NEW
Font size
Worksheetsಅಧ್ಯಾಯ-3 ಭಾರತದ ವಾಯುಗುಣ
Total questions: 16
Worksheet time: 8mins
ಭಾರತವು ಯಾವ ವಾಯುಗುಣವನ್ನು ಹೊಂದಿದೆ
ಉಷ್ಣ ವಾಯುಗುಣ
ಸಮಶೀತೋಷ್ಣ ವಾಯುಗುಣ
ಉಷ್ಣವಲಯದ ಮಾನ್ಸೂನ್ ವಾಯುಗುಣ
ಶೀತ ವಾಯುಗುಣ
ಭಾರತದಲ್ಲಿ ಚಳಿಗಾಲದ ಅವಧಿ
ಡಿಸೆಂಬರ್ ನಿಂದ ಫೆಬ್ರವರಿ
ಮಾರ್ಚ್ ನಿಂದ ಮೇ
ಜೂನ್ ಇಂದ ಸಪ್ಟಂಬರ್
ಸೆಪ್ಟೆಂಬರ್ ನಿಂದ ನವಂಬರ್
ಭಾರತದಲ್ಲಿ ಬೇಸಿಗೆ ಋತು ಗಾಲದ ಅವಧಿ
ಡಿಸೆಂಬರ್ ನಿಂದ ಫೆಬ್ರವರಿ
ಮಾರ್ಚ್ ನಿಂದ ಮೇ
ಜೂನ್ ನಿಂದ ಸೆಪ್ಟೆಂಬರ್
ಸೆಪ್ಟೆಂಬರ್ ನಿಂದ ಅಕ್ಟೋಬರ್
ಭಾರತದಲ್ಲಿ ಮಳೆಗಾಲದ ಅವಧಿ
ಡಿಸೆಂಬರ್ ನಿಂದ ಫೆಬ್ರವರಿ
ಮಾರ್ಚ್ ನಿಂದ ಮೇ
ಜೂನ್ ನಿಂದ ಸೆಪ್ಟೆಂಬರ್
ಸೆಪ್ಟೆಂಬರ್ ನಿಂದ ಅಕ್ಟೋಬರ್
ಚಳಿಗಾಲದಲ್ಲಿ ಭಾರತದಲ್ಲಿ ಸೂರ್ಯನ ಕಿರಣಗಳು ಹೀಗೆ ಪ್ರಕಾಶಿಸುತ್ತವೆ
ನೇರವಾಗಿ
ಓರೆಯಾಗಿ
ವಕ್ರವಾಗಿ
ಚದುರಿದಂತೆ
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ಪ್ರದೇಶ
ಕಾರ್ಗಿಲ್ ಸಮೀಪದ ಡ್ರಾಸ್
ರಾಜಸ್ಥಾನದ ಗಂಗಾನಗರ
ಮೇಘಾಲಯದ ಮಾಸಿನ್ ರಾ ಮ್
ರಾಜಸ್ತಾನದ ರೂಯ್ಲಿ
ಭಾರತದಲ್ಲಿ ಅತಿ ಶೀತ ವದ ಮಾಹೆ
ಜನವರಿ
ಫೆಬ್ರವರಿ
ಮಾರ್ಚ್
ಡಿಸೆಂಬರ್
ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ
ಕಾರ್ಗಿಲ್ ಸಮೀಪದ ಡ್ರಾಸ್
ರಾಜಸ್ಥಾನದ ಗಂಗಾನಗರ
ಮೇಘಾಲಯದ ಚಿರಾಪುಂಜಿ
ರಾಜಸ್ತಾನದ ರೂಯ್ಲಿ
ಉತ್ತರಪ್ರದೇಶದಲ್ಲಿ ಬೇಸಿಗೆಯಲ್ಲಿ ಬೀಳುವ ಪರಿಸರಣ ಮಳೆಯನ್ನು ಹೀಗೆಂದು ಕರೆಯುತ್ತಾರೆ
ಆಂಧಿಸ್
ಕಾಲಬೈಸಾಕಿ
ಮಾವಿನ ಹೊಯ್ಲು
ಕಾಫಿಯ ಹೂಮಳೆ
ಭಾರತದಲ್ಲಿ ಬೇಸಿಗೆಯ ಅವಧಿಯಲ್ಲಿ ಬೀಳುವ ಪರಿಸರಣ ಮಳೆಯನ್ನು ಪಶ್ಚಿಮಬಂಗಾಳದಲ್ಲಿ ಹೀಗೆಂದು ಕರೆಯುತ್ತಾರೆ
ಆಂಧಿಸ್
ಕಾಲಬೈಸಾಕಿ
ಮಾವಿನ ಹುಯ್ಲು
ಕಾಫಿಯ ಹೂಮಳೆ
ಭಾರತದಲ್ಲಿ ಪರಿಸರಣ ಮಳೆಯನ್ನು ಕೇರಳದಲ್ಲಿ ಈ ಹೆಸರಿನಿಂದ ಕರೆಯುತ್ತಾರೆ
ಮಾವಿನ ಹೊಯ್ಲು
ಆಂಧಿಸ್
ಕಾಲಬೈಸಾಕಿ
ಕಾಫಿಯಾ ಹೂಗಳೆ
ಭಾರತದಲ್ಲಿ ಬೀಳುವ ಪರಿಸರಣ ಮಳೆ ಯನ್ನು ಕರ್ನಾಟಕದಲ್ಲಿ ಈ ಹೆಸರಿನಿಂದ ಕರೆಯುತ್ತಾರೆ
ಆಂಧಿಸ್
ಕಾಲಬೈಸಾಕಿ
ಕಾಫಿಯ ಹೂ ಮಳೆ
ಮಾವಿನ ಹುಯ್ಲು
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
ಮೇಘಾಲಯ
ಮಾಸಿನ್ ರಾಮ್
ಚಿರಾಪುಂಜಿ
ಆಗುಂಬೆ
ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗಲು ಕಾರಣ
ಬಂಗಾಳಕೊಲ್ಲಿಯ ಕಡಿಮೆ ಒತ್ತಡ ಪ್ರದೇಶ
ಬಂಗಾಳಕೊಲ್ಲಿಯ ಹೆಚ್ಚು ಒತ್ತಡ ಪ್ರದೇಶ
ಅರಬ್ಬಿಸಮುದ್ರದ ಹೆಚ್ಚು ಒತ್ತಡ ಪ್ರದೇಶ
ಅರಬ್ಬಿಸಮುದ್ರದ ಕಡಿಮೆ ಒತ್ತಡ ಪ್ರದೇಶಅರಬ್ಬಿಸಮುದ್ರದ ಕಡಿಮೆ ಒತ್ತಡ ಪ್ರದೇಶ
ಸೈಕ್ಲೋನ್ ಇಲ್ಲಿ ಸಂಭವಿಸುತ್ತವೆ
ಅರಬ್ಬಿ ಸಮುದ್ರದಲ್ಲಿ
ಬಂಗಾಳಕೊಲ್ಲಿಯಲ್ಲಿ
ಹಿಂದೂ ಮಹಾಸಾಗರದಲ್ಲಿ
ಕೆಂಪು ಸಮುದ್ರದಲ್ಲಿ
ಭಾರತದ ಅತ್ಯಂತ ಶುಷ್ಕ ಪ್ರದೇಶ
ಮಾಸಿನ್ ರಾಮ್
ರಾಜಸ್ತಾನದ ರೂಯ್ಲಿ
ಮೇಘಾಲಯದ ಚಿರಾಪುಂಜಿ
ರಾಜಸ್ಥಾನದ ಗಂಗಾನಗರ
