wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸ್ಥಾನ ಮತ್ತು ವಿಸ್ತೀರ್ಣ

Total questions: 25

Worksheet time: 13mins

Name
Class
Date
1.

ಭಾರತದ ಒಟ್ಟು ವಿಸ್ತೀರ್ಣ

a)

3185345 ಚ.ಕಿ.ಮೀ

b)

3287263 ಚ.ಕಿ.ಮೀ

c)

3344254 ಚ.ಕಿ.ಮೀ

d)

3287364 ಚ.ಕಿ.ಮೀ

2.

ಪ್ರಸ್ತುತ ಭಾರತದಲ್ಲಿರುವ ಒಟ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು

a)

28 ಮತ್ತು 9

b)

25 ಮತ್ತು 8

c)

28 ಮತ್ತು 7

d)

29 ಮತ್ತು 10

3.

ಭಾರತದ ಅತ್ಯಂತ ಉತ್ತರ ತುದಿ

a)

ಇಂದಿರಾ ಪಾಯಿಂಟ್

b)

ಪಾಕ್ ಜಲಸಂಧಿ

c)

ಮನ್ನಾರ ಖಾರಿ

d)

ಇಂದಿರಾ ಕೋಲ್

4.

ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ

a)

ಉತ್ತರ ಪ್ರದೇಶ

b)

ರಾಜಸ್ಥಾನ್

c)

ಮಹಾರಾಷ್ಟ್ರ

d)

ಕರ್ನಾಟಕ

5.

ಭಾರತದಲ್ಲಿ ಇತ್ತೀಚೆಗೆ ರಚನೆಯಾದ ಹೊಸ ರಾಜ್ಯ

a)

ಚತ್ತೀಸ್ಗಡ

b)

ಗುಜರಾತ್

c)

ತೆಲಂಗಾಣ

d)

ಆಂಧ್ರ ಪ್ರದೇಶ್

6.

ಭಾರತದಲ್ಲಿ ಇತ್ತೀಚೆಗೆ ರಚನೆಯಾದ ಹೊಸ ರಾಜ್ಯ

a)

ಚತ್ತೀಸ್ಗಡ

b)

ಗುಜರಾತ್

c)

ತೆಲಂಗಾಣ

d)

ಆಂಧ್ರ ಪ್ರದೇಶ್

7.

ಭಾರತದ ವಾಯುವ್ಯದಲ್ಲಿರುವ ನೆರೆಯ ರಾಷ್ಟ್ರಗಳು

a)

ಪಾಕಿಸ್ತಾನ ಮತ್ತು ಅಪಘಾನಿಸ್ತಾನ

b)

ಚೀನಾ ಮತ್ತು ನೇಪಾಳ

c)

ಬಾಂಗ್ಲಾ ಮತ್ತು ಮಯನ್ಮಾರ್

d)

ಶ್ರೀಲಂಕಾ ಮತ್ತು ಮಾಲ್ಡಿವ್ಸ್

8.

ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ

a)

ಉತ್ತರ

b)

ಪೂರ್ವ

c)

ದಕ್ಷಿಣ

d)

ಪಶ್ಚಿಮ

9.

ಭಾರತದ ಮಧ್ಯದಲ್ಲಿ ಹಾದು ಹೋಗುವ ಪ್ರಮುಖ ಅಕ್ಷಾಂಶ

a)

ಸಮಭಾಜಕ ವೃತ್ತ

b)

ಮಕರ ಸಂಕ್ರಾಂತಿ ವೃತ್ತ

c)

ಆರ್ಕಟಿಕ್ ವೃತ್ತ

d)

ಕರ್ಕಾಟಕ ಸಂಕ್ರಾಂತಿ ವೃತ್ತ

10.

ಹಿಮಾಲಯ ಪರ್ವತಗಳು ಈ ಕೆಳಗಿನ ಯಾವ ದೇಶಗಳ ನಡುವಣ ನೈಸರ್ಗಿಕ ಗಡಿಯಾಗಿವೆ.

a)

ಭಾರತ ಮತ್ತು ಶ್ರೀಲಂಕಾ

b)

ಭಾರತ ಮತ್ತು ಬಾಂಗ್ಲಾದೇಶ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ಮಾಲ್ಡೀವ್ಸ್

11.

ಶ್ರೀಲಂಕಾವನ್ನು ಭಾರತದಿಂದ ಬೇರ್ಪಡಿಸುವುದು

a)

ಹಿಮಾಲಯ ಪರ್ವತ ಮತ್ತು ಮನ್ನಾರ ಖಾರಿ

b)

ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿ

c)

ಬಂಗಾಳಕೊಲ್ಲಿ ಮತ್ತು ಅರಬಿ ಸಮುದ್ರ

d)

ಬಂಗಾಳಕೊಲ್ಲಿ ಮತ್ತು ಪಾಕ್ ಜಲಸಂಧಿ

12.

ಪೂರ್ವ-ಪಶ್ಚಿಮವಾಗಿ ಭಾರತದ ಅಗಲ

a)

2345 ಕಿಮೀ

b)

2933 ಕಿಮೀ

c)

3214 ಕಿಮೀ

d)

4320 ಕಿಮೀ

13.

ಉತ್ತರ - ದಕ್ಷಿಣವಾಗಿ ಭಾರತದ ಉದ್ದ

a)

2933 ಕಿಮೀ

b)

1650 ಕಿಮೀ

c)

2565 ಕಿಮೀ

d)

3214 ಕಿಮೀ

14.

ಭಾರತದ ಭೂ ಮೇರೆಯ ಉದ್ದ

a)

15200 ಕಿಮೀ

b)

6100 ಕಿಮೀ

c)

7516 ಕಿಮೀ

d)

18600 ಕಿಮೀ

15.

ಭಾರತದ ಜಲಗಡಿಯ ಉದ್ದ

a)

7516 ಕಿಮೀ

b)

6100 ಕಿಮೀ

c)

2933 ಕಿಮೀ

d)

15200 ಕಿಮೀ

16.

ಭಾರತದ ಪಶ್ಚಿಮ ಭಾಗದಲ್ಲಿ ಯಾವ ಸಮುದ್ರವಿದೆ.

a)

ಬಂಗಾಳಕೊಲ್ಲಿ

b)

ಶಾಂತ ಸಾಗರ

c)

ಅರಬ್ಬಿ ಸಮುದ್ರ

d)

ಹಿಂದೂ ಸಾಗರ

17.

ಭಾರತವು ಎಷ್ಟು ನೆರೆ ದೇಶಗಳನ್ನು ಹೊಂದಿದೆ

a)

7

b)

8

c)

5

d)

9

18.

ಭಾರತ ಮತ್ತು ಶ್ರೀಲಂಕಾ ದೇಶಗಳ ಮಧ್ಯೆ ಯಾವ ಜಲಸಂಧಿ ಇರುವುದು.

a)

ಅರಬ್ಬಿ ಸಮುದ್ರ

b)

ಪಾಕ್ ಜಲಸಂಧಿ

c)

ಮನ್ನಾರ ಖಾರಿ

d)

ಹಿಂದೂ ಮಹಾಸಾಗರ

19.

ಭಾರತದ ಹೊಸ ರಾಜ್ಯ

a)

ಗೋವಾ

b)

ಮಧ್ಯಪ್ರದೇಶ

c)

ಛತ್ತಿಸ್ಗಢ

d)

ತೆಲಂಗಾಣ

20.

ಇಂದಿರಾಕೋಲ್ ಯಾವ ರಾಜ್ಯದಲ್ಲಿ ಇರುವುದು

a)

ಜಮ್ಮು ಮತ್ತು ಕಾಶ್ಮೀರ

b)

ಪಂಜಾಬ್

c)

ರಾಜಸ್ಥಾನ್

d)

ಛತ್ತಿಸ್ಗಡ್

21.

ಭಾರತೀಯ ಆದರ್ಶಕಾಲಮಾನವು ಈ ರೇಖಾಂಶವನ್ನಾಧರರಿಸಿದೆ.

a)

80 1280\ \frac{1}{2}

b)

83 1283\ \frac{1}{2}

c)

24 1224\ \frac{1}{2}

d)

82 1282\ \frac{1}{2}

22.

ಭಾರತದ ಮಧ್ಯಭಾಗದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಯ್ದು ಹೋಗಿದೆ

a)

81 1281\ \frac{1}{2}

b)

24 1224\ \frac{1}{2}

c)

82 1282\ \frac{1}{2}

d)

23 1223\ \frac{1}{2}

23.

ನಕ್ಷೆಯಲ್ಲಿ ಗುರುತಿಸಿರುವ ದ್ವಿಪ ಸಮೂಹ

a)

ಅಂಡಮಾನ ನಿಕೋಬಾರ್

b)

ಅರಬ್ಬಿ ಸಮುದ್ರ

c)

ಲಕ್ಷದ್ವೀಪ

d)

ಪಾಕ್‌ ಜಲಸಂಧಿ

24.

ಅಕ್ಷಾಂಶ ಮತ್ತು ರೇಖಾಂಶ ಸಂದಿಸುವ ಸ್ಥಳ

a)

ಉತ್ತರ ಅಕ್ಷಾಂಶ

b)

ಭಾರತದ ಭೌಗೋಳಿಕ ಕೇಂದ್ರ

c)

ಕರ್ಕಾಟಕ ವೃತ್ತ

d)

ಪೂರ್ವ ರೇಖಾಂಶ

25.

ಭಾರತ ದೇಶ ಏಷ್ಯಾದ ಯಾವ ಭಾಗದಲ್ಲಿದೆ

a)

ವಾಯುವ್ಯ

b)

ಆಗ್ನೇಯ

c)

ನೈರುತ್ಯ

d)

ಪೂರ್ವ