NEW
Font size
S
M
L
XL
Worksheets10th:SS:GEO:ಘಟಕ 08(ಭಾಗ:01):ರಚನೆ:ನಟರಾಜ್ &ಭಾಗ್ವತ್
Total questions: 20
Worksheet time: 10mins
Name
Class
Date
1.
ಇದನ್ನು ಕಪ್ಪು ಬಂಗಾರವೆಂದು ಕರೆಯುತ್ತಾರೆ
a)
ಅಭ್ರಕ
b)
ಬಾಕ್ಸೈಟ್
c)
ಕಲ್ಲಿದ್ದಲು
d)
ಪೆಟ್ರೋಲಿಯಂ
2.
ಭಾರತದಲ್ಲಿ ಅತ್ಯಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯ
a)
ಒಡಿಶಾ
b)
ಕರ್ನಾಟಕ
c)
ಪಶ್ಚಿಮ ಬಂಗಾಳ
d)
ಛತ್ತಿಸಘಡ
3.
ಪ್ರಮುಖವಾದ ಮಿಶ್ರಲೋಹ ಖನಿಜ. ಇದನ್ನು ಹೆಚ್ಚಾಗಿ ಉಕ್ಕು ತಯಾರಿಸಲು ಉಪಯೋಗಿಸಲಾಗುವುದು.
a)
ಕಬ್ಬಿಣ
b)
ಮ್ಯಾಂಗನೀಸ್
c)
ಅಭ್ರಕ
d)
ಬಾಕ್ಸೈಟ್
4.
ದೇಶದಲ್ಲೇ ಅಧಿಕ ಪ್ರಮಾಣದ ಮ್ಯಾಂಗನೀಸ್ ನಿಕ್ಷೇಪಗಳನ್ನು ಹೊಂದಿರುವ ಹಾಗೂ ಉತ್ಪಾದಿಸುವ ರಾಜ್ಯ.
a)
ಪಶ್ಚಿಮ ಬಂಗಾಳ
b)
ಆಂಧ್ರಪ್ರದೇಶ
c)
ಒಡಿಶಾ
d)
ಛತ್ತಿಸಘಡ
5.
ಇದು ಅಲ್ಯೂಮಿನಿಯಂ ಲೋಹ ತಯಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾವಸ್ತು
a)
ಅಭ್ರಕ
b)
ಬಾಕ್ಸೈಟ್
c)
ಕಬ್ಬಿಣ
d)
ಮ್ಯಾಂಗನೀಸ್
6.
ಭಾರತದಲ್ಲೇ ಅತ್ಯಧಿಕ ಬಾಕ್ಸೈಟ್ ನಿಕ್ಷೇಪ ಮತ್ತು ಉತ್ಪಾದನೆಗಳೆರಡರಲ್ಲೂ ಪ್ರಥಮ ಸ್ಥಾನದಲ್ಲಿರುವ ರಾಜ್ಯ.
a)
ಒಡಿಶಾ
b)
ಪಶ್ಚಿಮ ಬಂಗಾಳ
c)
ರಾಜಸ್ತಾನ
d)
ಬಿಹಾರ
7.
ಪ್ರಮುಖ ಅಲೋಹ ಖನಿಜ. ಇದನ್ನು ಬಹಳ ತೆಳುವಾದ ಹಾಳೆಗಳಾಗಿ ವಿಭಜಿಸಬಹುದು
a)
ಕಬ್ಬಿಣ
b)
ಮ್ಯಾಂಗನೀಸ್
c)
ಅಭ್ರಕ
d)
ಬಾಕ್ಸೈಟ್
8.
ಭಾರತದಲ್ಲೇ ಅತಿ ಹೆಚ್ಚು ಅಬ್ರಕ ಉತ್ಪಾದಿಸುವ ರಾಜ್ಯ
a)
ಆಂಧ್ರಪ್ರದೇಶ
b)
ಪಶ್ಚಿಮ ಬಂಗಾಳ
c)
ಛತ್ತಿಸಘಡ
d)
ರಾಜಸ್ತಾನ
9.
ಪ್ರಪಂಚದಲ್ಲೇ ಅತಿ ಹೆಚ್ಚು ಅಬ್ರಕ ಉತ್ಪಾದಿಸುವ ಮತ್ತು ರಫ್ತು ಮಾಡುವ ರಾಷ್ಟ್ರ
a)
ಚೀನಾ
b)
ರಷ್ಯ
c)
ಭಾರತ
d)
ಅಮೆರಿಕ
10.
ಇವುಗಳಲ್ಲಿ ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲ್ಲದ್ದು
a)
ಕಲ್ಲಿದ್ದಲು
b)
ಪೆಟ್ರೋಲಿಯಂ
c)
ನೈಸರ್ಗಿಕಾನಿಲ
d)
ಸೌರಶಕ್ತಿ
11.
ಸಸ್ಯಾವಶೇಷವುಳ್ಳ ಇಂಧನ ಖನಿಜ.
a)
ಕಲ್ಲಿದ್ದಲು
b)
ಪೆಟ್ರೋಲಿಯಂ
c)
ಸೌರಶಕ್ತಿ
d)
ಪವನಶಕ್ತಿ
12.
ಹೈಡ್ರೊಕಾರ್ಬನ್ವುಳ್ಳ ಖನಿಜತೈಲ.
a)
ಕಲ್ಲಿದ್ದಲು
b)
ಪೆಟ್ರೋಲಿಯಂ
c)
ಭೂಗರ್ಭಶಕ್ತಿ
d)
ಮೇಲಿನಯಾವುದೂ ಅಲ್ಲ
13.
ವಾಣಿಜ್ಯ ದೃಷ್ಟಿಯಲ್ಲಿ ಮುಖ್ಯ ಶಕ್ತಿಯ ಮೂಲ ಮತ್ತು ಇದನ್ನು ಹೆಚ್ಚಾಗಿ ಸಾರಿಗೆಯಲ್ಲಿ ಬಳಸಲಾಗುತ್ತದೆ
a)
ಪೆಟ್ರೋಲಿಯಂ
b)
ಕಲ್ಲಿದ್ದಲು
c)
ಸೌರಶಕ್ತಿ
d)
ನೈಸರ್ಗಿಕಾನಿಲ
14.
ಭಾರತದಲ್ಲೇ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಪ್ರದೇಶ.
a)
ದಿಗ್ಬಾಯ್
b)
ಬಾಂಬೆ ಹೈ
c)
ಅಂಕಲೇಶ್ವರ
d)
ಮಾಕುಂ
15.
ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪವನ್ನು ಮೊಟ್ಟಮೊದಲಿಗೆ ಇಲ್ಲಿ ಕಂಡು ಹಿಡಿಯಲಾಯಿತು
a)
ದಿಗ್ಬಾಯ್
b)
ಬಾಂಬೆ ಹೈ
c)
ಅಂಕಲೇಶ್ವರ
d)
ಮಾಕುಂ
16.
ಭಾರತದಲ್ಲಿ ಮೊಟ್ಟಮೊದಲಿಗೆ (1897) ಜಲವಿದ್ಯುಚ್ಛಕ್ತಿ ತಯಾರಿಕಾ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿತ್ತು.
a)
ಪಶ್ಚಿಮ ಬಂಗಾಳದ ಡಾರ್ಜಲಿಂಗ್ನಲ್ಲಿ
b)
ಕರ್ನಾಟಕದ ಗೋಕಾಕ್ ನಲ್ಲಿ
c)
ಕರ್ನಾಟಕದ ಶಿವನಸಮುದ್ರದಲ್ಲಿ
d)
ಆಂದ್ರಪ್ರದೇಶದ ನಾಗಾರ್ಜುನ ಸಾಗರ
17.
ಭಾರತದ ವಾಸ್ತವ ಜಲವಿದ್ಯುತ್ ಉತ್ಪಾದನೆಯು ಇಲ್ಲಿ ಆರಂಭಗೊಂಡಿತು
a)
ಕೃಷ್ಣ ನದಿಗೆ ನದಿಗೆ ನಾಗಾರ್ಜುನಸಾಗರದ ಬಳಿ ನಿರ್ಮಿಸಿದ ಜಲವಿದ್ಯುದಾಗಾರದಿಂದ
b)
ಕಾವೇರಿ ನದಿಗೆ ಶಿವನಸಮುದ್ರದ ಬಳಿ ನಿರ್ಮಿಸಿದ ಜಲವಿದ್ಯುದಾಗಾರದಿಂದ
c)
ಘಟಪ್ರಭಾ ನದಿಗೆ ಗೋಕಾಕ್ ಬಳಿ ನಿರ್ಮಿಸಿದ ಜಲವಿದ್ಯುದಾಗಾರದಿಂದ
d)
ಮೇಲಿನ ಯಾವುದೂ ಅಲ್ಲ
18.
ಮೆಟ್ಟೂರು, ಪೈಕಾರ, ಪಾಪನಾಸಂ, ಪೆರಿಯಾರ್, ಮೊಯಾರ್ ಇವು ಈ ರಾಜ್ಯದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು
a)
ಕರ್ನಾಟಕ
b)
ಕೇರಳ
c)
ತಮಿಳುನಾಡು
d)
ಉತ್ತರಾಂಚಲ
19.
ನಿಜಾಮಸಾಗರ,ನಾಗಾರ್ಜುನಸಾಗರ, & ಸಿಲೇರು ಇವು ಈ ರಾಜ್ಯದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು
a)
ಕರ್ನಾಟಕ
b)
ಕೇರಳ
c)
ತಮಿಳುನಾಡು
d)
ತೆಲಂಗಾಣ
20.
ಇಡಕ್ಕಿ,ಸಬರ್ಗಿರಿ,ಪಲ್ಲಿವಾಸಲ್,ಕಲ್ಲಡ & ಪರಾಂಬಿಕುಲಂ ಇವು ಈ ರಾಜ್ಯದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು
a)
ಕೇರಳ
b)
ತಮಿಳುನಾಡು
c)
ಕರ್ನಾಟಕ
d)
ಗುಜರಾತ್
Reset
