Font size
Worksheetsಭಾರತದ ವಾಯುಗುಣ
Total questions: 20
Worksheet time: 11mins
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ
ಆಗುಂಬೆ
ಚಿರಾಪುಂಜಿ
ಮೋಸಿನ್ ರಾಮ್
ರೊಯ್ಲಿ
ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ
ರೋಯ್ಲಿ
ಗಂಗಾನಗರ
ಡ್ರಾಸ್
ಮೋಸಿನ್ ರಾಮ್
ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವುದು ಈ ಕಾಲದಲ್ಲಿ
ಚಳಿಗಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಬೇಸಿಗೆಕಾಲ
ಪರಿಸರಣ ಮಳೆಯನ್ನು ಕೇರಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ
ಕಾಲಬೈಸಾಕಿ
ಆಂಧಿಸ್
ಕಾಫಿ ಹೂಮಳೆ
ಮಾವಿನ ಹೊಯ್ಲು
ಭಾರತದಲ್ಲಿ ------+ಋತುಮಾನಗಳಿವೆ
(a)
ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಇರುವ ಕಾಲವನ್ನು ಯಾವ ಕಾಲ ಎಂದು ಕರೆಯುತ್ತಾರೆ
ಬೇಸಿಗೆಕಾಲ
ಮಳೆಗಾಲ
ಚಳಿಗಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಭಾರತದಲ್ಲಿ ಅತಿ ಶೀತ ತಿಂಗಳು ಯಾವುದು
ಜನವರಿ
ಡಿಸೆಂಬರ್
ನವೆಂಬರ್
ಫೆಬ್ರವರಿ
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ
ಗಂಗಾನಗರ
ಡ್ರಾಸ್
ಮೋಸಿನ್ ರಾಮ್
ಆಗುಂಬೆ
ಸೂರ್ಯನ ಲಂಬ ಕಿರಣಗಳು ಉತ್ತರ ಗೋಳಾರ್ಧದ ಮೇಲೆ ಬಿದ್ದಾಗ ಭಾರತದಲ್ಲಿ ಯಾವ ಕಾಲವಿರುತ್ತದೆ
ಮಳೆಗಾಲ
ಚಳಿಗಾಲ
ಬೇಸಿಗೆಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಪರಿಸರಣ ಮಳೆಯನ್ನು ಉತ್ತರಪ್ರದೇಶದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ
ಕಾಲಬೈಸಾಕಿ
ಆಂದಿಸ್
ಮಾವಿನ ಹೊಯ್ಲು
ಕಾಫಿ ಹೋಮಳೆ
ಪರಿಸರಣ ಮಳೆಯನ್ನು ಪಶ್ಚಿಮಬಂಗಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ
ಆಂಧೀಸ್
ಕಾಲಬೈಸಾಕಿ
ಕಾಫಿ ಹೂ ಮಳೆ
ಮಾವಿನ ಹೊಯ್ಲು
ನೈರುತ್ಯ ಮಾನ್ಸೂನ್ ಮಾರುತಗಳ ಕಾಲಕ್ಕೆ ಇರುವ ಇನ್ನೊಂದು ಹೆಸರು
ಚಳಿಗಾಲ
ಮಳೆಗಾಲ
ಬೇಸಿಗೆಕಾಲ
ಇದ್ಯಾವುದು ಅಲ್ಲ
ದೇಶದ ವಾರ್ಷಿಕ ಮಳೆಯ ಹಂಚಿಕೆಯಲ್ಲಿ ಈ ಋತುವಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಚಳಿಗಾಲ
ಬೇಸಿಗೆಕಾಲ
ಮಳೆಯ ನೆರಳಿನ ಪ್ರದೇಶ ಯಾವುದು
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ
ಪಶ್ಚಿಮ ಘಟ್ಟಗಳ ಪೂರ್ವಭಾಗ
ಪಶ್ಚಿಮ ಘಟ್ಟಗಳ ಉತ್ತರ ಭಾಗ
ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ
ಈ ಕಾಲದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಅಂದರೆ ಸೈಕ್ಲೋನ್ ಉಂಟಾಗುತ್ತವೆ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಚಳಿಗಾಲ
ಬೇಸಿಗೆಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ತಮಿಳುನಾಡು ರಾಜ್ಯದಲ್ಲಿ ಈ ಕಾಲದಲ್ಲಿ ಹೆಚ್ಚು ಮಳೆ ಉಂಟಾಗುತ್ತದೆ
ಮಳೆಗಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಚಳಿಗಾಲ
ಬೇಸಿಗೆಕಾಲ
ಭಾರತದಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶ
ಮಾಸಿನ್ ರಾಮ್
ಆಗುಂಬೆ
ರೋಯಿಲಿ
ಚಿರಾಪುಂಜಿ
ಭಾರತದಲ್ಲಿ ಯಾವ ವಿಧದ ವಾಯುಗುಣ ಇದೆ
ಉಷ್ಣವಲಯದ ವಾಯುಗುಣ
ಸಮಶೀತೋಷ್ಣ ವಲಯದ ವಾಯುಗುಣ
ಶೀತವಲಯದ ವಾಯುಗುಣ
ಉಷ್ಣವಲಯದ ಮಾನ್ಸೂನ್ ಮಾದರಿ ವಾಯುಗುಣ
ಡಿಸೆಂಬರ್ ನಿಂದ ಫೆಬ್ರವರಿವರೆಗೆ ಇರುವ ಕಾಲವನ್ನು ಯಾವ ಕಾಲ ಎಂದು ಕರೆಯುತ್ತಾರೆ
ಮಳೆಗಾಲ
ಬೇಸಿಗೆಕಾಲ
ಚಳಿಗಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಗಂಗಾನಗರದಲ್ಲಿ ದಾಖಲಾಗಿರುವ ಗರಿಷ್ಠ ಉಷ್ಣಾಂಶ ಸೆಲ್ಸಿಯಸ್ ನಲ್ಲಿ
(a)
