NEW
Font size
Worksheetsಹಣ ಮತ್ತು ಸಾಲ
Total questions: 10
Worksheet time: 5mins
ಸರಕುಗಳಾಗಿ ಸಂದಾಯ ಮಾಡುವಲ್ಲಿ ಅಥವಾ ಇತರೆ ವಾಣಿಜ್ಯಿಕ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲು ಪಟ್ಟ ಯಾವುದೇ ವಸ್ತು ಹಣವಾಗಿದೆ ಎಂದು ಹೇಳಿದವರು .....
ಜಾಫರಿ ಕ್ರೋಥರ
ಲಿಯೋನಲ್ ರಾಬಿನ್ಸ್
ರಾಬರ್ಟ್ಸನ್
ಆಡಂ ಸ್ಮಿತ್
ಭಾರತದ ಕೇಂದ್ರೀಯ ಬ್ಯಾಂಕ್ ಆದ ರಿಜರ್ವ್ ಬ್ಯಾಂಕನ್ನು ಯಾವಾಗ ಸ್ಥಾಪಿಸಲಾಯಿತು ?
1930 ಏಪ್ರಿಲ್ 9
1930 ಏಪ್ರಿಲ್ 1
1935 ಏಪ್ರಿಲ್ 21
1935 ಏಪ್ರಿಲ್ 1
ಒಂದು ರೂಪಾಯಿ ನೋಟನ್ನು ರಿಜರ್ವ್ ಬ್ಯಾಂಕ್ ಯಾರ ಪರವಾಗಿ ಮುದ್ರಿಸುತ್ತದೆ ?
ಜನರ ಪರವಾಗಿ
ಬ್ಯಾಂಕ್ ನ ಪರವಾಗಿ
ಠೇವಣಿಗಳ ಸಲುವಾಗಿ
ಸರಕಾರದ ಪರವಾಗಿ
ಎಲ್ಲ ಬ್ಯಾಂಕುಗಳು ತಮ್ಮ ಠೇವಣಿ ಹಣದ ನಿರ್ದಿಷ್ಟಪಡಿಸಿದ ಭಾಗವನ್ನು ಎಲ್ಲಿ ಮೀಸಲು ಇಡಬೇಕು ?
ರಾಷ್ಟ್ರೀಕೃತ ಬ್ಯಾಂಕಿನಲ್ಲಿ
ರಿಜರ್ವ್ ಬ್ಯಾಂಕಿನಲ್ಲಿ
ವಾಣಿಜ್ಯ ಬ್ಯಾಂಕುಗಳಲ್ಲಿ
ವಿದೇಶಿ ಬ್ಯಾಂಕುಗಳಲ್ಲಿ
ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಇದು ಅತ್ಯಂತ ಕಿರಿದಾದ ಹಣವೆಂದು ಪರಿಗಣಿತವಾಗಿದೆ .
M 1 ಮತ್ತು M 2
M 2 ಮತ್ತು M 3
M 3 ಮತ್ತು M 4
M 4 ಮತ್ತು M 1
ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಅತ್ಯಂತ ವಿಶಾಲ ಹಣವೆಂದು ಇದು ಪರಿಗಣಿತವಾಗಿದೆ .
M 1 ಮತ್ತು M 2
M 2 ಮತ್ತು M 3
M 3 ಮತ್ತು M 4
M 4 ಮತ್ತು M 1
ಹಣದ ಪೂರೈಕೆ ಅಧಿಕವಾಗಿ ಅದಕ್ಕೆ ತಕ್ಕದಾದ ಸರಕು ಸೇವೆಗಳ ಪೂರೈಕೆ ಇಲ್ಲವಾದಾಗ ....
ಬೆಲೆಗಳು ತೀವ್ರವಾಗಿ ಏರಲು ಪ್ರಾರಂಭಿಸುತ್ತವೆ
ಬೆಲೆಗಳು ತೀವ್ರವಾಗಿ ಇಳಿಯಲು ಪ್ರಾರಂಭಿಸುತ್ತವೆ
ಬೇಡಿಕೆ ತೀವ್ರವಾಗಿ ಏರಲು ಪ್ರಾರಂಭಿಸುತ್ತವೆ
ಬೇಡಿಕೆ ತೀವ್ರವಾಗಿ ಇಳಿಯಲು ಪ್ರಾರಂಭಿಸುತ್ತದೆ
ಪರಿಮಾಣಾತ್ಮಕ ಸಾಲ ನಿಯಂತ್ರಣ ಕ್ರಮಗಳಲ್ಲಿ ಬ್ಯಾಂಕ್ ದರ ಹೆಚ್ಚಾದಾಗ ಒಟ್ಟಾರೆ ಸಾಲದ ವೆಚ್ಚ ಹೆಚ್ಚಾಗಿ ....
ಸಾಲ ನೀಡಿಕೆಯು ಹಿಗ್ಗುತ್ತದೆ
ಸಾಲ ನೀಡಿಕೆಯು ಕುಗ್ಗುತ್ತದೆ
ಬಡ್ಡಿ ದರ ಹೆಚ್ಚಾಗುತ್ತದೆ
ಬಡ್ಡಿ ದರ ಕಡಿಮೆಯಾಗುತ್ತದೆ
ರಿಜರ್ವ ಬ್ಯಾಂಕ್ ಅನ್ನು ಯಾವಾಗ ರಾಷ್ಟ್ರೀಕರಣ ಮಾಡಲಾಯಿತು ?
1948 ಜನವರಿ 1.
1948 ಜನವರಿ 1
1949 ಜನವರಿ 1.
1949 ಜನವರಿ 11
ಚೀನಾ ದೇಶದಲ್ಲಿ ಈ ಹೆಸರಿನ ಹಣ ಬಳಕೆಯಲ್ಲಿದೆ
ಪೌಂಡ್
ಡಾಲರ್
ಯೆನ್
ಯುವಾನ್
