NEW
Font size
Worksheets10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09(ಭಾಗ 05)-ನಟರಾಜ &ಭಾಗ್ವತ್
Total questions: 15
Worksheet time: 8mins
ಸಂಪರ್ಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವೆಲ್ಲ ಸರಿ?
ವ್ಯಾಪಾರ ವಾಣಿಜ್ಯ, ಕೈಗಾರಿಕೆ,
ಕೃಷಿ ಇತ್ಯಾದಿಗಳ ಅಭಿವೃದ್ಧಿಗೂ ನೆರವಾಗುವುದು.
ಮನರಂಜನೆ, ಪ್ರಪಂಚದ ದಿನನಿತ್ಯದ ಮಾಹಿತಿಗಳನ್ನು
ಪೂರೈಸುತ್ತದೆ.
ದೇಶದ ಏಕತೆ ಮತ್ತು ಸಮಗ್ರತೆ ನಿರ್ವಹಣೆಗೂ ನೆರವಾಗುತ್ತದೆ
ಕೊಟ್ಟಿರುವ ಎಲ್ಲಾ ಅಂಶಗಳು
ಗುಂಪಿಗೆ ಸೇರದ್ದನ್ನು ಗುರುತಿಸಿ
ಅಂಚೆ, ಟೆಲಿಗ್ರಾಫ್, ಟೆಲಿಫೋನ್,
ಫ್ಯಾಕ್ಸ್, ಈ-ಮೇಲ್, ಅಂತರ್ಜಾಲ,
ಸೆಮಿನಾರ್,ಈ-ಮೇಲ್
ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳು, ಆಕಾಶವಾಣಿ,
ದೂರದರ್ಶನ
ಕೆಳಗಿನವುಗಳಲ್ಲಿ ಸಮುದಾಯ ಸಂಪರ್ಕ ಮಾಧ್ಯಮವಲ್ಲದ್ದು ಯಾವುದು? ಗುರುತಿಸಿ
ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳು,
ಈ-ಮೇಲ್
ಪುಸ್ತಕಗಳು
ಆಕಾಶವಾಣಿ, ದೂರದರ್ಶನ
ಅಂಚೆ ಕಛೇರಿಗಳು ಒದಗಿಸುವ ಸೇವೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
ಪತ್ರಗಳು,ಪಾರ್ಸಲ್, ಪ್ಯಾಕೆಟ್, ಮನಿಆರ್ಡರ್ ಮುಂತಾದವುಗಳನ್ನು ಸ್ಥಳದಿಂದ ಸ್ಥಳಕ್ಕೆ ರವಾನಿಸುವವು.
ಸಣ್ಣ ಉಳಿತಾಯ ಖಾತೆ, ಠೇವಣಿಗಳ ಸೇವೆ
ರಾಷ್ಟ್ರೀಯ ಉಳಿತಾಯ ಪತ್ರಗಳು ಇತ್ಯಾದಿ ಸೇವೆ
ಕೊಟ್ಟಿರುವ ಎಲ್ಲಾ ಅಂಶಗಳು
ಟೆಲಿಗ್ರಾಫಿಕ್ ಸೇವೆಗೆ ಬದಲಿ ವ್ಯವಸ್ಥೆಯಾಗಿದ್ದು ಬಹು ವ್ಯಾಪಕವಾಗಿ ಬಳಕೆಯಲ್ಲಿರುವದು
ಟೆಲಿಫೋನ್ ಮತ್ತು ಮೊಬೈಲ್ ಸೌಲಭ್ಯ
ರೈಲು ಸಾರಿಗೆ
ರಸ್ತೆ ಸಾರಿಗೆ
ಅಂಚೆ
ಭಾರತದ ಯಾವುದೇ ದೂರದ ಸ್ಥಳದಲ್ಲಿ ವಾಸಿಸುವ ಜನರೂ ಸಹ ಇದರಿಂದ ಸಮಾಚಾರಗಳನ್ನು ಕೇಳಬಹುದು ಮತ್ತು ಇದರಿಂದ ವೀಕ್ಷಿಸಬಹುದು.
ವೃತ್ತಪತ್ರಿಕೆಗಳಿಂದ
ಆಕಾಶವಾಣಿಯಿಂದ-ದೂರದರ್ಶನದಿಂದ
ಆಕಾಶವಾಣಿಯಿಂದ
ಕೊಟ್ಟಿರುವ ಯಾವುದೂ ಅಲ್ಲ
ಹೆಚ್ಚು ಸೂಕ್ತವಾದುದನ್ನು ಗುರುತಿಸಿ: ನಮ್ಮ ಗ್ರಾಮೀಣ ಪ್ರದೇಶಗಳಿಗೂ ಆಕಾಶವಾಣಿ ಹಾಗೂ ದೂರದರ್ಶನ ಹೆಚ್ಚು ಉಪಯುಕ್ತ. ಏಕೆಂದರೆ
ನಮ್ಮ ರೈತರು ಕೃಷಿ ಸಮಸ್ಯೆ, ಕೃಷಿ ಉತ್ಪನ್ನಗಳ ಬೆಲೆ, ಹವಾಗುಣ ಮುನ್ಸೂಚನೆ, ಆಧುನಿಕ ಕೃಷಿ ವಿಧಾನ ಮೊದಲಾದವುಗಳ ಬಗ್ಗೆ ತಾಜಾಸುದ್ಧಿಗಳನ್ನು ಪಡೆಯುವರು.
ಮಾರುಕಟ್ಟೆ ಮಾಹಿತಿ ಸಿಗುತ್ತದೆ.
ಕೃಷಿ ಉಪಕರಣ ಮಾಹಿತಿ ಸಿಗುತ್ತದೆ
ಕೊಟ್ಟಿರುವ ಯಾವುದೂ ಅಲ್ಲ
ಎಲೆಕ್ಟ್ರಾನಿಕ್ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ವಿಜ್ಞಾನಗಳ ಅಭಿವೃದ್ಧಿಯು ಈ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತು.
ಕೈಗಾರಿಕೆ
ಸಾರಿಗೆ ಕ್ಷೇತ್ರದಲ್ಲಿ
ಸಂಪರ್ಕ ಮಾಧ್ಯಮದಲ್ಲಿ
ಅಂಚೆ ಇಲಾಖೆಯಲ್ಲಿ
ಕೆಳಗೆ ಕೊಟ್ಟಿರುವ ಯಾವುದರ ಹಾರಾಟವು ಜಾಗತಿಕ ಸಂಪರ್ಕ ಮಾಧ್ಯಮದ ಇತಿಹಾಸದಲ್ಲಿ ಹೊಸ ಶಕೆಯೊಂದನ್ನು ಸೃಷ್ಟಿಸಿದೆ?
ಕೃತಕ ಉಪಗ್ರಹದ
ವಿಮಾನ
ಅಂತರ್ಜಾಲದ
ಕೊಟ್ಟಿರುವ ಯಾವುದೂ ಅಲ್ಲ
ಭಾರತದಾದ್ಯಂತ ಆಕಾಶವಾಣಿ ಮತ್ತು ದೂರದರ್ಶನಗಳ ಪ್ರಸಾರಕ್ಕೆ ಹೆಚ್ಚು ನೆರವಾಗಿರುವುದು
ಗಣಕ ಯಂತ್ರ
ಅಂಚೆ ಇಲಾಖೆ
ಉಪಗ್ರಹ ತಂತ್ರಜ್ಞಾನ
ಕೊಟ್ಟಿರುವ ಎಲ್ಲಾ
ಪೃಥ್ವಿಯ ಮೇಲ್ಭಾಗದ ವಿವರಣಾ ಸ್ಥಳಗಳ ಮಾಹಿತಿ ಸಂಗ್ರಹಿಸುವ ಮತ್ತು ತಿಳಿಸುವ ಒಂದು ಕಂಪ್ಯೂಟರ್ ವ್ಯವಸ್ಥೆ
ಭೌಗೋಳಿಕ ಮಾಹಿತಿ ವ್ಯವಸ್ಥೆ
ಭೌಗೋಳಿಕ ಸ್ಥಾನ ವ್ಯವಸ್ಥೆ
ದೂರ ಸಂವೇದಿ ತಂತ್ರಜ್ಞಾನ
ಅಂತರ್ಜಾಲ
ಸಂಕೇತ ಆಧಾರಿತವಾಗಿದ್ದು ಪೃಥ್ವಿಯ ಮೇಲಿನ ಚರ, ಸ್ಥಿರ ವಸ್ತು ಅಥವಾ ವ್ಯಕ್ತಿಯ ಸ್ಥಾನ ನಿರ್ಧರಿಸುವ ವ್ಯವಸ್ಥೆಯಾದ ಇದರಲ್ಲಿ ಆಕ್ಷಾಂಶ, ರೇಖಾಂಶ ಮತ್ತು ಸಮುದ್ರ
ಮಟ್ಟದಿಂದ ಎತ್ತರಗಳನ್ನಾಧರಿಸಿ ಸ್ಥಳ ನಿರ್ಧರಿಸಲಾಗುವುದು
ಭೌಗೋಳಿಕ ಮಾಹಿತಿ ವ್ಯವಸ್ಥೆ
ಭೌಗೋಳಿಕ ಸ್ಥಾನ ವ್ಯವಸ್ಥೆ
ಆಕಾಶವಾಣಿ
ದೂರ ಸಂವೇದಿ ತಂತ್ರಜ್ಞಾನ
ಇದು ಪೃಥ್ವಿಯ ಮೇಲಿನ ಮಾಹಿತಿಗಳನ್ನು ಸಂವೇದನೆಯ ಮೂಲಕ ಸಂಗ್ರಹಿಸುತ್ತದೆ.
ದೂರ ಸಂವೇದಿ ತಂತ್ರಜ್ಞಾನ
ಭೌಗೋಳಿಕ ಸ್ಥಾನ ವ್ಯವಸ್ಥೆ
ಭೌಗೋಳಿಕ ಮಾಹಿತಿ ವ್ಯವಸ್ಥೆ
ಕೊಟ್ಟಿರುವ ಯಾವುದೂ ಅಲ್ಲ
ಒಂದು ವಸ್ತು, ಸ್ಥಳ ಅಥವಾ ಲಕ್ಷಣಗಳನ್ನು ನೇರ ಸಂಪರ್ಕ ಹೊಂದದೆ ಮಾಹಿತಿಗಳನ್ನು ಸಂಗ್ರಹಿಸುವ ಮಾಧ್ಯಮ
ಭೌಗೋಳಿಕ ಸ್ಥಾನ ವ್ಯವಸ್ಥೆ
ದೂರ ಸಂವೇದಿ ತಂತ್ರಜ್ಞಾನ
ಭೌಗೋಳಿಕ ಮಾಹಿತಿ ವ್ಯವಸ್ಥೆ
ಅಂತರ್ಜಾಲ
ಕೊಟ್ಟಿರುವ ಯಾವುದರ ಮೂಲಕ ಬಾಹ್ಯ ಮತ್ತು ಉಪಗ್ರಹ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು?
ದೂರ ಸಂವೇದಿಯ ಮುಖಾಂತರ
ಭೌಗೋಳಿಕ ಮಾಹಿತಿ ವ್ಯವಸ್ಥೆ ಮುಖಾಂತರ
ಭೌಗೋಳಿಕ ಸ್ಥಾನ ವ್ಯವಸ್ಥೆಯ ಮುಖಾಂತರ
ಗಣಕಯಂತ್ರದ ಮೂಲಕ
