NEW
Font size
Worksheetsಭಾರತದ ಭೂ ಸಂಪನ್ಮೂಲ ಭಾಗ-2
Total questions: 10
Worksheet time: 5mins
ಈ ಬೆಳೆಗೆ ಅಧಿಕ ಉಷ್ಣಾಂಶ ಮತ್ತು ನೂರರಿಂದ ಇನ್ನೂರು ಸೆಂಟಿಮೀಟರ್ ಅಧಿಕ ಮಳೆ ಮೆಕ್ಕಲು ಜೆಡಿ ಮತ್ತು ಜೆಡಿ ಮಿಶ್ರಿತ ಮರಳು ಮಣ್ಣು ಅಗತ್ಯ
ಗೋಧಿ
ಜೋಳ
ಭತ್ತ
ಕಬ್ಬು
ಈ ರಾಜ್ಯವು ಭಾರತದ ಅತಿ ಹೆಚ್ಚು ಭತ್ತ ಉತ್ಪಾದನೆ ಮಾಡುವ ರಾಜ್ಯವಾಗಿದೆ
ಪಂಜಾಬ್
ಪಶ್ಚಿಮ ಬಂಗಾಳ
ಉತ್ತರ ಪ್ರದೇಶ
ಆಂಧ್ರಪ್ರದೇಶ
ಈ ಬೆಳೆಗೆ 10 ರಿಂದ 15 ಸೆಂಟಿಗ್ರೇಡ್ರ ವರೆಗೆ ಉಷ್ಣಾಂಶ ವಾರ್ಷಿಕ ಮಳೆಯ ಹಂಚಿಕೆಯ 50ರಿಂದ 70 ಮೀಟರ್ ಮರಳು ಮಿಶ್ರಿತ ಮತ್ತು ಕಪ್ಪು ಮಣ್ಣು ಬೆಳೆಗೆ ಸೂಕ್ತವಾಗಿದೆ
ಭತ್ತ
ಕಬ್ಬು
ಸೆಣಬು
ಗೋಧಿ
ಈ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯವಾಗಿದೆ
ಉತ್ತರ ಪ್ರದೇಶ
ಪಂಜಾಬ್
ಮಧ್ಯಪ್ರದೇಶ
ಪಶ್ಚಿಮ ಬಂಗಾಳ
ಈ ಬೆಳೆಗೆ ಉಷ್ಣಾಂಶ 21 ರಿಂದ26 ಡಿಗ್ರಿ ಸೆಂಟಿಗ್ರೇಡ್ 100 ರಿಂದ 150 ಸೆಂಟಿಮೀಟರ್ ಅಧಿಕ ಮಳೆ ಮೆಕ್ಕಲು ಮಣ್ಣು ಮತ್ತು ಜೆಡಿ ಮಿಶ್ರಿತ ಮರಳು ಮಣ್ಣು ಅಗತ್ಯವಾಗಿದೆ
ಸೆಣಬು
ತಂಬಾಕು
ಹತ್ತಿ
ಕಬ್ಬು
ವಿಶ್ವದಲ್ಲಿ ಕಬ್ಬಿನ ಉತ್ಪಾದನೆಯಲ್ಲಿ ಭಾರತ ಸ್ಥಾನ ವೆಷ್ಟು
ಒಂದನೇ ಸ್ಥಾನ
ಎರಡನೇ ಸ್ಥಾನ
ಮೂರನೆಯ ಸ್ಥಾನ
ನಾಲ್ಕನೆಯ ಸ್ಥಾನ
ಈ ಬೆಳೆಗೆ 21ರಿಂದ 23ರ ಸೆಂಟಿಗ್ರೇಡ್ ಉಷ್ಣಾಂಶ ಸಾಧಾರಣ ಮಳೆ (50-100)ಮರಳು ಮಿಶ್ರಿತ ಜೆಡಿ ಮಣ್ಣು ಸೂಕ್ತವಾಗಿದೆ
ಚಹಾ
ಹತ್ತಿ
ತಂಬಾಕು
ಕಾಫಿ
ಭಾರತದಲ್ಲಿ ಕ್ರಮವಾಗಿ ಗುಜರಾತ್ ಮಹಾರಾಷ್ಟ್ರ ಆಂಧ್ರಪ್ರದೇಶ ಮಧ್ಯಪ್ರದೇಶದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ
ತಂಬಾಕು
ಗೋಧಿ
ಹತ್ತಿ
ಕಬ್ಬು
ಈ ಬೆಳೆಯ ಬೇಸಾಯಕೆ 21 ರಿಂದ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಮತ್ತು 150ರಿಂದ 250 ಸೆಂಟಿಮೀಟರ್ ವಾರ್ಷಿಕ ಮಳೆ ಹೆಚ್ಚು ಸಸ್ಯಾಂಶಗಳ ಆಳವಾದ ಫಲವತ್ತಾದ ಮಣ್ಣು ಅವಶ್ಯಕ
ಚಹಾ
ಸೆಣಬು
ರಾಗಿ
ಗೋಧಿ
ಭಾರತದಲ್ಲಿ ತೋಟಗಾರಿಕಾ ಬೆಳೆಗಳು ಕ್ರಮವಾಗಿ ಈ ರಾಜ್ಯದಲ್ಲಿ ಕಂಡುಬರುತ್ತದೆ
ಹರಿಯಾಣ ಹಿಮಾಚಲ ಪ್ರದೇಶ ಜಮ್ಮು-ಕಾಶ್ಮೀರ ಆಂಧ್ರಪ್ರದೇಶ
ಆಂಧ್ರಪ್ರದೇಶ ಹರಿಯಾಣ ಹಿಮಾಚಲ ಪ್ರದೇಶ ಜಮ್ಮು ಕಾಶ್ಮೀರ
ಹಿಮಾಚಲ ಪ್ರದೇಶ ಆಂಧ್ರಪ್ರದೇಶ ಹರಿಯಾಣ ಜಮ್ಮು-ಕಾಶ್ಮೀರ
ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಹರಿಯಾಣ ಆಂಧ್ರಪ್ರದೇಶ
