Worksheetsಭಾರತದ ವಾಯುಗುಣ
Total questions: 15
Worksheet time: 5mins
ಭಾರತದಲ್ಲಿ ಕಂಡುಬರುವ ವಾಯುಗುಣ ಯಾವುದು
ಯಾವುದು ಅಲ್ಲ
ಸಮಶೀತೋಷ್ಣ
ಶೀತ ವಾಯುಗುಣ
ಉಷ್ಣವಲಯದ
ಋತು ಕಾಲಗಳ ಸಂಖ್ಯೆ
1
2
3
4
ಬೇಸಿಗೆ ಕಾಲದ ತಿಂಗಳು
ಡಿಸೆಂಬರ್ -ಫೆಬ್ರುವರಿ
ಮಾರ್ಚ್-ಮೇ
ಜೂನ್ -ಸೆಪ್ಟೆಂಬರ್
ಸಪ್ಟಂಬರ್ -ನವಂಬರ್
ಭಾರತದಲ್ಲಿ ಚಳಿಗಾಲದಲ್ಲಿ ಕಡಿಮೆ ಉಷ್ಣಾಂಶ ಕಾರಣ ಏಕೆ
ಸೂರ್ಯ ಕೀರಣಗಳು ನೇರವಾಗಿ ಬರುವ ಕಾರಣಕ್ಕಾಗಿ
ಸೂರ್ಯನ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಪ್ರಕಾಶಿಸುವ ಕಾರಣಕ್ಕೆ
ಸೂರ್ಯನ ಲಂಬ ಕಿರಣಗಳು ದಕ್ಷಿಣಾರ್ಧ ಗೋಳದ ಮೇಲೆ ಪ್ರಕಾಶಿಸುವ ಕಾರಣಕ್ಕಾಗಿ
ಸೂರ್ಯನ ಲಂಬ ಕಿರಣಗಳು ಪೂರ್ವಾರ್ಧ ಗೋಳದ ಮೇಲೆ ಪ್ರಕಾಶಿಸುವ ಕಾರಣಕ್ಕಾಗಿ
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ಸ್ಥಳ
ಕಾರ್ಗಿಲ್
ಡ್ರಾಸ
ರೊಯ್ಲಿ
ಆಗುಂಬೆ
ಭಾರತದಲ್ಲಿ ಕಡಿಮೆ ಮಳೆಯಾಗುವ ಋತುಮಾನ ಯಾವುದು
ಬೇಸಿಗೆಕಾಲ
ಚಳಿಗಾಲ
ಮಳೆಗಾಲ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
ಬೇಸಿಗೆ ಕಾಲದಲ್ಲಿ ಭಾರತದಲ್ಲಿ ಉಷ್ಣಾಂಶವು ಹೆಚ್ಚು ಏಕೆ
ಸೂರ್ಯನ ಲಂಬ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಬೀಳುವ ಕಾರಣಕ್ಕಾಗಿ
ಸೂರ್ಯನ ಲಂಬ ಕಿರಣಗಳು ದಕ್ಷಿಣಾರ್ಧ ಗೋಳದ ಬೀಳುವ ಬೀಳುವ ಕಾರಣಕ್ಕಾಗಿ
ಸೂರ್ಯನ ಕಿರಣಗಳು ದಕ್ಷಿಣಾರ್ಧದ ಮೇಲೆ ಓರೆಯಾಗಿ ಬೀಳುವ ಕಾರಣಕ್ಕಾಗಿ
ಸೂರ್ಯನ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಓರೆಯಾಗಿ ಬೀಳುವ ಕಾರಣಕ್ಕಾಗಿ
ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಪ್ರದೇಶ ಯಾವುದು
ಡ್ರಾಸ
ರೋಯ್ಲಿ
ಗಂಗಾನಗರ
ಚರಾಪುಂಜಿ
ಭಾರತದಲ್ಲಿ ಅತಿ ಶೀತವಾದ ತಿಂಗಳು ಯಾವುದು
ಡಿಸೆಂಬರ್
ನವಂಬರ್
ಜನವರಿ
ಫೆಬ್ರುವರಿ
ಉತ್ತರಪ್ರದೇಶದಲ್ಲಿ ಪರಿಸರಣ ಮಳೆ ಯನ್ನು ಏನೆಂದು ಕರೆಯುತ್ತಾರೆ
ಆಂಧಿಸ್
ಮಾವಿನ ಹೊಯ್ಲು
ಕಾಫಿ ಹೂಮಳೆ
ಕಾಲ್ ಬೈಸಾಕಿ
ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು ಏನೆಂದು ಕರೆಯುತ್ತಾರೆ
ಆಂಧಿಸ
ಕಾಫಿ ಹೂ ಮಳೆ
ಮಾವಿನ ಹೊಯ್ಲೂ
ಕಾಲ್ ಬೈಸಾಕಿ
ಮಳೆಗಾಲಕ್ಕೆ ಇರುವ ಇನ್ನೊಂದು ಹೆಸರೇನು
ಆಗ್ನೇಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದಲ್ಲಿ ಬೀಳುವಂತಹ ಮಳೆಯ ಪ್ರಮಾಣ ಎಷ್ಟು
13%
10%
75%
2%
ಅಧಿಕ ಮಳೆಯಾಗುವ ಪ್ರದೇಶ
100-250cm
50cm ಗಿಂತ ಕಡಿಮೆ
50-100cm
100-200cm
ಭಾರತದಲ್ಲಿ ಅಧಿಕ ಮಳೆ ಬೀಳುವ ಪ್ರದೇಶ ಯಾವುದು
ಮಾಸಿನ ರಾಮ್
ರೂಯ್ಲಿ
ಡ್ರಾಸ್
ಆಗುಂಬೆ
