NEW
Font size
Worksheetsಮಣ್ಣಿನ ವಿಧಗಳು
Total questions: 13
Worksheet time: 7mins
ಭಾರತದಲ್ಲಿರುವ ಮಣ್ಣಿನ ವಿಧಗಳು............
6
3
8
9
ನದಿಗಳ ಸಂಚಯನಕಾರ್ಯದಿಂದ ನಿರ್ಮಾಣಗೊಂಡ ಮಣ್ಣು.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಭಾರತದ ಅತಿ ಹೆಚ್ಚು ಭಾಗ ವಿಸ್ತಾರವಾದ ಮಣ್ಣು
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು.
ಕಪ್ಪುಮಣ್ಣು
ಮರುಭೂಮಿ ಮಣ್ಣು
ಕೆಂಪುಮಣ್ಣು
ಮೆಕ್ಕಲು ಮಣ್ಣು
ಹೆಚ್ಚು ಉಷ್ಣಾಂಶ ಮತ್ತು ಹೆಚ್ಚು ಮಳೆ ಬೀಳುವಲ್ಲಿ ಉತ್ಪತ್ತಿಯಾಗುವ ಮಣ್ಣು.
ಕಪ್ಪುಮಣ್ಣು
ಪರ್ವತ ಮಣ್ಣು
ಕೆಂಪುಮಣ್ಣು
ಲ್ಯಾಟರೇಟ್ ಮಣ್ಣು
ಮರುಭೂಮಿ ಮಣ್ಣು ಇಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಪಶ್ಚಿಮ ಘಟ್ಟ
ಭಾರತದ ಮಧ್ಯಭಾಗ
ಹಿಮಾಲಯ ಪರ್ವತ
ಭಾರತದ ವಾಯುವ್ಯಭಾಗ
ಭಾರತದ ಅತಿ ಹೆಚ್ಚು ಮಳೆ ಬೀಳುವ ಮೇಘಾಲಯ ಪ್ರಸ್ಥಭೂಮಿಯಲ್ಲಿ ಈ ಮಣ್ಣು ಕಂಡು ಬರುತ್ತದೆ.
ಕಪ್ಪುಮಣ್ಣು
ಪರ್ವತ ಮಣ್ಣು
ಕೆಂಪುಮಣ್ಣು
ಲ್ಯಾಟರೇಟ್ ಮಣ್ಣು
ಪರ್ವತ ಮಣ್ಣು ಈ ಬೆಳೆ ಬೆಳೆಯಲು ಹೆಚ್ಚು ಸೂಕ್ತವಾಗಿದೆ.
ಖರ್ಜುರ
ರಾಗಿ, ತೃಣಧಾನ್ಯ
ಚಹ, ಕಾಫಿ
ಜೋಳ, ಹತ್ತಿ
ಇದು ಮಣ್ಣಿನ ಸವೆತದ ಮುಖ್ಯ ಕರ್ತೃ ಅಲ್ಲ.
ನದಿಗಳು
ಹಿಮನದಿ, ಗಾಳಿ
ತುಂತುರು ಮಳೆ
ಸಮುದ್ರದ ಅಲೆ
ಕಪ್ಪು ಮಣ್ಣನ್ನು ಹೀಗೂ ಕರೆಯುತ್ತಾರೆ.
ಲ್ಯಾಟರೈಟ್ ಮಣ್ಣು
ರೀಗರ್ ಮಣ್ಣು
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾಗುವ ಮಣ್ಣು
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಗ್ರಾನೈಟ್, ನೀಸ್ ಮತ್ತು ಇತರೆ ಸ್ಫಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾಗುವ ಮಣ್ಣು .
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಕಾಫಿ, ಟೀ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಈ ಮಣ್ಣು ಸೂಕ್ತವಾಗಿದೆ.
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
