wayground logo

Free Printable Worksheets

Font size

S
M
L
XL
Worksheets

ಬಹು ಆಯ್ಕೆ ಭೂಗೋಳ 1

Total questions: 21

Worksheet time: 11mins

Name
Class
Date
1.

ಭೌಗೋಳಿಕವಾಗಿ ಭಾರತವು...... ನಲ್ಲಿ ಕಂಡುಬರುತ್ತದೆ.

a)

ಉತ್ತರಾರ್ಧ ಗೋಳ

b)

ದಕ್ಷಿನಾರ್ಧ ಗೋಳ

2.

ಭೌಗೋಳಿಕವಾಗಿ ಭಾರತವು ಒಂದು.....

a)

ದ್ವೀಪ

b)

ಖಂಡ

c)

ಪರ್ಯಾಯ ದ್ವೀಪ

d)

ಯಾವುದು ಅಲ್ಲ

3.

ಭಾರತವು ........ ಉತ್ತರ ಅಕ್ಷಾಂಶ ದಿಂದ..... ಉತ್ತರ ಅಕ್ಷಾಂಶ ದ ವರೆಗೆ ವಿಸ್ತರಿಸಿದೆ.

a)

8°,4 , 37°,6

b)

9°,5 , 34°,5

c)

7°,3 , 36°,7

d)

6° ,1 , 37°,5

4.

ಭಾರತವು ...... ಪೂರ್ವ ರೇಖಾಂಶ ದಿಂದ್ ........... ಪೂರ್ವ ರೇಖಾಂಶ ದ ವರೆಗೆ ವಿಸ್ತರಿಸಿದೆ.

a)

65°.7' to 95°.25'

b)

66°.7' to 96°25'

c)

67°.7' to 97.°25'

d)

68°.7' to 97.°25'

5.

ಭಾರತದ ಭೂರಾಶಿಯ ಅತ್ಯಂತ ದಕ್ಷಿಣದ ತುದಿ.......

a)

ಇಂದಿರಾ ಪಾಯಿಂಟ್

b)

ಕನ್ಯಾಕುಮಾರಿ

c)

ಇಂದಿರಾ ಕೋಲ್

d)

ಕಣ್ಣೂರು

6.

ಭಾರತದ ಅತ್ಯಂತ ಉತ್ತರದ ತುದಿ.....

a)

ಲೇಹ್

b)

ಲಡ್ಡಾಕ್

c)

ಇಂದಿರಾ ಕೋಲ್

d)

ಇಂದಿರಾ ಪಾಯಿಂಟ್

7.

ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಅಕ್ಷಾಂಶ......

a)

ಮಕರ ಸಂಕ್ರಾಂತಿ ವೃತ್ತ

b)

ಕರ್ಕಾಟಕ ಸಂಕ್ರಾಂತಿ ವೃತ್ತ

c)

ಅರ್ಕೆಟಿಕ್ ವೃತ್ತ

d)

ಸಮಭಾಜಕ ವೃತ್ತ

8.

ಭಾರತವನ್ನು ಪೂರ್ವ ಪಶ್ಚಿಮ ವಾಗಿ ವಿಭಜಿಸುವ ರೇಖಾಂಶ......

a)

22 1/2°

b)

52 1/2°

c)

82 1/2°

d)

23, 1/2°

9.

I S T ಯನ್ನು ವಿಸ್ತರಿಸಿ ಬರೆಯಿರಿ

(a)  

10.

ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣ (a)   ಚದರ ಕಿಲೋಮೀಟರ್

11.

ಭಾರತವು ವಿಸ್ತೀರ್ಣ ದಲ್ಲೀ ಎಷ್ಟನೇ .......ಅತೀ ದೊಡ್ಡ ರಾಷ್ಟ್ರ್

a)

ಎರಡನೇ

b)

ಮೂರನೇ

c)

ಆರನೇ

d)

ಏಳನೇ

12.

ಭಾರತವು ಹೊಂದಿರುವ ಭೂಗಡಿ (ಭೂಮೇರೆ)ಉದ್ದ......... ಕೀ ಮಿ

a)

32872

b)

1500

c)

15000

d)

15200

13.

ಭಾರತವು ದ್ವೀಪಗಳನ್ನು ಹೊರತುಪಡಿಸಿ ಹೊಂದಿರುವ ಜಲಗಡಿಯ ಉದ್ದ....... ಕಿ. ಮೀ

a)

6100

b)

6000

c)

7516.5

d)

7615.6

14.

ಭಾರತವು ಹೊಂದಿರುವ ಒಟ್ಟು ಕರಾವಳಿ ತೀರದ ಉದ್ದ......... ಕೀ.ಮೀ

a)

7516.5

b)

7615.6

c)

7651.6

d)

7515.5

15.

ಇದು ........ ಭಾರತದ ನೆರೆ ರಾಷ್ಟ್ರವಲ್ಲ.

a)

ಶ್ರೀಲಂಕಾ

b)

ಮಯನ್ಮಾರ್

c)

ಇಂಡೋನೇಷ್ಯಾ

d)

ಅಫ್ಘಾನಿಸ್ತಾನ್

16.

ಪಾಕ್ ಜಲಸಂಧಿ....... ಮತ್ತು...... ದೇಶಗಳನ್ನು ಪ್ರತ್ಯೇಕಿಸುತ್ತದೆ.

a)

ಭಾರತ , ಪಾಕಿಸ್ತಾನ್

b)

ಭಾರತ , ಚೀನಾ

c)

ಭಾರತ , ಬಾಂಗ್ಲಾದೇಶ್

d)

ಭಾರತ , ಶ್ರೀಲಂಕಾ

17.

ಭಾರತದ ಅತ್ಯಂತ ದೊಡ್ಡ ಹಾಗೂ ಚಿಕ್ಕ(ವಿಸ್ತೀರ್ಣದಲ್ಲಿ)ರಾಜ್ಯಗಳು............

a)

ಉತ್ತರ ಪ್ರದೇಶ , ಬಿಹಾರ

b)

ಮಧ್ಯ ಪ್ರದೇಶ , ಸಿಕ್ಕಿಂ

c)

ರಾಜಸ್ತಾನ , ಗೋವಾ

d)

ಗುಜರಾತ್ , ಅರುಣಾಚಲ ಪ್ರದೇಶ

18.

ಭಾರತದಲ್ಲಿ ಇತ್ತೀಚೆಗೆ ರಚನೆಯಾದ ಹೊಸ ರಾಜ್ಯ...........

a)

ಆಂಧ್ರ ಪ್ರದೇಶ

b)

ಮಣಿಪುರ

c)

ಸಿಕ್ಕಿಂ

d)

ತೆಲಂಗಾಣ

19.

ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಇರುವ ಗಡಿ ರೇಖೆಯನ್ನು.......ಎಂದು ಕರೆಯುತ್ತಾರೆ.

a)

ಮ್ಯಾಕ್ ಮೋಹನ್ ರೇಖೆ

b)

ರೆಡ್ ಕ್ಲಿಫ್ ರೇಖೆ

c)

ಡುರಾಂಡ್ ರೇಖೆ

20.

ಭಾರತ ಮತ್ತು ಚೀನಾ ದೇಶ ಗಳ ನಡುವೆ ಇರುವ ಗಡಿ ರೇಖೆಯನ್ನು.......ಎಂದು ಕರೆಯುತ್ತಾರೆ.

a)

ಮ್ಯಾಕ್ ಮೋಹನ್ ರೇಖೆ

b)

ದುರಾಂಡ್ ರೇಖೆ

c)

ರೆಡ್ ಕ್ಲಿಫ್ ರೇಖೆ

21.

ಭಾರತ ಮತ್ತು ಅಫ್ಘಾನಿಸ್ತಾನ್ ಗಳ ನಡುವೆ ಇರುವ ಗಡಿ ರೇಖೆಯನ್ನು.......ಎಂದು ಕರೆಯುತ್ತಾರೆ.

a)

ರೆಡ್ ಕ್ಲಿಫ್ ರೇಖೆ

b)

ಡುರಾಂದ್ ರೇಖೆ

c)

ಮ್ಯಾಕ್ ಮೋಹನ್ ರೇಖೆ