wayground logo

Free Printable Worksheets

NEW

Font size

S
M
L
XL
Worksheets

ಭಾರತದ ಪ್ರಾಕೃತಿಕ ವಿಭಾಗಳು

Total questions: 10

Worksheet time: 5mins

Name
Class
Date
1.

ಹಿಮಾಲಯ ಪರ್ವತ ಶ್ರೇಣಿಗಳ ಉದ್ದ

a)

2400 K M

b)

2500 K M

c)

2200KM

d)

2100 K M

2.

ಉತ್ತರ ಮೈದಾನದಲ್ಲಿ ಕಂಡುಬರುವ ಮಣ್ಣು

a)

ಕಪ್ಪು

b)

ಕೆಂಪು

c)

ಲ್ಯಾಟರೇಟ್

d)

ಮೆಕ್ಕಲು

3.

ಭಾರತದಲ್ಲಿ ಅತ್ಯಂತ ಎತ್ತರವಾದ ಪರ್ವತ

a)

ಮೌಂಟ್ ಎವರೆಸ್ಟ್

b)

ಧವಳಗಿರಿ

c)

ಗಾಡ್ವಿನ್ ಆಸ್ಟಿನ್

d)

ಕಾಂಚನಾ ಗಂಗಾ

4.

ಭಾರತದ ಒಟ್ಟು ದ್ವೀಪಗಳ ಸಂಖೈ

a)

204

b)

247

c)

243

d)

245

5.

ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರವಾದ ಶಿಖರ

a)

ಆಣೈಮುಡಿ

b)

ಗುರುಶಿಖರ

c)

ಬಾಬಬುಡನ್

d)

ಪಳನಿ

6.

ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ

a)

ವಿಶಾಖಪಟ್ಟಣ

b)

ತಿರುವನಂತಪುರ

c)

ನೀಲಗಿರಿ

d)

ಕನ್ಯಾಕುಮಾರಿ

7.

ಭಾರತದ ಅತ್ಯಂತ ವಿಶಾಲವಾದ ಪ್ರಾಕೃತಿಕ ವಿಭಾಗ

a)

ಉತ್ತರದ ಪರ್ವತಗಳು

b)

ಉತ್ತರದ ಮೈದಾನ

c)

ಕರಾವಳಿ

d)

ಪರ್ಯಾಯ ಪ್ರಸ್ಥಭೂಮಿ

8.

ಆಕರ್ಷಕ ಗಿರಿಧಾಮ ಹಾಗೂ ಕಣಿವೆಗಳನ್ನು ಹೊಂದಿರುವ ಹಿಮಾಲಯದ ಸರಣಿ

a)

ಹಿಮಾದ್ರಿ

b)

ಸಿವಾಲಿಕ್

c)

ಹಿಮಾಚಲ

d)

ಪಿರ್ ಪಂಜಾಲ್

9.

ಅರಾವಳಿ ಪರ್ವತ ಶ್ರೇಣಿಯಲ್ಲಿ ಅತ್ಯಂತ ಎತ್ತರವಾದ ಶಿಖರ

a)

ಗುರು ಶಿಖರ

b)

ಮೈಕಲ್

c)

ಮಹಾದೇವ

d)

ರಾಜಮಹಲ್

10.

ಕಿರಿದಾದ ಸಮತಟ್ಟಾದ ಮೈದಾನಗಳನ್ನು ಹೀಗೆಂದು ಕರೆಯುತ್ತಾರೆ

a)

ಪ್ರಸ್ಥಭೂಮಿ

b)

ಡೂನ್

c)

ಮುಖಜಭೂಮಿ

d)

ಘಾಟಿ