wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ-12 ಭಾಗ 02:ರಚನೆ:ನಟರಾಜ & ಭಾಗ್ವತ್

Total questions: 20

Worksheet time: 10mins

Name
Class
Date
1.

ಭಾರತದ ವಿರಳ ಜನಸಂಖ್ಯೆಯುಳ್ಳ ಪ್ರದೇಶಗಳಿಗೆ ಸೇರದ್ದನ್ನು ಗುರುತಿಸಿ

a)

ಹಿಮಾಲಯ ಪರ್ವತ ಪ್ರದೇಶ.

b)

ಗಂಗಾ ನದಿಬಯಲು, ಕರಾವಳಿ ಪ್ರದೇಶಗಳು ಮತ್ತು ಕೈಗಾರಿಕಾ ನಗರ ಪ್ರದೇಶ

c)

ಕೇಂದ್ರದ ಎತ್ತರ ಪ್ರದೇಶ

d)

ಥಾರ್ ಮರುಭೂಮಿ ಮತ್ತು ದ್ವೀಪಗಳು

2.

ಪ್ರತಿ ಚದರ ಕಿಲೋಮೀಟರ್ ನಲ್ಲಿ ವಾಸಿಸುವ ಜನರ ಸಂಖ್ಯೆಗೆ

a)

‘ಜನಸಾಂದ್ರತೆ’ ಎಂದು ಕರೆಯಲಾಗಿದೆ

b)

ಜನಸಂಖ್ಯೆ ಎಂದು ಕರೆಯಲಾಗಿದೆ

c)

ಜನಗಣತಿ ಎಂದು ಕರೆಯಲಾಗಿದೆ

d)

ಕೊಟ್ಟಿರುವ ಯಾವುದೂ ಅಲ್ಲ

3.

2011 ರ ಜನಗಣತಿ ಯಂತೆ ಭಾರತದ ಸರಾಸರಿ ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ

a)

330 ಜನರು

b)

382 ಜನರು

c)

302 ಜನರು

d)

362 ಜನರು

4.

ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ

a)

ಮಧ್ಯಪ್ರದೇಶ

b)

ಮಹಾರಾಷ್ಟ್ರ

c)

ಉತ್ತರಪ್ರದೇಶ

d)

ಬಿಹಾರ

5.

ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆಯಿರುವ ರಾಜ್ಯ

a)

ಅರುಣಾಚಲ ಪ್ರದೇಶ

b)

ಸಿಕ್ಕಿಂ

c)

ಗೋವಾ

d)

ತ್ರಿಪುರ

6.

ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಚ.ಕಿ.ಮೀ. ಗೆ 11,297 ಜನರುಳ್ಳ ಹೆಚ್ಚು ಜನಸಾಂದ್ರತೆಯ ಪ್ರದೇಶ

a)

ಪಾಂಡಿಚೇರಿ

b)

ಲಕ್ಷದ್ವೀಪ

c)

ದೆಹಲಿ

d)

ಚಂಡೀಗಡ

7.

ಅತೀ ಕಡಿಮೆ ಜನಸಾಂದ್ರತೆಯುಳ್ಳ ಕೇಂದ್ರಾಡಳಿತ ಪ್ರದೇಶ

a)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

b)

ಲಕ್ಷದ್ವೀಪ

c)

ದೆಹಲಿ

d)

ದಾದ್ರ ನಗರ ಹವೇಲಿ

8.

ಪ್ರತಿ ಚ.ಕಿ.ಮೀಗೆ 501ಕ್ಕೂ ಹೆಚ್ಚು ಜನರು ವಾಸಿಸುವ ಪ್ರದೇಶಗಳನ್ನೊಳಗೊಂಡ ಅಧಿಕ ಜನಸಾಂದ್ರತೆಯ ಪ್ರದೇಶಗಳು

a)

ಜಾರ್ಖಂಡ್ , ಅಸ್ಸಾಂ , ಗೋವಾ ಮಹಾರಾಷ್ಟ್ರ

b)

ಬಿಹಾರ , ಪಶ್ಚಿಮ ಬಂಗಾಳ , ಕೇರಳ , ಉತ್ತರ ಪ್ರದೇಶ ,ಹರಿಯಾಣ

c)

ಮಧ್ಯಪ್ರದೇಶ. ರಾಜಸ್ತಾನ, ಉತ್ತರಾಖಂಡ,ಛತ್ತೀಸ್‍ಗರ್ ಮೇಘಾಲಯ ಹಿಮಾಚಲ ಪ್ರದೇಶ

d)

ಕೊಟ್ಟಿರುವ ಯಾವುದೂ ಅಲ್ಲ

9.

ಉತ್ತರದ ಮೈದಾನಗಳು, ಪಶ್ಚಿಮ ಮತ್ತು ಪೂರ್ವ ಕರಾವಳಿ ಪ್ರದೇಶಗಳು

a)

ಅಧಿಕ ಜನಸಾಂದ್ರತೆ ಪ್ರದೇಶಗಳು

b)

ಕಡಿಮೆ ಜನಸಾಂದ್ರತೆ ಪ್ರದೇಶಗಳು

c)

ಸಾಧಾರಣ ಜನಸಾಂದ್ರತೆ ಪ್ರದೇಶಗಳು

d)

ಕೊಟ್ಟಿರುವ ಎಲ್ಲಾ

10.

ಅಧಿಕ ಜನಸಾಂದ್ರತೆಗೆ ಪ್ರಮುಖ ಕಾರಣಗಳು.

a)

ಫಲವತ್ತಾದ ಮಣ್ಣು,

b)

ನೀರಾವರಿ,

c)

ಸಾರಿಗೆ-ಸಂಪರ್ಕಗಳ ಅಭಿವೃದ್ಧಿ.

d)

ಕೊಟ್ಟಿರುವ ಎಲ್ಲಾ

11.

ಮುಂಬಯಿ, ಬೆಂಗಳೂರು, ಚೆನ್ನೈ, ಕೊಲ್ಕತ, ಪುಣೆ ಈ ನಗರಗಳಲ್ಲಿ ಜನಸಾಂದ್ರತೆ ಹೆಚ್ಚಾಗಿದೆ ಕಾರಣ ಇವು

a)

ರಾಜಧಾನಿ ಪ್ರದೇಶಗಳು

b)

ವಿಮಾನ ನಿಲ್ದಾಣ ಹೊಂದಿರುವ ನಗರಗಳು

c)

ಕರಾವಳಿ ನಗರಗಳು

d)

ಕೈಗಾರಿಕಾ ಮತ್ತು ವಾಣಿಜ್ಯ ನಗರಗಳು

12.

ಕಡಿಮೆ ಜನಸಾಂದ್ರತೆಗೆ ಪ್ರಮುಖ ಕಾರಣಗಳು

a)

ಪರ್ವತ, ಬೆಟ್ಟ ಗುಡ್ಡಗಳ ಭಾಗಗಳು,

b)

ಅರಣ್ಯ ಪ್ರದೇಶ

c)

ಕನಿಷ್ಠ ಉಷ್ಣಾಂಶವುಳ್ಳ ಪ್ರದೇಗಳು ಅಥವಾ ಅರೆಮರುಭೂಮಿ ವಾಯುಗುಣಗಳು

d)

ಕೊಟ್ಟಿರುವ ಎಲ್ಲವೂ

13.

ಜನಸಂಖ್ಯೆ ಹಂಚಿಕೆಯನ್ನು ಪ್ರಮುಖ ಅಂಶಗಳು ಅಂಶಗಳು

a)

ಭೌಗೋಳಿಕ

b)

ರಾಜಕೀಯ

c)

ಸಾಮಾಜಿಕ, ಆರ್ಥಿಕ ಮೊದಲಾದ ಅಂಶಗಳು

d)

ಕೊಟ್ಟಿರುವ ಎಲ್ಲಾ ಅಂಶಗಳು

14.

ಉತ್ತರದ ಪರ್ವತ ಮತ್ತು ಈಶಾನ್ಯ ಗುಡ್ಡಗಾಡು ಪ್ರದೇಶಗಳ ವಿರಳ ಜನಸಂಖ್ಯೆ ಇದೆ ಕಾರಣ

a)

ಮೇಲ್ಮೈ ಲಕ್ಷಣಗಳು(ಪರ್ವತ ಬೆಟ್ಟ ಗುಡ್ಡಗಳಲ್ಲಿ ವಿರಳ ಜನಸಂಖ್ಯೆ)

b)

ವಾಯುಗುಣ(ಅತಿಶೀತ ಮತ್ತು ಒಣ ಹವೆಯುಳ್ಳ ಭಾಗ)

c)

ಮಣ್ಣು(ಫಲವತ್ತಲ್ಲದ ಮರಳು ಭೂಮಿ)

d)

ಸಂಪನ್ಮೂಲಗಳು

15.

ಉತ್ತರದ ಮಹಾಮೈದಾನಗಳು ಮತ್ತು ನದಿ ಮುಖಜ ಭೂಮಿಗಳಲ್ಲಿ ಜನಸಾಂದ್ರತೆ

a)

ಹೆಚ್ಚಾಗಿರುತ್ತದೆ

b)

ಸಾಧಾರಣವಾಗಿರುತ್ತದೆ

c)

ಕಡಮೆ ಇರುತ್ತದೆ

d)

ಕೊಟ್ಟಿರುವ ಯಾವುದೂ ಅಲ್ಲ

16.

ಉತ್ತಮ ವಾಯುಗುಣವುಳ್ಳ ಪ್ರದೇಶಗಳಲ್ಲಿ ಜನಸಂಖ್ಯೆ

a)

ವಿರಳ ಇರುತ್ತದೆ

b)

ಹೆಚ್ಚು ಇರುತ್ತದೆ

c)

ಸಾಧಾರಣ ಇರುತ್ತದೆ

d)

ಕೊಟ್ಟಿರುವ ಯಾವುದೂ ಅನ್ವಯಿಸದು

17.

ಹಿಮಾಲಯ ಮತ್ತು ಥಾರ್ ಮರಭೂಮಿ ಪ್ರದೇಶದಲ್ಲಿ ಜನಸಂಖ್ಯೆ ವಿರಳವಾಗಿರಲು ಕಾರಣ

a)

ಮಣ್ಣು

b)

ಅತಿಶೀತ ಮತ್ತು ಒಣ ಹವೆ

c)

ಅತಿಶೀತ ಮತ್ತು ಹೆಚ್ಚು ಮಳೆ

d)

ಅತಿಶೀತ

18.

ಉತ್ತರ ಭಾರತದ ಮೈದಾನಗಳು, ಪಶ್ಚಿಮ ಮತ್ತು ಪೂರ್ವ ಕರಾವಳಿ ಭಾಗಗಳು ಇಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ ಕಾರಣ

a)

ಹೆಚ್ಚು ಮಳೆಯಾಗುವ ಭಾಗ

b)

ಫಲವತ್ತಾದ ಮಣ್ಣುಳ್ಳ ಭಾಗಗಳು

c)

ಸಮತಟ್ಟಾದ ಭಾಗ

d)

ಕೊಟ್ಟಿರುವ ಯಾವುದೂ ಅನ್ವಯಿಸದು

19.

ಹೆಚ್ಚು ಸೂಕ್ತವಾದುದನ್ನು ಗುರುತಿಸಿ :ಪಶ್ಚಿಮ ಬಂಗಾಳ, ಒಡಿಶಾ ಈ ರಾಜ್ಯಗಳಲ್ಲಿ ಹೆಚ್ಚು ಜನಸಂಖ್ಯೆ ಇರಲು ಕಾರಣ

a)

ಸಮೃದ್ಧವಾದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳನ್ನುಳ್ಳ ಪ್ರದೇಶಗಳು

b)

ಫಲವತ್ತಾದ ಮಣ್ಣಿನ ಪ್ರದೇಶ

c)

ಸಮೃದ್ಧವಾದ ನೀರಿನ ಅನುಕೂಲ

d)

ಸಾರಿಗೆ ಸಂಪರ್ಕ

20.

ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು

a)

ನೀರಿನ ಪೂರೈಕೆ

b)

ಪ್ರವಾಸೋಧ್ಯಮ ಪ್ರಗತಿ,

c)

ಜನರು ಮತ್ತು ಅವರ ಆಸ್ತಿಗಳಿಗೆ ದೊರೆಯುವ ರಕ್ಷಣೆ ಮತ್ತು ಭದ್ರತೆಗಳೂ

d)

ಕೊಟ್ಟಿರುವ ಎಲ್ಲಾ ಅಂಶಗಳು