wayground logo

Free Printable Worksheets

NEW

Font size

S
M
L
XL
Worksheets

ಭಾರತದ ಭೂ ಸಂಪನ್ಮೂಲಗಳು

Total questions: 10

Worksheet time: 5mins

Name
Class
Date
1.

ನಿವ್ವಳ ಸಾಗುವಳಿ ಭೂಮಿಯು ಹೆಚ್ಚಾಗಿ ಈ ರಾಜ್ಯದಲ್ಲಿ ಕಂಡು ಬರುತ್ತದೆ

a)

ಅಸ್ಸಾಂ, ಮಣಿಪುರ, ಸಿಕ್ಕಿಂ

b)

ಮಿಜೋರಾಮ್ತ, ಮಿಳುನಾಡು ಮೇಘಾಲಯ,

c)

ಪಂಜಾಬ್ ಹರಿಯಾಣ ಉತ್ತರ ಪ್ರದೇಶ

d)

ಪಶ್ಚಿಮಬಂಗಾಳ, ಕೇರಳ, ಗುಜರಾತ್

2.

ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವು ರಾಜ್ಯಗಳಲ್ಲಿ ಕಂಡುಬರುತ್ತದೆ

a)

ಹಿಮಾಚಲ ಪ್ರದೇಶ, ಮಧ್ಯಪ್ರದೇಶ

b)

ತಮಿಳುನಾಡು, ಮೇಘಾಲಯ

c)

ಪಂಜಾಬ್, ಹರಿಯಾಣ, ಗುಜರಾತ್

d)

ಅಂಡಮಾನ್-ನಿಕೋಬಾರ್ ಮತ್ತು ಈಶಾನ್ಯ ರಾಜ್ಯಗಳು

3.

ಭಾರತದಲ್ಲಿ ಪಾಳು ಭೂಮಿಯು ಹೆಚ್ಚಾಗಿ ಈ ರಾಜ್ಯಗಳಲ್ಲಿ ಕಂಡುಬರುತ್ತದೆ

a)

ಮಿಜೋರಾಂ, ತಮಿಳುನಾಡು, ಮೇಘಾಲಯ

b)

ಮೇಘಾಲಯ, ಗೋವಾ, ನಾಗಾಲ್ಯಾಂಡ್

c)

ಗೋವಾ, ನಾಗಾಲ್ಯಾಂಡ್ . ಹಿಮಾಚಲಪ್ರದೇಶ

d)

ಮಧ್ಯಪ್ರದೇಶ ಮೇಘಾಲಯ ಕೇರಳ

4.

ಬಳಕೆಯಾಗದ ಕೃಷಿಭೂಮಿಯ ಹೆಚ್ಚಾಗಿ ಈ ರಾಜ್ಯದಲ್ಲಿ ಕಂಡುಬರುತ್ತದೆ

a)

ಹರಿಯಾಣ , ಪಂಜಾಬ್‌ ..ರಾಜಸ್ಥಾನ

b)

ಮೇಘಾಲಯ, ನಾಗಾಲ್ಯಾಂಡ್ ರಾಜಸ್ಥಾನ್,

c)

ಕೇರಳ , ಒಡಿಶಾ , ಮಹಾರಾಷ್ಟ್ರ

d)

ಉತ್ತರ ಪ್ರದೇಶ ಪಂಜಾಬ್ ಹರಿಯಾಣ

5.

ಭಾರತದಲ್ಲಿ ವರ್ಗಾವಣೆ ಬೇಸಾಯವು ಈ ರಾಜ್ಯಗಳಲ್ಲಿ ಪ್ರಚಲಿತದಲ್ಲಿತ್ತು

a)

ಕೇರಳ , ಮಿಜೋರಾಂ , ಮಹಾರಾಷ್ಟ್ರ ಉತ್ತರ ಪ್ರದೇಶ

b)

ಒರಿಸ್ಸಾ, ಕರ್ನಾಟಕ , ಕೇರಳ ಆಂಧ್ರಪ್ರದೇಶ

c)

ಅಸ್ಸಾಂ , ಮೇಘಾಲಯ , ನಾಗಾಲ್ಯಾಂಡ್ , ಮಧ್ಯಪ್ರದೇಶ

d)

ನಾಗಾಲ್ಯಾಂಡ್ ಒರಿಸ್ಸಾ. ಕರ್ನಾಟಕ ತಮಿಳುನಾಡು .

6.

ಭಾರತದಲ್ಲಿ ಮಿಶ್ರ ಬೇಸಾಯ ಯಾವ ವರ್ಷದಲ್ಲಿ ರೂಢಿಗೆ ಬಂದಿತು?

a)

1948 ನೇ ವರ್ಷ

b)

1949 ನೇ ವರ್ಷ

c)

1951 ನೇ ವರ್ಷ

d)

1953 ನೇ ವರ್ಷ

7.

ಇವು ನೆಡುತೋಪು ಬೇಸಾಯದಲ್ಲಿ ಬೆಳೆಯಲಾಗುವ ಪ್ರಮುಖ ಬೆಳೆಗಳು

a)

ಭತ್ತ ತೆಂಗು ಅಡಿಕೆ

b)

ರಾಗಿ ಗೋಧಿ ಮೆಕ್ಕೆಜೋಳ

c)

ಚಹಾ ಕಾಫಿ ರಬ್ಬರ್

d)

ಕಪ್ಪು ಹತ್ತಿ ಸೆಣಬು

8.

ಇವು ಮುಂಗಾರು ಬೆಳೆ ಋತುವಿನಲ್ಲಿ ಬೆಳೆಯುವ ಬೆಳೆಗಳಾಗಿವೆ

a)

ಭತ್ತ ಕಬ್ಬು ಸೌತೆಕಾಯಿ ತಂಬಾಕು

b)

ಕಲ್ಲಂಗಡಿ ಸೌತೆಕಾಯಿ ಎಣ್ಣೆ ಕಾಳು ದ್ವಿದಳ ಧಾನ್ಯ

c)

ಗೋಧಿ ಬಾರ್ಲಿ ಕಡಲೆ ನಾರುಗಸೆ

d)

ಭತ್ತ ರಾಗಿ ಜೋಳ ಹತ್ತಿ

9.

ಹಿಂಗಾರು ಬೆಳೆ ಋತು ಎಂದರೆ

a)

ಜೂನ್-ಜುಲೈನಲ್ಲಿ ಬಿತ್ತನೆ ಮಾಡುವುದು, ಸಪ್ಟೆಂಬರ್ ಅಕ್ಟೋಬರ್ನಲ್ಲಿ ಕಟಾವು ಮಾಡುವುದು

b)

ಜುಲೈ ಅಗಸ್ಟ್ ನಲ್ಲಿ ಬಿತ್ತನೆ ಮಾಡುವುದು ನವಂಬರ್ ಡಿಸೆಂಬರ್ ಕಟಾವುಮಾಡುವುದು

c)

ಸಪ್ಟೆಂಬರ್ ಅಕ್ಟೋಬರ್ ನಲ್ಲಿ ಬಿತ್ತನೆ ಮಾಡುವುದು ಜನವರಿ ಫೆಬ್ರವರಿಯಲ್ಲಿ ಕಟಾವು ಮಾಡುವುದು

d)

ಅಕ್ಟೋಬರ್ ನವಂಬರ್ ನಲ್ಲಿ ಬಿತ್ತನೆ ಮಾಡುವುದು.. ಫೆಬ್ರವರಿ ಮಾರ್ಚ್ ನಲ್ಲಿ ಕಟಾವು ಮಾಡುವುದು

10.

ಭಾರತದಲ್ಲಿ ಯಾವುದೇ ಪ್ರದೇಶದ ಬೆಳೆಯಿಡುವ ಮಾದರಿಯ ಕಾಲದಿಂದ ಕಾಲಕ್ಕೆ ಬದಲಾವಣೆಯಾಗಲು ಈ ಅಂಶಗಳು ಕಾರಣವಾಗುವುದಿಲ್ಲ

a)

ಮೇಲ್ಮೈ ಲಕ್ಷಣ

b)

ಮಣ್ಣು

c)

ನೀರಿನ ಪೂರೈಕೆ

d)

ರೈತರ ಆಸಕ್ತಿ