wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸಾರಿಗೆ ಮತ್ತು ಸಂಪರ್ಕ

Total questions: 11

Worksheet time: 6mins

Name
Class
Date
1.

ಭಾರತದ ಹೆಬ್ಬಾಗಿಲು ಯಾವುದು

a)

ಕಲ್ಕತ್ತಾ

b)

ಬಾಂಬೆ

c)

ಮಂಗಳೂರು

d)

ಚೆನ್ನೈ

2.

ಭಾರತದ ಅತ್ಯಂತ ಹಳೆಯ ಪತ್ರಿಕೆ ಯಾವುದು

a)

ಮಂಗಳೂರು ಸಮಾಚಾರ

b)

ಬಾಂಬೆ ಸಮಾಚಾರ

c)

ಕಲ್ಕತ್ತಾ ಸಮಾಚಾರ

d)

ಹಾಯ್ ಬೆಂಗಳೂರು

3.

ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತೇವೆ

a)

ಬಾಂಬೆ ಬಂದರು

b)

ಗೋವಾ ಬಂದರು

c)

ಕೊಚ್ಚಿ ಬಂದರು

d)

ನವ ಮಂಗಳೂರು

4.

ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುತ್ತೇವೆ

a)

ಬಾಂಬೆ ಬಂದರು

b)

ಚೆನ್ನೈ ಬಂದರು

c)

ಕೊಚ್ಚಿಬಂದರು

d)

ನವಮಂಗಳೂರು ಬಂದರು

5.

ಸಾರಿಗೆಯಲ್ಲಿ ಎಷ್ಟು ವಿಧಗಳು

a)

4

b)

3

c)

5

d)

6

6.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ

a)

ದೆಹಲಿ

b)

ಬೆಂಗಳೂರು

c)

ಚೆನ್ನೈ

d)

ಮುಂಬೈ

7.

ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿ ಯಾವಾಗ ಆರಂಭವಾಯಿತು

a)

19 53

b)

19 19

c)

19 99

d)

2000

8.

ಪೂರ್ವತೀರದ ಬಂದರು ಇದಾಗಿದೆ

a)

ಬಾಂಬೆ

b)

ಗೋವಾ

c)

ಮಂಗಳೂರು

d)

ವಿಶಾಖಪಟ್ಟಣ

9.

ಭಾರತದ ಪ್ರಥಮ ರೈಲು ಸಂಚಾರ ಆರಂಭವಾಗಿದ್ದು ಯಾವಾಗ

a)

1954

b)

1958

c)

1953

d)

1960

10.

ಭಾರತದಲ್ಲಿ ಎಷ್ಟು ರೈಲು ನಿಲ್ದಾಣಗಳಿವೆ

a)

17

b)

7031

c)

6490

d)

690

11.

ಸಾರಿಗೆಯಲ್ಲಿ ಎಷ್ಟು ವಿಧಗಳು

a)

4

b)

3

c)

5

d)

6