NEW
Font size
Worksheets10th ಸಮಾಜ ವಿಜ್ಞಾನ.
Total questions: 15
Worksheet time: 8mins
ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಶಿಖರ
ಕಾಂಚನಜಂಗ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟಿನ್
ಗುರುಶಿಖರ
ಭಾರತದ ಅತ್ಯಂತ ಎತ್ತರವಾದ ಶಿಖರ
ಅಣೈಮುಡಿ
ಮೌಂಟ್ ಎವರೆಸ್ಟ್
ಕಾಂಚನಜಂಗ
ಗಾಡ್ವಿನ್ ಆಸ್ಟಿನ್
ಅಬು ಪರ್ವತದಲ್ಲಿರುವ ಅತ್ಯಂತ ಎತ್ತರವಾದ ಶಿಖರ
ಅಣೈಮುಡಿ
ಅರ್ಮಕೊಂಡ
ಗುರುಶಿಖರ
ಕಾರ್ಡಮಮ್
ಇದು ದಕ್ಷಿಣ ಭಾರತದ ಅತ್ಯಂತ ಎತ್ತರದ ಶಿಖರ
ಅರಾವಳಿ
ಅರ್ಮಕೊಂಡ
ಅಣೈಮುಡಿ
ನೀಲಗಿರಿ
ಇದು ಪೂರ್ವ ಘಟ್ಟಗಳಲ್ಲಿ ಇರುವ ಎತ್ತರವಾದ ಶಿಖರವಾಗಿದೆ
ಅರ್ಮಕೊಂಡ
ವಿಂಧ್ಯ
ಅಣ್ಣಾಮಲೈ
ಧವಳಗಿರಿ
ಗೋವಾದಿಂದ ಮಂಗಳೂರಿನವರೆಗೆ ವಿಸ್ತರಿಸಿರುವ ತೀರ
ಮಲಬಾರ್
ಕರ್ನಾಟಕ
ಕೊಂಕಣ
ಕೋರಮಮಂಡಲ
ಇಲ್ಲಿ ಗಿರಿಧಾಮವಿದೆ
ಊಟಿ
ಚಿಲ್ಕ
ಮುಂಬಯಿ
ಉತ್ತರ ಸರ್ಕಾರ್
ಭಾರತದಲ್ಲಿ ಇರುವ ದ್ವೀಪಗಳ ಸಂಖ್ಯೆ
247
204
43
274
ಇದನ್ನು ಸಹ್ಯಾದ್ರಿ ಸರಣಿ ಎನ್ನುವರು
ಹಿಮಾಚಲ
ಹಿಮಾದ್ರಿ
ಪೂರ್ವ ಘಟ್ಟಗಳು
ಪಶ್ಚಿಮ ಘಟ್ಟಗಳು
ಉತ್ತರದ ಮೈದಾನದಲ್ಲಿ ವಿಶಾಲವಾಗಿ ಹರಡಿರುವ ಮಣ್ಣು
ಮೆಕ್ಕಲುಮಣ್ಣು
ಕಪ್ಪುಮಣ್ಣು
ಕೆಂಪುಮಣ್ಣು
ಪರ್ವತದ ಮಣ್ಣು
ಡೂನ್ ಗಳೆಂದರೆ
ಎತ್ತರವಾಗಿರುವ ಪ್ರದೇಶ
ಪರ್ವತಗಳ ಪ್ತದೇಶ
ಸಮತಟ್ಟಾದ ತಳವುಳ್ಳ ಕಣಿವೆಗಳು
ಗಿರಿಧಾಮಗಳು
ಇದು ಪಶ್ಚಿಮ ಘಟ್ಟಕ್ಕೆ ಸೇರಿದ ಪದವಲ್ಲ
ನಿರಂತರವಾಗಿದೆ
ತಾಪಿ ನದಿಕಣಿವೆಯಿಂದ ಕನ್ಯಾಕುಮಾರಿಯವರೆಗೆ ಹಬ್ಬಿದೆ
ಪೂರ್ಹೆವ ಘಟ್ಟಗಳಿಗಿಂತ ಹೆಚ್ಚು ಎತ್ತರವಾಗಿದೆ
ನದಿಕಣಿವೆಗಳಿಂದ ಪ್ರತ್ಯೇಕಗೊಂಡಿಲ್ಲ
ಉತ್ತರ ಸರ್ಕಾರ್ ತೀರವು
ಕೃಷ್ಣ ನದಿಮುಖಜದಿಂದ ದಕ್ಷಿಣಕ್ಕಿದೆ
ನರ್ಮದಾ ನದಿಯಿಂದ ದಕ್ಷಿಣದ ಭಾಗ
ಕೃಷ್ಣ ನದಿಮುಖಜದಿಂದ ಉತ್ತರಕ್ಕಿದೆ
ಮಂಗಳೂರಿನಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ
ಈ ಕೆಳಗಿನವುಗಳು ಯಾವುದಕ್ಕೆ ಸಂಬಂಧಿಸಿದ ಸಾಲುಗಳಾಗಿವೆ
1. ಖನಿಜಗಳ ಉಗ್ರಾಣವಾಗಿದೆ.
2. ಹಲವು ನದಿಗಳ ಉಗಮಸ್ಥಾನವಾಗಿದೆ.
3. ಭಾರತದ ನೈಸರ್ಗಿಕ ಗಡಿಗಳಾಗಿವೆ.
4. ಮಳೆಮಾರುತಗಳನ್ನು ತಡೆಯುತ್ತದೆ.
ಉತ್ತರದ ಪರ್ವತಗಳು
ಉತ್ತರದ ಮೈದಾನಗಳು
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಮೈದಾನ
ಇದು ಒಳಹಿಮಾಲಯದಲ್ಲಿರುವ ಗಿರಿಧಾಮವಾಗಿದೆ
ಡೆಹ್ರಾಡೂನ್
ಕಾರಾಕೊರಂ
ನೀಲಗಿರಿ
ಶಿಮ್ಲಾ
