿ ಸಮುದ್ರ
ಅಂಡಮಾನ್ ನಿಕೋಬಾರ್ ದ್ವೀಪ
ಬಂಗಾಳ ಕೊಲ್ಲಿ
ಭಾರತದಲ್ಲಿ ಭೂಕುಸಿತಗಳು ಹೆಚ್ಚಾಗಿ ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುತ್ತದೆ ಕಾರಣವೇನೆಂದರೆ
ಈ ಭಾಗದಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಳು ಹೆಚ್ಚಾಗಿವೆ
ಈ ಭಾಗದಲ್ಲಿ ಅರಣ್ಯೀಕರಣ ಉಂಟಾಗಿದೆ
ಈ ಭಾಗಗಳು ಹೆಚ್ಚು ಇಳಿಜಾರನ್ನು ತಗ್ಗು ಪ್ರದೇಶವನ್ನು ಹೊಂದಿದೆ
ಈ ರಾಜ್ಯಗಳಲ್ಲಿ ಬೆಟ್ಟ ಪರ್ವತಗಳು ಹೆಚ್ಚಾಗಿವೆ
ಭಾರತದ ಪಶ್ಚಿಮ ಕರಾವಳಿಯು ತೀವ್ರಗತಿಯಲ್ಲಿ ಸವೆಸುವುದಕ್ಕೆ ಇವು ಕಾರಣವಾಗಿದೆ
ಚಂಡಮಾರುತಗಳು
ಸುನಾಮಿ
ಉಷ್ಣ ವಲಯದ ಆವರ್ತ ಮಾರುತಗಳು
ನೈಋತ್ಯ ಮಾನ್ಸೂನ್ ಮಾರುತಗಳು
ಭಾರತದ ಈ ವಲಯವು ಹೆಚ್ಚು ತೀವ್ರತೆಯುಳ್ಳ ಭೂಕಂಪನದ ವಲಯವಾಗಿದೆ
ಹಿಮಾಲಯ ವಲಯ
ಸಿಂಧೂ ಗಂಗಾ ವಲಯ
ಪರ್ಯಾಯ ದ್ವೀಪ ವಲಯ
ಕರಾವಳಿ ವಲಯ
ಇತ್ತೀಚೆಗೆ ಈ ಪ್ರದೇಶದ ವಲಯವನ್ನು" ಕನಿಷ್ಠ ಭೂಕಂಪ ತೀವ್ರತೆಯ ವಲಯ" ಎಂದು ಪರಿಗಣಿಸಲಾಗಿದೆ
ಜಮ್ಮು ಕಾಶ್ಮೀರ, ಉತ್ತರಾಂಚಲ ,ಹಿಮಾಚಲ ಪ್ರದೇಶ
ಲಕ್ಷದ್ವೀಪ ,ಅಂಡಮಾನ್ ನಿಕೋಬಾರ್ ದ್ವೀಪ, ಕಚ್ ಪ್ರದೇಶ
ರಾಜಸ್ಥಾನ. ಪಂಜಾಬ್ .ಹರ್ಯಾಣ
ಉತ್ತರಪ್ರದೇಶ, ಪಶ್ಚಿಮ ಬಂಗಾಳ ,ಮಧ್ಯಪ್ರದೇಶ
ಈ ರಾಜ್ಯಗಳ ತೀರಗಳಲ್ಲಿ ಹೆಚ್ಚಾಗಿ ಉಷ್ಣವಲಯದ ಆವರ್ತ ಮಾರುತಗಳು ಬಹುವಾಗಿ ಸಂಭವಿಸುತ್ತವೆ
ತಮಿಳುನಾಡು ,ಕರ್ನಾಟಕ, ಆಂಧ್ರಪ್ರದೇಶ
ತಮಿಳುನಾಡು, ಆಂಧ್ರಪ್ರದೇಶ ,ಕೇರಳ
ತಮಿಳುನಾಡು ,ಆಂಧ್ರಪ್ರದೇಶ, ಒಡಿಶಾ
ಕೇರಳ, ತಮಿಳುನಾಡು ,ಒಡಿಶಾ
