NEW
Font size
Worksheets2. ಭಾರತದ ಮೇಲ್ಮೈ ಲಕ್ಷಣಗಳು
Total questions: 25
Worksheet time: 13mins
ಭಾರತದ ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಭಾರತವನ್ನು ಎಷ್ಟು ವಿಭಾಗಗಳಾಗಿ ವಿಂಗಡಿಸಲಾಗಿದೆ?
3
2
5
4
ಇತ್ತೀಚಿನ ಮಡಿಕೆ ಪರ್ವತಗಳ ಗುಂಪಿಗೆ ಸೇರಿದ ಪರ್ವತಶ್ರೇಣಿ
ಹಿಮಾಲಯ ಶ್ರೇಣಿ
ಧವಳಗಿರಿ
ನಂದಾದೇವಿ ಪರ್ವತ
ಕಾಂಚನ ಜಂಗ
ಉತ್ತರದ ಪರ್ವತಗಳ ಒಟ್ಟು ಉದ್ದ
2 400 ಕಿಲೋಮೀಟರ್
2500 ಕಿಲೋಮೀಟರ್
3500 ಕಿಲೋಮೀಟರ್
4500 ಕಿಲೋಮೀಟರ್
ಭಾರತದ ಉತ್ತರಕ್ಕೆ ಹಬ್ಬಿರುವ ಅವಿಚ್ಛಿನ್ನ ಪರ್ವತಶ್ರೇಣಿ
ಉತ್ತರದ ಪರ್ವತಗಳು
ಮಹಾ ಹಿಮಾಲಯ
ಪರ್ಯಾಯ ಪ್ರಸ್ಥಭೂಮಿ
ಉತ್ತರದ ಮೈದಾನಗಳು
ಪ್ರಪಂಚದಲ್ಲಿ ಅತ್ಯಂತ ಎತ್ತರದ ಶಿಖರ
ಕಾಂಚನ ಜಂಗ
ಮಾಕಲು
ನಂದಾದೇವಿ ಪರ್ವತ
ಮೌಂಟ್ ಎವರೆಸ್ಟ್
ಭಾರತದ ಎತ್ತರವಾದ ಶಿಖರ
ಯಮುನೋತ್ರಿ
ಗಂಗೋತ್ರಿ
ಗಾಡ್ವಿನ್ ಆಸ್ಟಿನ್
ಮೌಂಟ್ ಎವರೆಸ್ಟ್
ಒಳ ಹಿಮಾಲಯವನ್ನು ಹೀಗೂ ಕರೆಯುತ್ತಾರೆ
ಹಿಮಾದ್ರಿ ಸರಣಿ
ಹಿಮಾಚಲ್ ಸರಣಿ
ಶಿವಾಲಿಕ್ ಬೆಟ್ಟಗಳು
ಹಿಮಾಲಯದ ಪಾದ ಬೆಟ್ಟಗಳು
ಪಿರ್ ಪಂಜಲ್, ದೌಲಧರ್, ನಾಗತಿಬ, ಮುಸ್ಸೋರಿ, ಮಹಾಭಾರತ್ ಮತ್ತು ಡಾರ್ಜಿಲಿಂಗ್ ಇವು ಒಳ ಎಮಾಲಯದ,,,,,,,,,,,,,,,,,,,,,,,,,,,,,,,,,
ಸಮನಾಂತರ ಸರಣಿಗಳು
ಮೈದಾನಗಳು
ಹಿಮ ನದಿಗಳು
ಗಿರಿಧಾಮಗಳು
ಕಾಶ್ಮೀರ ಕಣಿವೆ, ಕಾಂಗ್ರಾ ಕಣಿವೆ, ಕುಲ ಕಣಿವೆ ಇವು ಒಳ ಹಿಮಾಲಯದ,,,,,,,,,,,,,,,,,,,,,,,,,,,,,,,,.
ಪರ್ವತಗಳು
ಹಿಮನದಿಗಳು
ಕಣಿವೆಗಳು
ಗಿರಿಧಾಮಗಳು
ಸಿಮ್ಲಾ, ರಾಣಿಕೇಟ್, ಮುಸ್ಸೂರಿ, ನೈನಿತಾಲ್, ಮತ್ತು ಡಾರ್ಜಲಿಂಗ್ ಇವು ಒಳ ಹಿಮಾಲಯದ,,,,,,,,,,,,,,,,,,,,,,,,,,,,,,
ಹಿಮನದಿಗಳು
ಪರ್ವತಗಳು
ಕಣಿವೆಗಳು
ಗಿರಿಧಾಮಗಳುಗಿರಿಧಾಮಗಳು
ಹಿಮಾಲಯದ ಹೊರಗಿನ ಅಥವಾ ಪಾದ ಭಾಗದ ಸರಣಿಗಳು,,,,,,,,,,,,,,,,,,,,,,,,,,,
ಒಳ ಹಿಮಾಲಯ
ಮಹಾಹಿಮಾಲಯ
ಶಿವಾಲಿಕ್ ಬೆಟ್ಟಗಳು
ಪರ್ವತ ಗಿರಿ ಶಿಖರಗಳು
ಶಿವಾಲಿಕ ಬೆಟ್ಟಗಳಲ್ಲಿ ಸಮತಟ್ಟಾದ ತಳವುಳ್ಳ ಕಣಿವೆಗಳನ್ನು ಏನೆಂದು ಕರೆಯುವರು.
ಹಿಮನದಿ
ಡೂನ್ಸ್
ಕಣಿವೆಗಳು
ಶಿಖರಗಳು
ಡೂನ್ಸ್ ಗಳಿಗೆ ಉದಾಹರಣೆ
ಡೆಹರಾಡೂನ್
ಡಾರ್ಜಲಿಂಗ್
ರಾಣಿಕೇಟ್
ನೈನಿತಾಲ್
ಉತ್ತರದ ಮೈದಾನ ಪ್ರದೇಶ ಎಂದರೆ
ಸಟ್ಲೇಜ್ ಗಂಗಾ ಬ್ರಹ್ಮಪುತ್ರ ನದಿಗಳ ಪ್ರದೇಶ
ಸಿಂಧೂ ಬ್ರಹ್ಮಪುತ್ರ ನದಿಗಳ ಪ್ರದೇಶ
ಕಾವೇರಿ ನದಿ ಪ್ರದೇಶ
ದಕ್ಷಿಣ ಭಾರತದ ನದಿಗಳ ಪ್ರದೇಶ
ಸಟ್ಲೆಜ್ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಸಂಚಯ ಕಾರ್ಯದಿಂದ ನಿರ್ಮಾಣಗೊಂಡ ಭೂಪ್ರದೇಶ
ಉತ್ತರದ ಪರ್ವತಗಳು
ಉತ್ತರದ ಮೈದಾನಗಳು
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಮೈದಾನ ಮತ್ತು ದ್ವೀಪಗಳು
ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದದ್ದು
ಉತ್ತರದ ಪರ್ವತಗಳು
ಉತ್ತರದ ಮೈದಾನಗಳು
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಮೈದಾನ ಮತ್ತು ದ್ವೀಪಗಳು
ಭಾರತದ ಪರ್ಯಾಯ ಪ್ರಸ್ಥಭೂಮಿಯು ಈ ಆಕಾರದಲ್ಲಿದೆ
ಸಮತಲ
ಚತುರ್ಭುಜ
ತ್ರಿಕೋನ
ಆಯತ
ಭಾರತದ ದಕ್ಷಿಣ ತುದಿಯ ಭೂಶಿರ
ಕನ್ಯಾಕುಮಾರಿ
ಇಂದಿರಾ ಪಾಯಿಂಟ್
ಇಂದಿರಾಕೋಲ್
ಅರಾವಳಿ ಬೆಟ್ಟಗಳು
ಅಬು ಪರ್ವತಗಳಲ್ಲಿ ಇರುವ ಅತಿ ಎತ್ತರದ ಶಿಖರ
ಕಾಂಚನ ಜಂಗ
ಧವಳಗಿರಿ
ಗುರುಶಿಖರ
ಮೌಂಟ್ ಎವರೆಸ್ಟ್
ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ
ಅಣ್ಯಿ ಮುಡಿ
ಅರ್ಮಕೊಂಡ
ಗುರುಶಿಖರ
ಗಾಡ್ವಿನ್ ಆಸ್ಟಿನ್
ಪೂರ್ವ ಘಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ
ಅರ್ಮಕೊಂಡ
ಅಣ್ಣಾಮಲೈ
ಗುರುಶಿಖರ
ಮೌಂಟ್ ಎವರೆಸ್ಟ್
ಛೋಟಾನಾಗಪುರ ಸರಣಿಯು ಭಾರತದ ಪರ್ಯಾಯ ಪ್ರಸ್ಥಭೂಮಿಯ ಈ ಭಾಗಕ್ಕೆ ಇದೆ
ನೈರುತ್ಯ
ವಾಯುವ್ಯ
ಈಶಾನ್ಯ
ಆಗ್ನೇಯ
ಸುವರ್ಣರೇಖಾ ನದಿಯ ಉತ್ತರ ಭಾಗದಿಂದ ಕನ್ಯಾಕುಮಾರಿ ವರೆಗಿನ ಸಮುದ್ರತೀರ
ಪೂರ್ವ ಕರಾವಳಿ
ಪಶ್ಚಿಮ ಕರಾವಳಿ
ಉತ್ತರ ಕರಾವಳಿ
ದಕ್ಷಿಣ ಕರಾವಳಿ
ಭಾರತದಲ್ಲಿರುವ ಒಟ್ಟು ದ್ವೀಪಗಳ ಸಂಖ್ಯೆ
245
246
247
248
ಅರಬ್ಬಿ ಸಮುದ್ರದಲ್ಲಿ ಇರುವ ದ್ವೀಪಗಳ ಸಂಖ್ಯೆ?
247
43
204
47
