WorksheetsSSLC-GEO:06:ಜಲ ಸಂಪನ್ಮೂಲಗಳು:ಭಾಗ 01:ರಚನೆ:ನಟರಾಜ್ &ಭಾಗ್ವತ್
Total questions: 15
Worksheet time: 8mins
Name
Class
Date
1.
ಉತ್ತರ ಭಾರತದ ಪ್ರಮುಖ ನದಿಗಳ ಸರಿಯಾದ ಗುಂಪು
a)
ಸಿಂಧೂ,ಗಂಗ ಮತ್ತು ಬ್ರಹ್ಮಪುತ್ರ
b)
ಸಿಂಧೂ,ಕೃಷ್ಣ ಮತ್ತು ಬ್ರಹ್ಮಪುತ್ರ
c)
ಸಿಂಧೂ,ಗಂಗಮತ್ತು ಗೋದಾವರಿ
d)
ಗಂಗ ,ಬ್ರಹ್ಮಪುತ್ರ,ಕಾವೇರಿ
2.
ಕೈಲಾಸ ಪರ್ವತ (ಟಿಬೆಟ್) ದಲ್ಲಿ ಉಗಮವಾಗುವ ನದಿ
a)
ಗಂಗಾ
b)
ಸಿಂಧೂ
c)
ಬ್ರಹ್ಮಪುತ್ರ
d)
ಗೋದಾವರಿ
3.
ಸಿಂಧೂ ನದಿಯ ಉಪನದಿಗಳ ಸರಿಯಾದ ಗುಂಪು
a)
ಝೀಲಂ, ಚೀನಾಬ್, ಬಿಯಾಸ್. ಯಮುನಾ ಮತ್ತು ಸಟ್ಲೇಜ್
b)
ಝೀಲಂ, ಚೀನಾಬ್, ಬಿಯಾಸ್. ರಾವಿ ಮತ್ತು ಕೋಸಿ
c)
ಝೀಲಂ, ಚೀನಾಬ್, ಬಿಯಾಸ್. ರಾವಿ ಮತ್ತು ಸಟ್ಲೇಜ್
d)
ಝೀಲಂ, ಚೀನಾಬ್, ದಾಮೋದರ. ರಾವಿ
4.
ಗಂಗ ನದಿಯ ಪ್ರಮುಖ ಉಪನದಿಗಳ ಸರಿಯಾದ ಗುಂಪು
a)
ಝೀಲಂ, ಚೀನಾಬ್, ಬಿಯಾಸ್. ರಾವಿ ಮತ್ತು ಸಟ್ಲೇಜ್
b)
ಯಮುನ,ಚೀನಾಬ್, ಬಿಯಾಸ್. ರಾವಿ ಗೋಮತಿ
c)
:ಯಮುನ, ಘಾಗ್ರ, ಗಂಡಕ್, ರಾಮಗಂಗ, ಗೋಮತಿ,ಕೃಷ್ಣ
d)
:ಯಮುನ, ಘಾಗ್ರ, ಗಂಡಕ್, ರಾಮಗಂಗ, ಗೋಮತಿ, ಶಾರದ, ಸೋನೆ ಮತ್ತು ಕೋಸಿ.
5.
ದಕ್ಷಿಣ ಭಾರತದ ಪ್ರಮುಖ ನದಿಗಳ ಸರಿಯಾದ ಗುಂಪು
a)
ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ, ತಾಪಿ ಮತ್ತು ಅವುಗಳ ಉಪನದಿಗಳು.
b)
ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ಯಮುನಾ ತಾಪಿ ಮತ್ತು ಅವುಗಳ ಉಪನದಿಗಳು.
c)
ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ಸಟ್ಲೆಜ್ & ಉಪನದಿಗಳು.
d)
ಮಹಾನದಿ, ಕೃಷ್ಣ, ಕಾವೇರಿ, ರಾವಿ,ಬಿಯಾಸ್, ತಾಪಿ ಮತ್ತು ಅವುಗಳ ಉಪನದಿಗಳು.
6.
ಇವುಗಳಲ್ಲಿ ಭಾರತದ ಉದ್ದವಾದ ನದಿ.
a)
ಸಿಂಧೂ
b)
ಗಂಗಾ
c)
ಗೋದಾವರಿ
d)
ನರ್ಮದಾ
7.
ಗಂಗಾನದಿಯ ಉಪನದಿಗಳಲ್ಲಿ ಉದ್ದವಾದ ನದಿ
a)
ಘಾಗ್ರ
b)
ರಾಮಗಂಗ
c)
ಯಮುನ
d)
ಗಂಡಕ್
8.
ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿಯುವ ನದಿಗಳ ಸರಿಯಾದ ಗುಂಪು
a)
ಮಹಾನದಿ, ಗೋದಾವರಿ, ನರ್ಮದಾ ಮತ್ತು ಕಾವೇರಿಗಳು
b)
ಮಹಾನದಿ, ಗೋದಾವರಿ, ಕೃಷ್ಣ ಮತ್ತು ತಪತಿ
c)
ಗೋದಾವರಿ, ಕೃಷ್ಣ,ಬ್ರಹ್ಮಪುತ್ರ
d)
ಮಹಾನದಿ, ಗೋದಾವರಿ, ಕೃಷ್ಣ ಮತ್ತು ಕಾವೇರಿಗಳು
9.
ದಕ್ಷಿಣಭಾರತದಲ್ಲೇ ಉದ್ದವಾದ ನದಿ
a)
ಕೃಷ್ಣ
b)
ಗೋದಾವರಿ
c)
ತಪತಿ
d)
ನರ್ಮದಾ
10.
ಗೋದಾವರಿ ನದಿಯ ಉಗಮ ಸ್ಥಾನ
a)
ಮಹಾಬಲೇಶ್ವರ
b)
ತಲಕಾವೇರಿ
c)
ತ್ರಯಂಬಕ
d)
ಅಮರಕಂಟಕ
11.
ಮಹಾರಾಷ್ಟ್ರದ ಮಹಾಬಲೇಶ್ವರದ ಬಳಿ ಉಗಮಸ್ಥಾನ ಹೊಂದಿರುವ ನದಿ
a)
ಕೃಷ್ಣ
b)
ಗೋದಾವರಿ
c)
ಕಾವೇರಿ
d)
ನರ್ಮದಾ
12.
ಕಾವೇರಿ : ಹೇಮಾವತಿ::ಕೃಷ್ಣ:---
a)
ಭೀಮ
b)
ಕಬಿನಿ
c)
ನರ್ಮದ
d)
ತಪತಿ
13.
ಕಾವೇರಿ :ತಲಕಾವೇರಿ:: ನರ್ಮದಾ:
a)
ಮೂಲ್ತಾಯಿ
b)
ಅಮರಕಂಟಕ
c)
ತ್ರಯಂಬಕ
d)
ಮಹಾಬಲೇಶ್ವರ
14.
ಕೊಯ್ನಾ:ಕೃಷ್ಣ::ಶಿಂಶಾ:
a)
ಗೋದಾವರಿ
b)
ಗಂಗಾ
c)
ಕಾವೇರಿ
d)
ಬ್ರಹ್ಮಪುತ್ರಾ
15.
ಪಶ್ಚಿಮಕ್ಕೆ ಹರಿಯುವ ನದಿಗಳ ಸರಿಯಾದ ಗುಂಪು
a)
ನರ್ಮದಾ&ಕೃಷ್ಣ
b)
ತಪತಿ&ಗೊದಾವರಿ
c)
ಕಾವೇರಿ&ತಪತಿ
d)
ನರ್ಮದಾ &ತಪತಿ
100 %
