WorksheetsSSLC-GEO-04-PREPARED BY NATARAJ AND BHAGWAT
Total questions: 20
Worksheet time: 10mins
Name
Class
Date
1.
ಖನಿಜ & ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮೇಲ್ಭಾಗದ ತೆಳು ಪದರು.
a)
ಕಲ್ಲು
b)
ಮಣ್ಣು
c)
ಶಿಲೆ
d)
ಖನಿಜ
2.
ಪ್ರಧಾನವಾಗಿ ಮೆಕ್ಕಲನ್ನೊಳಗೊಂಡ ಮಣ್ಣನ್ನು ಹೀಗೆನ್ನುವರು.
a)
ಲ್ಯಾಟರೈಟ್ ಮಣ್ಣು
b)
ಕೆಂಪು ಮಣ್ಣು
c)
ಮೆಕ್ಕಲು ಮಣ್ಣು
d)
ಕಪ್ಪು ಮಣ್ಣು
3.
ಕಪ್ಪುಮಣ್ಣು ಇದನ್ನು ‘ರೀಗರ್’ ಮಣ್ಣು ಎಂತಲೂ ಹಾಗೂ ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ ಹೀಗೂ ಕರೆಯಲಾಗಿದೆ.
a)
ಕಪ್ಪುಹತ್ತಿ ಮಣ್ಣು
b)
ಹತ್ತಿ ಮಣ್ನು
c)
ಕೆಂಪು ಮಣ್ಣು
d)
ಜೇಡಿ ಮಣ್ಣು
4.
ಬಸಾಲ್ಟ್ ಶಿಲಾ ಕಣಗಳಿಂದ ಉತ್ಪತ್ತಿಯಾದ ಮಣ್ಣು
a)
ಕೆಂಪು ಮಣ್ಣು
b)
ಲ್ಯಾಟರೈಟ್ ಮಣ್ಣು
c)
ಮೆಕ್ಕಲು ಮಣ್ಣು
d)
ಕಪ್ಪು ಮಣ್ಣು
5.
ಗ್ರಾನೈಟ್, ನೀಸ್ ಮತ್ತು ಇತರೆ ಸ್ಫಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾದ ಮಣ್ಣು
a)
ಲ್ಯಾಟರೈಟ್ ಮಣ್ಣು
b)
ಕೆಂಪು ಮಣ್ಣು
c)
ಮೆಕ್ಕಲು ಮಣ್ಣು
d)
ಕಪ್ಪು ಮಣ್ಣು
6.
ಈ ವಿಧದ ಮಣ್ಣು ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಯುಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ.
a)
ಕಪ್ಪು ಮಣ್ಣು
b)
ಮೆಕ್ಕಲು ಮಣ್ಣು
c)
ಲ್ಯಾಟರೈಟ್ ಮಣ್ಣು
d)
ಕೆಂಪು ಮಣ್ಣು
7.
ಮರುಭೂಮಿ ಮತ್ತು ಅರೆಮರುಭೂಮಿಯ ಪರಿಸ್ಥಿತಿಯುಳ್ಳ ಭಾಗಗಳಲ್ಲಿ ಈ ವಿಧದ ಮಣ್ಣು ಉತ್ಪತ್ತಿಯಾಗಿರುತ್ತದೆ.
a)
ಮೆಕ್ಕಲು ಮಣ್ಣು
b)
ಕಪ್ಪು ಮಣ್ಣು
c)
ಮರುಭೂಮಿ ಮಣ್ಣು
d)
ಲ್ಯಾಟರೈಟ್ ಮಣ್ಣು
8.
ಅರಣ್ಯಗಳಿಂದಾವರಿಸಿದ ಪರ್ವತ ಮತ್ತು ಬೆಟ್ಟಗಳ ಇಳಿಜಾರುಗಳಲ್ಲಿ ಕಂಡುಬರುವ ಮಣ್ಣು
a)
ಮರುಭೂಮಿ ಮಣ್ಣು
b)
ಮೆಕ್ಕಲು ಮಣ್ಣು
c)
ಕಪ್ಪು ಮಣ್ಣು
d)
ಪರ್ವತ ಮಣ್ಣು
9.
ಮಣ್ಣಿನ ಸ್ತರದ ಮೇಲ್ಭಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವುದು
a)
ಸಂಚಯನ
b)
ಶೇಖರಣೆ
c)
ಮಣ್ಣು ಸವೆತ
d)
ಬಂಜರು
10.
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದೇ
a)
‘ಮಣ್ಣಿನ ಸಂರಕ್ಷಣೆ’
b)
ಮಣ್ಣು ಸವಕಳಿ
c)
ಮಣ್ಣು ನಿರ್ವಹಣೆ
d)
ವ್ವವಸಾಯ
11.
ಭಾರತದ ಮಣ್ಣಿನಲ್ಲಿ ವೈವಿಧ್ಯವಿದ್ದು ಈ ವಿವಿಧ ಪ್ರಕಾರದ ಮಣ್ಣಿನ ಉತ್ಪತ್ತಿಯು ಮೂಲ
a)
ಶಿಲೆಗಳು
b)
, ಮೇಲ್ಮೈಲಕ್ಷಣ
c)
ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಗಳಿಗೆ
d)
ಮೇಲಿನ ಎಲ್ಲಾ
12.
ನದಿಗಳು ಸಂಚಯಿಸುವುದರಿಂದ ಈ ಮಣ್ಣು ಉತ್ಪತ್ತಿಯಾಗುತ್ತದೆ.
a)
ಮೆಕ್ಕಲು ಮಣ್ಣು
b)
ಕೆಂಪು ಮಣ್ಣು
c)
ಲ್ಯಾಟರೈಟ್ ಮಣ್ಣು
d)
ಪರ್ವತ ಮಣ್ಣು
13.
ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳ ಸರಿಯಾದ ಗುಂಪು<br /> <br />
a)
ಗೋಧಿ, ಭತ್ತ, ಕಬ್ಬು, ಹತ್ತಿ, ಸೆಣಬು, ಆಲೂಗೆಡ್ಡೆ ಮತ್ತು ಅಡಿಕೆ
b)
ಗೋಧಿ, ಭತ್ತ, ಕಬ್ಬು, ಹತ್ತಿ, ಸೆಣಬು, ಆಲೂಗೆಡ್ಡೆ ಮತ್ತು ತರಕಾರಿಗಳು.
c)
, ಕಬ್ಬು, ಹತ್ತಿ, ಸೆಣಬು, ಆಲೂಗೆಡ್ಡೆ ಮತ್ತು ತರಕಾರಿಗಳು.
d)
ಗೋಧಿ, , ಹತ್ತಿ, ಸೆಣಬು, ಆಲೂಗೆಡ್ಡೆ ಮತ್ತು ತರಕಾರಿಗಳು.
14.
ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘ ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮಣ್ಣು
a)
ಮೆಕ್ಕಲು ಮಣ್ಣು
b)
ಕಪ್ಪು ಮಣ್ಣು
c)
ಮರುಭೂಮಿ ಮಣ್ಣು
d)
ಲ್ಯಾಟರೈಟ್ ಮಣ್ಣು
15.
ಜೇಡಿ ಮಿಶ್ರಣ ಹೆಚ್ಚಿದ್ದು ಒತ್ತೊತ್ತಾದ ಕಣಗಳಿಂದ ರಚನೆಯಾಗಿರುವ ಹಾಗೂ ದೀರ್ಘ ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಮಣ್ಣು ಒಣಬೇಸಾಯಕ್ಕೆ ಸೂಕ್ತವಾಗಿದೆ
a)
ಲ್ಯಾಟರೈಟ್ ಮಣ್ಣು
b)
ಮೆಕ್ಕಲು ಮಣ್ಣು
c)
ಕಪ್ಪು ಮಣ್ಣು
d)
ಮರುಭೂಮಿ ಮಣ್ಣು
16.
ಕೆಂಪು ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮರ್ಥ್ಯ ಕಡಿಮೆ ಏಕೆಂದರೆ
a)
ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಸುಣ್ಣದ ಪ್ರಮಾಣ ಕಡಿಮೆ.
b)
ಇದರಲ್ಲಿ ಜೇಡಿ ಅಂಶ ಹೆಚ್ಚು ಮತ್ತು ಮರಳಿನಾಂಶ ಪ್ರಮಾಣ ಕಡಿಮೆ.
c)
ಇದರಲ್ಲಿ ಮರಳಿನಾಂಶ ಹೆಚ್ಚು
d)
ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
17.
ಜಲವಿಲೀಕರಣಕ್ಕೊಳಪಡುವುದರಿಂದ ಈ ಮಣ್ಣು ಫಲವತ್ತಾದುದಲ್ಲ ಕಾರಣ ಕೃಷಿಗೆ ಯೋಗ್ಯವಲ್ಲ.
a)
ಲ್ಯಾಟರೈಟ್ ಮಣ್ಣು
b)
ಮೆಕ್ಕಲು ಮಣ್ಣು
c)
ಕಪ್ಪು ಮಣ್ಣು
d)
ಮರುಭೂಮಿ ಮಣ್ಣು
18.
ಈ ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮರ್ಥ್ಯ ಕಡಿಮೆ ಏಕೆಂದರೆ ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
a)
ಕೆಂಪು ಮಣ್ಣು
b)
ಮರುಭೂಮಿ ಮಣ್ಣು
c)
ಲ್ಯಾಟರೈಟ್ ಮಣ್ಣು
d)
ಕಪ್ಪು ಮಣ್ಣು
19.
ಮರುಭೂಮಿ ಮಣ್ಣು ವಿವಿಧ ಬೆಳೆ ಬೆಳೆಯಲು ಸೂಕ್ತವಲ್ಲ ಏಕೆಂದರೆ
a)
ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
b)
ಇದರಲ್ಲಿ ಮರಳಿನ ಪ್ರಮಾಣ ಹೆಚ್ಚು, ತೇವಾಂಶ ಮತ್ತು ಸಸ್ಯಾಂಶಗಳು ಕಡಿಮೆ.
c)
ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಸುಣ್ಣದ ಪ್ರಮಾಣ ಕಡಿಮೆ.
d)
ಮೇಲಿನ ಯಾವುದೂ ಅಲ್ಲ
20.
ಈ ಮಣ್ಣು ನೆಡುತೋಟದ ಬೆಳೆಗಳ ಸಾಗುವಳಿಗೆ ಸೂಕ್ತವಾದುದು ಏಕೆಂದರೆ ಜೈವಿಕ ವಸ್ತುಗಳು ಕೊಳೆಯುವು ದರಿಂದ ಇಂತಹ ಮಣ್ಣು ನಿರ್ಮಾಣವಾಗುವುದು. ಹೀಗಾಗಿ ಈ ಮಣ್ಣಿನಲ್ಲಿ ಸಸ್ಯಾಂಶ ಅಧಿಕವಾಗಿದ್ದು ಫಲವತ್ತಾಗಿರುತ್ತದೆ.
a)
ಕೆಂಪು ಮಣ್ಣು
b)
ಮರುಭೂಮಿ ಮಣ್ಣು
c)
ಲ್ಯಾಟರೈಟ್ ಮಣ್ಣು
d)
ಪರ್ವತಮಣ್ಣು
100 %
