Worksheetsಭಾರತದ ಮೇಲ್ಮೈ ಲಕ್ಷಣಗಳು
Total questions: 15
Worksheet time: 8mins
ಉತ್ತರ ಭಾರತದ ನದಿಗಳನ್ನು ------- ನದಿಗಳು ಎಂತಲೂ ಕರೆಯುತ್ತಾರೆ
ದಕ್ಷಿಣ ಭಾರತದ ನದಿಗಳು
ಹಿಮಾಲಯದ ನದಿಗಳು
ಪವಿತ್ರ ನದಿಗಳು
ನೈಸರ್ಗಿಕ ನದಿಗಳು
ಭಾರತದ ಉದ್ದವಾದ ನದಿ
ಸಿಂಧೂ ನದಿ
ಬ್ರಹ್ಮಪುತ್ರ ನದಿ
ಗಂಗಾ ನದಿ
ಗೋದಾವರಿ ನದಿ
ಗಂಗಾ ನದಿಯ ಉಗಮ ಸ್ಥಾನ
ಗಂಗೋತ್ರಿ
ತಲಕಾವೇರಿ
ಕೈಲಾಸಪರ್ವತ
ಯಮುನಾ ಸ್ಥಳ
ಮಹಾನದಿ ಗೋದಾವರಿ ಕೃಷ್ಣಾ ಕಾವೇರಿ ಇವುಗಳು
ದಕ್ಷಿಣಕ್ಕೆ ಹರಿಯುವ ನದಿಗಳು
ಪೂರ್ವಕ್ಕೆ ಹರಿಯುವ ನದಿಗಳು
ಪಕ್ಷಿಮಕ್ಕೆ ಹರಿವ ನದಿಗಳು
ಉತ್ತರಕ್ಕೆ ಹರಿಯುವ ನದಿಗಳು
ಪಶ್ಚಿಮಕ್ಕೆ ಹರಿಯುವ ನದಿಗಳ ಎಂದರೆ
ಕೃಷ್ಣಾ ಗೋದಾವರಿ
ಕಾವೇರಿ ಮಹಾನದಿ
ತುಂಗಭದ್ರಾ ಕೃಷ್ಣ
ನರ್ಮದಾ ತಾಪಿ
ಕಾಲುವೆಗಳಲ್ಲಿ ಎರಡು ವಿಧ ಅವುಗಳೆಂದರೆ
ಪ್ರವಾಹ ಕಾಲುವೆ ಸರ್ವಕಾಲಿಕ ಕಾಲುವೆ
ತುಂಬಿಹರಿಯುವ ಕಾಲೋನಿ
ಮಳೆಗಾಲದ ಕಾಲುವೆ
ನೈಸರ್ಗಿಕ ಮತ್ತು ಕೃತಕ ಕಾಲುವೆ
ಭಾರತದ ಪ್ರಮುಖ ನದಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ
ಪೂರ್ವ ಮತ್ತು ಪಶ್ಚಿಮದ ನದಿಗಳು
ಉತ್ತರ ಭಾರತ ನದಿಗಳು, ದಕ್ಷಿಣ ಭಾರತದ ನದಿಗಳು
ಉತ್ತರದ ನದಿಗಳು ದಕ್ಷಿಣ ನದಿಗಳು
ಪ್ರಾಚೀನ ನದಿಗಳು ಆಧುನಿಕ ನದಿಗಳು
ಬಾಕ್ರಾನಂಗಲ್ ನದಿ ಕಣಿವೆ ಯೋಜನೆಯ ಜಲಾಶಯಕ್ಕೆ ಇರುವ ಮತ್ತೊಂದು ಹೆಸರು
ಹಂಪಸಾಗರ
ಗೋವಿಂದ ಸಾಗರ
ಪಂಪಸಾಗರ
ನಾರಾಯಣಪುರ ಅಣೆಕಟ್ಟು
ಕಾವೇರಿ ನದಿಯ ಉಗಮ ಸ್ಥಾನ
ತಲಕಾವೇರಿ
ಸಿವಾಹ
ಮುಲ್ತಾಯಿ
ಅಮರಕಂಠ ಕ
ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಹಿರಾಕುಡ್ ಯೋಜನೆ
ಬಾಕ್ರಾನಂಗಲ್ ನದಿ ಕಣಿವೆ ಯೋಜನೆ
ದಾಮೋದರ ನದಿ ಕಣಿವೆ ಯೋಜನೆ
ತುಂಗಭದ್ರ ಯೋಜನೆ
ಉತ್ತರ ಕರ್ನಾಟಕದ ಅತಿ ದೊಡ್ಡ ನದಿ ಕಣಿವೆ ಯೋಜನೆ
ತುಂಗಭದ್ರ ಯೋಜನೆ
ಕೃಷ್ಣ ಮೇಲ್ದಂಡೆ ಯೋಜನೆ
ನಾಗಾರ್ಜುನ ಸಾಗರ ಯೋಜನೆ
ಕೋಸಿ ನದಿ ಯೋಜನೆ
ದಕ್ಷಿಣ ಭಾರತದ ಅನೇಕ ನದಿಗಳ ಇರುತ್ತವೆ ಅವುಗಳನ್ನು------- ಎಂತಲೂ ಕರೆಯುತ್ತಾರೆ
ಪಶ್ಚಿಮದ ನದಿಗಳು
ಉತ್ತರದ ನದಿಗಳು
ಪರ್ಯಾಯ ಪ್ರಸ್ಥಭೂಮಿ ನದಿಗಳು
ಪವಿತ್ರ ನದಿಗಳು
ಸಿಂಧು ನದಿಯ ಉಗಮ ಸ್ಥಾನ
ಗಂಗೋತ್ರಿ
ತಲಕಾವೇರಿ
ಕಾಂಚನಗಂಗಾ
ಕೈಲಾಸಪರ್ವತ
ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನವೆಂದರೆ
ಕೆರೆ ನೀರಾವರಿ ವಿಧಾನ
ಬಾವಿ ನೀರಾವರಿ ವಿಧಾನ
ಹನಿ ನೀರಾವರಿ ವಿಧಾನ
ಕಾಲುವೆ ನೀರಾವರಿ ವಿಧಾನ
ನೈಸರ್ಗಿಕ ಅಥವಾ ಕೃತಕವಾದ ತಗ್ಗುಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ರೂಪಗೊಂಡ ಜಲಾಶಯಕ್ಕೆ ಹೀಗೆ ಕರೆಯುವರು
ಬಾವಿ ನೀರಾವರಿ
ಕೆರೆ ನೀರಾವರಿ
ಕಾಲುವೆ ನೀರಾವರಿ
ಹನಿ ನೀರಾವರಿ
