NEW
Font size
Worksheetsಭಾರತದ ವಾಯುಗುಣ
Total questions: 14
Worksheet time: 7mins
ಭಾರತ ಯಾವ ಮಾದರಿ ವಾಯುಗುಣವನ್ನು ಹೊಂದಿದೆ ?
ಉಷ್ಣವಲಯದ ಮಾನ್ಸೂನ್
ಉಪ ಉಷ್ಣವಲಯದ ಮಾನ್ಸೂನ್
ಸಮಶೀತೋಷ್ಣ
ಶೀತವಲಯ
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರದ ಅಂಶ
ಮಾನ್ಸೂನ್ ಮಾರುತಗಳು
ಜಲರಾಶಿಗಳು
ಭೂಮಿಯ ಸ್ಥಾನ
ರೇಖಾಂಶಗಳು
ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಪ್ರಕಾಶಿಸುವ ಋತುಕಾಲ
ಬೇಸಿಗೆ ಕಾಲ
ಮಳೆಗಾಲ
ಚಳಿಗಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಸ್ಥಳ
ಡ್ರಾಸ್
ರೊಯ್ಲಿ
ಗಂಗಾನಗರ
ಚಿರಾಪುಂಜಿ
ಇಬ್ಬನಿ ಮತ್ತು ಕಾವಳ ಬೀಳುವ ಕಾಲ
ಚಳಿಗಾಲ
ಮಳೆಗಾಲ
ಬೇಸಿಗೆಕಾಲ
ಹಿಂಗಾರು ಮಳೆಗಾಲ
ಭಾರತದ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿರಲು ಕಾರಣ
ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ಧದ ಮೇಲೆ ಬೀಳುವುದರಿಂದ
ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದ ಮೇಲೆ ಬೀಳುವುದರಿಂದ
ಕಡಿಮೆ ಒತ್ತಡ ನಿರ್ಮಾಣ
ಅಧಿಕ ಒತ್ತಡ ನಿರ್ಮಾಣ
ಬೇಸಿಗೆ ಕಾಲದಲ್ಲಿ ಬೀಳುವ ಮಳೆಯನ್ನು ಕೇರಳದಲ್ಲಿ ಹೀಗೆನ್ನುವರು
ಆಂಧೀಸ್
ಕಾಲಬೈಸಾಕಿ
ಕಾಫಿಯ ಹೂಮಳೆ
ಮಾವಿನ ಹೂಯ್ಲು
ಭಾರತದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಸ್ಥಳ
ಗಂಗಾನಗರ
ಚನ್ನೈ
ದೆಹಲಿ
ಜೈಪುರ್
ಭಾರತದಲ್ಲಿ ಮಳೆಗಾಲವನ್ನು ಹೀಗೆನ್ನುವರು
ನೈಋತ್ಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಹಿಂಗಾರು ಮಳೆಗಾಲ
ಭಾರತದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಬೀಳುವ ಮಳೆ ಶೇ
2
10
13
75
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ
ಮಾಸಿನ್ರಾಮ್
ಆಗುಂಬೆ
ರೊಯ್ಲಿ
ಗಂಗಾನಗರ
ಉಷ್ಣ ವಲಯದ ಆವರ್ತಮಾರುತಗಳು ಬಂಗಾಳಕೊಲ್ಲಿಯಲ್ಲಿ ಸಂಭವಿಸಲು ಕಾರಣ
ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ನಿರ್ಮಾಣ
ಬಂಗಾಳಕೊಲ್ಲಿಯಲ್ಲಿ ಹೆಚ್ಚು ಒತ್ತಡ ನಿರ್ಮಾಣ
ಅಧಿಕ ಒತ್ತಡ
ಭೂಭಾಗದಲ್ಲಿ ಹೆಚ್ಚು ಒತ್ತಡ ನಿರ್ಮಾಣ
ಭಾರತದಲ್ಲಿ ಅತಿ ಕಡಿಮೆ ಮಳೆ ದಾಖಲಾಗಿರುವ ಸ್ಥಳ
ಡ್ರಾಸ್
ರೊಯ್ಲಿ
ಜೈಸಲ್ಮೇರ್
ಗಂಗಾನಗರ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದಲ್ಲಿ ಬೀಳುವ ಮಳೆ ಪ್ರಮಾಣ ಶೇ
13
10
2
75
