NEW
Font size
Worksheetsಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು
Total questions: 10
Worksheet time: 5mins
ಈ ರಾಜ್ಯವು ಭಾರತದಲ್ಲಿ ಅತ್ಯಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯವಾಗಿದೆ
ಜಾರ್ಖಂಡ್
ಒರಿಸ್ಸಾ
ಛತ್ತಿಸ್ಗಢ
ಮಧ್ಯ ಪ್ರದೇಶ್
ಹೆಚ್ಚಾಗಿ ಉಕ್ಕನ್ನು ತಯಾರಿಸಲು ಬಳಸುವ ಪ್ರಮುಖವಾದ ಮಿಶ್ರಲೋಹ ಯಾವುದು?
ಕಬ್ಬಿಣದ ಅದಿರು
ತಾಮ್ರ
ತವರ
ಮ್ಯಾಂಗನೀಸ್ ಅದಿರು
ಈ ಲೋಹವನ್ನು ಬ್ಯಾಟರಿ. ಬಣ್ಣ. ಗಾಜು ಪಿಂಗಾಣಿ ಮತ್ತು ಕ್ಯಾಲಿಕೋ ಪ್ರಿಂಟಿಂಗ್ ಗಾಗಿಬಳಸಲಾಗುತ್ತದೆ
ತವರ
ಅಲ್ಯೂಮಿನಿಯಂ
ತಾಮ್ರ
ಮ್ಯಾಂಗನೀಸ್
ಭಾರತ ದೇಶದಲ್ಲಿ ಅತ್ಯಧಿಕ ಮ್ಯಾಂಗನೀಸ್ ಕ್ಷೇತ್ರವನ್ನು ಹೊಂದಿರುವ ರಾಜ್ಯ ಯಾವುದು?
ಮಹಾರಾಷ್ಟ್ರ
ಒರಿಸ್ಸಾ
ಮಧ್ಯಪ್ರದೇಶ
ಜಾರ್ಖಂಡ್
ಈ ನಿಕ್ಷೇಪವು ಭಾರತದಲ್ಲಿ ಹೆಚ್ಚಾಗಿ ಒಡಿಶಾ ಗುಜರಾತ್ ಜಾರ್ಖಂಡ್ ಮಹಾರಾಷ್ಟ್ರ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಗಿದೆ
ಕಬ್ಬಿಣದ ಅದಿರು
ಮ್ಯಾಂಗನೀಸ್ ಅದಿರು
ಬಾಕ್ಸೈಟ್ ಅದಿರು
ಅಬ್ರಕ ಅದಿರು
ಭಾರತದಲ್ಲಿ ಅತ್ಯಧಿಕ ಬಾಕ್ಸೈಟ್ ನಿಕ್ಷೇಪ ಮತ್ತು ಉತ್ಪಾದನೆಗಳ ಎರಡರಲ್ಲೂ ಪ್ರಥಮ ಸ್ಥಾನದಲ್ಲಿ ಇರುವ ರಾಜ್ಯ ಯಾವುದು?
ಬಿಹಾರ
ಒರಿಸ್ಸಾ
ಜಾರ್ಖಂಡ್
ಮಹಾರಾಷ್ಟ್ರ
ಈಗ ಖನಿಜವನ್ನು ತೆಳುವಾದ ಹಾಳೆ ಗಳನ್ನಾಗಿ ವಿಭಜಿಸಬಹುದು ಹಾಗೂ ಪಾರದರ್ಶಕ ಮತ್ತು ಶಾಖ ನಿರೋಧಕ ಗುಣವನ್ನು ಹೊಂದಿದೆ
ಅಲ್ಯೂಮಿನಿಯಂ
ತಾಮ್ರ
ಚಿನ್ನ
ಅಬ್ರಕ
ಭಾರತದಲ್ಲಿ ಈ ಯುಗಕ್ಕೆ ಸಂಬಂಧಿಸಿದ ಕಲ್ಲಿದ್ದಲು ನಿಕ್ಷೇಪ ಪ್ರಮುಖವಾದದ್ದು ಹಾಗೂ ವಿಸ್ತಾರವಾಗಿ ಹಂಚಿಕೆಯಾಗಿದೆ
ಅಂಗಾರ ಯುಗ
ಗೊಂಡ್ವಾನ ಯುಗ
ಸೆಕೆಂಡರಿ ಯುಗ
ಟರ್ಶಿಯರಿ ಯುಗ
ಭಾರತದಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿದ ಹಾಗೂ ಹೆಚ್ಚುಕಚ್ಚಾ ತೈಲ ಉತ್ಪಾದಿಸುವ ಪ್ರಮುಖ ತೈಲ ಬಾವಿ ಯಾವುದು?
ಅಂಕಲೇಶ್ವರ
ದಿಗ್ಬಾಯಿ
ಬಾಂಬೆ ಹೈ
ನಗರ ಕಾಟಿಯ
ಭಾರತದಲ್ಲಿ 1969 ರಲ್ಲಿ ಎಲ್ಲಿ ಮೊಟ್ಟ ಮೊದಲ ಪರಮಾಣು ಶಕ್ತಿ ತಯಾರಿಕಾ ಕೇಂದ್ರವನ್ನು ಸ್ಥಾಪಿಸಲಾಯಿತು?
ಗುಜರಾತಿನ ಕಕ್ರಪಾರ
ರಾಜಸ್ಥಾನದ ರಾಣ ಪ್ರತಾಪ ಸಾಗರ
ಉತ್ತರಪ್ರದೇಶದ ನರೋರ
ಮಹಾರಾಷ್ಟ್ರದ ತಾರಾಪುರ
