NEW
Font size
Worksheets10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ-12 ಭಾಗ 01:ರಚನೆ:ನಟರಾಜ & ಭಾಗ್ವತ್
Total questions: 15
Worksheet time: 8mins
ಪ್ರಪಂಚದ ಭೂ ಪ್ರದೇಶದಲ್ಲಿ ಶೇ. 2.4 ಭಾಗವುಳ್ಳ ಭಾರತದ ಜನಸಂಖ್ಯೆ ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ---
ಶೇ. 17.5 ಭಾಗವಾಗಿರುತ್ತದೆ.
ಶೇ. 87.5 ಭಾಗವಾಗಿರುತ್ತದೆ.
ಶೇ. 3.5 ಭಾಗವಾಗಿರುತ್ತದೆ.
ಶೇ. 7.5 ಭಾಗವಾಗಿರುತ್ತದೆ.
ಈ ಅವಧಿಯಲ್ಲಿ ಭಾರತದ ಜನಸಂಖ್ಯಾ ಬೆಳವಣಿಗೆಯು ನಿಧಾನದ ಗತಿಯಲ್ಲಿತ್ತು
1911 ರಿಂದ 1921ರವರೆಗೆ
1901 ರಿಂದ 1921ರವರೆಗೆ
1921 ರಿಂದ 1931ರವರೆಗೆ
1931 ರಿಂದ 1951ರವರೆಗೆ
1921-1951ರ ಅವಧಿಯನ್ನು ಸಾಧಾರಣ ಜನಸಂಖ್ಯೆ ಬೆಳವಣಿಗೆ ಕಾಲವೆಂದು ಪರಿಗಣಿಸಲಾಗಿದೆ.ಇದಕ್ಕೆ ಪ್ರಮುಖ ಕಾರಣವೆಂದರೆ
ಭಯಂಕರ ಪಿಡುಗುಗಳ ನಿಯಂತ್ರಣ
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ
ನೈರ್ಮಲ್ಯೀಕರಣ ನಿರ್ವಹಣೆಗಳಿಂದಾಗಿ
ಕೊಟ್ಟಿರುವ ಎಲ್ಲಾ ಅಂಶಗಳೂ ಪ್ರಮುಖ ಕಾರಣಗಳಾಗಿವೆ.
1951-1991ರ ಅವಧಿಯಲ್ಲಿ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿ ಜನಸಂಖ್ಯಾ ಬೆಳೆವಣಿಗೆ ದರವು ತ್ವರಿತವಾಗಿತ್ತು. ಇದಕ್ಕೆ ಕಾರಣವೆಂದರೆ
ಮರಣ ದರದಲ್ಲಿ ಇನ್ನಷ್ಟು ಇಳಿತ, ಪ್ರತಿಯಾಗಿ ಜನನ ದರದ ಹೆಚ್ಚಳ ಮುಂದುವರಿದದ್ದು
ಜನಸಂಖ್ಯಾ ಶಿಕ್ಷಣ
ಕುಟುಂಬ ಯೋಜನೆ
ಕೊಟ್ಟಿರುವ ಯಾವುದೂ ಅಲ್ಲ
ಈ ಕೆಳಗಿನ ಯಾವುದು ಭಾರತದಲ್ಲಿ ಅಧಿಕ ಜನನ ದರಕ್ಕೆ ಕಾರಣವಲ್ಲ?
ಬಾಲ್ಯವಿವಾಹ, ಹಾಗೂ ಧಾರ್ಮಿಕ ಮತ್ತು ಸಾಮಾಜಿಕ
ಮೂಢನಂಬಿಕೆಗಳು
ಬಹುಪತ್ನಿತ್ವ, ಉಷ್ಣವಲಯದ ವಾಯುಗುಣ
ಸಾಂಕ್ರಾಮಿಕ ಪಿಡುಗು
ಬಡತನ, ಹಾಗೂ ಅನಕ್ಷರತೆ
ಭಾರತದಲ್ಲಿ ಕಡಿಮೆ ಮರಣದರಕ್ಕೆ ಇದು ಕಾರಣವಲ್ಲ.
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ,
ಪ್ರಾಣಾಂತಿಕ ಸಾಂಕ್ರಾಮಿಕ ಪಿಡುಗುಗಳ ನಿಯಂತ್ರಣ,
ಶಿಶು ಮರಣದಲ್ಲಿ ಕುಸಿತ, ಶಿಕ್ಷಣದ ಪ್ರಗತಿ ಇತ್ಯಾದಿ
ಉಷ್ಣವಲಯದ ವಾಯುಗುಣ
ಭಾರತದಲ್ಲಿ ಈ ಎಲ್ಲ ಕಾರಣಗಳಿಂದ ಕಡಿಮೆ ಮರಣ ದರ ಸಂಭವಿಸುತ್ತಿದೆ.
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ,
ಶಿಶು ಮರಣದಲ್ಲಿ ಕುಸಿತ, ಶಿಕ್ಷಣದ ಪ್ರಗತಿ
ಪ್ರಾಣಾಂತಿಕ ಸಾಂಕ್ರಾಮಿಕ ಪಿಡುಗುಗಳ ನಿಯಂತ್ರಣ,
ಕೊಟ್ಟಿರುವ ಎಲ್ಲಾ ಅಂಶಗಳು
ನಿರುದ್ಯೋಗ, ಆಹಾರದ ಕೊರತೆ ಮತ್ತು ಅಪೌಷ್ಠಿಕತೆ, ಹೆಚ್ಚು ಸಾಮಾಜಿಕ
ಹೊಣೆ ಮತ್ತು ಮೂಲ ಸೌಲಭ್ಯಗಳ ಕೊರತೆ, ಕಡಿಮೆ ತಲಾದಾಯ, ನಿಧಾನ ಗತಿಯ ಆರ್ಥಿಕಾಭಿವೃದ್ಧಿ, ಜೀವನ ಮಟ್ಟದಲ್ಲಿ ಕುಸಿತ, ಪರಿಸರ ಮಾಲಿನ್ಯ, ರಾಜಕೀಯ ಆರಾಜಕತೆ ಇತ್ಯಾದಿ ಗಳೆಲ್ಲವೂ
ಬಡತತನದ ಪರಿಣಾಮ
ಜನಸಂಖ್ಯಾ ಏರಿಕೆಯ ಪರಿಣಾಮ
ಜನಸಂಖ್ಯಾ ಇಳಿಕೆಯ ಪರಿಣಾಮ
ನಿಧಾನಗತಿಯ ಜನಸಂಖ್ಯಾ ಬೆಳವಣಿಗೆಯ ಪರಿಣಾಮ
ಜನ ಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ಅನೇಕ ಕ್ರಮಗಳನ್ನು ಭಾರತ ಸರಕಾರವು ಕೈಗೊಂಡಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
ಕುಟುಂಬ ಯೋಜನೆ, ಮಹಿಳಾ ಕಲ್ಯಾಣ ಯೋಜನೆಗಳು
ಪ್ರಚಾರ ಮತ್ತು ಜಾಹಿರಾತು,
ಗ್ರಾಮೀಣ ಪ್ರದೇಶದ ಜನರಲ್ಲಿ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು
ಕೊಟ್ಟಿರುವ ಎಲ್ಲವೂ
ಅಧಿಕ ಜನಸಂಖ್ಯೆಯುಳ್ಳ ಭಾರತದ ರಾಜ್ಯ
ಉತ್ತರ ಪ್ರದೇಶವು
ಮಹಾರಾಷ್ಟ್ರ
ಕರ್ನಾಟಕ
ಬಿಹಾರ
ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯ
ಆಸ್ಸಾಂ
ಸಿಕ್ಕಿಂ
ಅರುಣಾಚಲ ಪ್ರದೇಶ
ಗೋವಾ
ಭಾರತದಲ್ಲಿ ಅಧಿಕ ಜನಸಂಖ್ಯೆಯುಳ್ಳ ಕೇಂದ್ರಾಡಳಿತ ಪ್ರದೇಶ
ಲಕ್ಷದ್ವೀಪ
ಜಮ್ಮು
ಪಾಂಡಿಚೇರಿ
ದೆಹಲಿ
ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯೆಯುಳ್ಳ ಕೇಂದ್ರಾಡಳಿತ ಪ್ರದೇಶ(64,429)
ದೆಹಲಿ
ಲಕ್ಷದ್ವೀಪ
ಪಾಂಡಿಚೇರಿ
ದಾದ್ರಾ ನಗರ್ ಹವೇಲಿ
ಭಾರತದಲ್ಲಿ ಈ ಕಾರಣದಿಂದಾಗಿ ಜನಸಂಖ್ಯೆಯ ಹಂಚಿಕೆ ಎಲ್ಲೆಡೆಯೂ ಸಮನಾಗಿಲ್ಲ.
ವಿವಿಧ ಭೌಗೋಳಿಕ ಮತ್ತು ಸಾಂಸ್ಕøತಿಕ ಅಂಶಗಳು ಕಾರಣ.
ವಿವಿಧ ಭೌಗೋಳಿಕ ಅಂಶಗಳು ಕಾರಣ.
ರಾಜಕೀಯ ಕಾರಣ
ಆರ್ಥಿಕ ಕಾರಣ
ಭಾರತದ ವಿರಳ ಜನಸಂಖ್ಯೆಯುಳ್ಳ ಪ್ರದೇಶ
ಕೈಗಾರಿಕಾ ನಗರ ಪ್ರದೇಶಗಳಲ್ಲಿವೆ.
ಕರಾವಳಿ ಪ್ರದೇಶಗಳು
ಗಂಗಾ ನದಿಬಯಲು
ಹಿಮಾಲಯ ಪರ್ವತ ಪ್ರದೇಶ. ಕೇಂದ್ರದ ಎತ್ತರ ಪ್ರದೇಶ, ಥಾರ್ ಮರುಭೂಮಿ ಮತ್ತು ದ್ವೀಪಗಳು.
