wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ12 ಭಾರತದ ಜನಸಂಖ್ಯೆ

Total questions: 16

Worksheet time: 8mins

Name
Class
Date
1.

1) ನಿರ್ದಿಷ್ಟ ಪ್ರದೇಶ ಒಂದರಲ್ಲಿ ವಾಸಿಸುವ ಜನರ ಒಟ್ಟು ಜನಸಂಖ್ಯೆಗೆ ಏನೆಂದು ಕರೆಯುವರು ?

a)

A) ಜನಸಾಂದ್ರತೆ

b)

B) ಜನಸಂಖ್ಯೆ ಅಭಿವೃದ್ಧಿ

c)

C) ಜನಸಂಖ್ಯೆ

d)

D) ಲಿಂಗ ಸಮಾನತೆ

2.

2) 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು ?

a)

A) 105.01 ಕೋಟಿ

b)

B) 110.01 ಕೋಟಿ

c)

C) 118.01 ಕೋಟಿ

d)

D) 121.01 ಕೋಟಿ

3.

3) ಒಂದು ವರ್ಷದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಮರಣ ಹೊಂದಿದವರ ಸಂಖ್ಯೆಗೆ ಏನೆಂದು ಕರೆಯುವರು ?

a)

A) ಮರಣ ದರ

b)

B) ಜನನ ದರ

c)

C) ಜನಸಂಖ್ಯೆ

d)

D) ಜನಸಾಂದ್ರತೆ

4.

4) ಒಂದು ವರ್ಷದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನನ ಹೊಂದಿದವರ ಸಂಖ್ಯೆಗೆ ಏನೆಂದು ಕರೆಯುವರು ?

a)

A) ಮರಣ ದರ

b)

B) ಜನನ ದರ

c)

C) ಜನಸಾಂದ್ರತೆ

d)

D) ಜನಸಂಖ್ಯೆ

5.

5) ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು ?

a)

A) ಮಧ್ಯಪ್ರದೇಶ

b)

B) ಪಶ್ಚಿಮ ಬಂಗಾಳ

c)

C) ಉತ್ತರಪ್ರದೇಶ

d)

D) ಕೇರಳ

6.

6) ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು ?

a)

A) ಅಸ್ಸಾಂ

b)

B) ಗೋವಾ

c)

C) ಸಿಕ್ಕಿಂ

d)

D) ಕೇರಳ

7.

7) ಪ್ರತಿ ಚದರ ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುವ ಜನರ ಸರಾಸರಿ ಜನಸಂಖ್ಯೆಗೆ ಏನೆಂದು ಕರೆಯುವರು ?

a)

A) ಜನಸಂಖ್ಯೆ

b)

B) ಜನಸಂಖ್ಯೆ ಬೆಳವಣಿಗೆ

c)

C) ಜನಸಾಂದ್ರತೆ

d)

D) ಜನನ ದರ

8.

8) 2011ರ ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟು ?

a)

A) 380

b)

B) 381

c)

C) 382

d)

D) 384

9.

9) ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ರಾಜ್ಯ ಯಾವುದು ?

a)

A) ಪಶ್ಚಿಮ ಬಂಗಾಳ (1102)

b)

B) ಬಿಹಾರ (1102)

c)

C) ರಾಜಸ್ಥಾನ(1102)

d)

D) ಕೇರಳ (1102)

10.

10) ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು ?

a)

A) ಗೋವಾ

b)

B) ಅರುಣಾಚಲ ಪ್ರದೇಶ

c)

C) ಸಿಕ್ಕಿಂ

d)

D) ಅಸ್ಸಂ

11.

11) 1951ರಿಂದ 1971ರವರೆಗೆ ಭಾರತದ ಜನಸಂಖ್ಯೆ ಬೆಳವಣಿಗೆ ನಿಧಾನವಾಗಿತ್ತು ಏಕೆ ?

a)

A) ಅಧಿಕ ಜನನದರ

b)

B) ಅಧಿಕ ಮರಣದರ

c)

C) ಭೂಕಂಪ

d)

D) ಬರಗಾಲ

12.

12) 1951 ರಿಂದ 1991ರ ಅವಧಿಯಲ್ಲಿ ಜನಸಂಖ್ಯಾ ಬೆಳವಣಿಗೆ ದರ ತ್ವರಿತವಾಗಿತ್ತು ಏಕೆ ?

a)

A) ಮರಣ ದರ ಇಳಿಕೆ ಮತ್ತು ಜನನ ದರ ಹೆಚ್ಚಳ

b)

B) ಮರಣ ದರ ಹೆಚ್ಚಳ ಜನನ ದರ ಹೆಚ್ಚಳ

c)

C) ಮರಣ ದರ ಹೆಚ್ಚಳ ಮತ್ತು ಜನನ ದರ ಇಳಿಕೆ

d)

D) ಮರಣ ದರ ಇಳಿಕೆ ಮತ್ತು ಜನನದರ ಇಳಿಕೆ

13.

13) ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಯಾವುದು ?

a)

A) ಭಾರತ

b)

B) ಚೀನಾ

c)

C) ಅಮೆರಿಕ

d)

D) ರಷ್ಯಾ

14.

14) 2011ರ ಜನಗಣತಿಯಂತೆ ವಿಶ್ವದ ಜನಸಂಖ್ಯೆಯ ಶೇಕಡಾ ಎಷ್ಟು ಭಾಗ ಭಾರತದ ಜನಸಂಖ್ಯೆ ಇತ್ತು ?

a)

A) 17.5

b)

B)18.5

c)

C) 19.5

d)

D)20.5

15.

15) ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ ಯಾವುದು ?

a)

A) ಅಂಡಮಾನ್ ಮತ್ತು ನಿಕೋಬಾರ್

b)

B) ಲಕ್ಷ ದ್ವೀಪಗಳು

c)

C) ದೆಹಲಿ

d)

D) ಪಾಂಡಿಚೇರಿ

16.

16) ಭಾರತದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಕೇಂದ್ರಾಡಳಿತ ಪ್ರದೇಶ ಯಾವುದು ?

a)

A) ಅಂಡಮಾನ್ ಮತ್ತು ನಿಕೋಬಾರ್

b)

B) ದಿವ್ ಮತ್ತು ದಮನ್

c)

C) ಲಕ್ಷದ್ವೀಪಗಳು

d)

D) ದೆಹಲಿ