Worksheetsಭೂಗೋಳಶಾಸ್ತ್ರ - ಭಾರತದ ಮೇಲ್ಮೈ ಲಕ್ಷಣಗಳು
Total questions: 20
Worksheet time: 11mins
ವರ್ಷವೆಲ್ಲ ಹಿಮದಿಂದ ಆವೃತವಾಗಿರುವ ಮಹಾಹಿಮಾಲಯದ ಸರಣಿಗಳನ್ನು ಹೀಗೆಂದು ಕರೆಯುತ್ತಾರೆ
ಹಿಮಾದ್ರಿ
ಹಿಮಾಚಲ
ಹಿಮಾಲಯ
ಸಿವಾಲಿಕ್
ಭಾರತದಲ್ಲಿಯೇ ಅತ್ಯಂತ ಎತ್ರರವಾದ ಶಿಖರ
ಗಾಡ್ವಿನ್ ಆಕಾಶ್
ಗಾಡ್ವಿನ್ ಆಲೈಸ್
ಗಾಡ್ವಿನ್ ಆಸ್ಟಿನ್
ಗಾಡ್ವಿನ್ ಎವರೆಸ್ಟ್
ಮಹಾ ಹಿಮಾಲಯದಲ್ಲಿ ಕಂಡುಬರುವ ಪರ್ವತ ಘಾಟಿ ಗಳ ಸರಿಯಾದ ಗುಂಪು
ಬುರ್ಜಿಲ್, ಜೋಜಿಲಾ ಮತ್ತು ಪಿರ್ ಪಂಜಾಲ್
ಬುರ್ಜಿಲ್, ಜೋಜಿಲಾ ಮತ್ತು ಮಾಕಲು
ಬುರ್ಜಿಲ್, ಜೋಜಿಲಾ ಮತ್ತು ಮಾನಸ್ಲು
ಬುರ್ಜಿಲ್, ಜೋಜಿಲಾ ಮತ್ತು ಶಿಪ್ಕಿಲಾ
ಕಾಶ್ಮೀರ, ಕಾಂಗ್ರ ಮತ್ತು ಕುಲು ಕಣಿವೆಗಳು ಕಂಡು ಬರುವುದು
ಹಿಮಾದ್ರಿ
ಹಿಮಾಚಲ
ಸಿಮಾಲಿಕ್
ಮಹಾ ಹಿಮಾಲಯ
ಈ ಕೆಳಗಿನವುಗಳಲ್ಲಿ ಯಾವುದು ಶಿವಾಲಿಕ್ ಬೆಟ್ಟಗಳಿಗೆ ಸಂಬಂಧಿಸಿದೆ
ಎತ್ತರ 600 ರಿಂದ 1500 ಮೀ ಮತ್ತು ಅಗಲ 15 ರಿಂದ 150 ಕಿ.ಮೀ. ಹಾಗೂ ಜಮ್ಮು ಕಾಶ್ಮೀರ ದಿಂದ ಅರುಣಚಾಲ ಪ್ರದೇಶದ ವರೆಗೆ ಹಬ್ಬಿವೆ.
ಎತ್ತರ 600 ರಿಂದ 1500 ಮೀ ಮತ್ತು ಅಗಲ 15 ರಿಂದ 150 ಕಿ.ಮೀ. ಹಾಗೂ ಜಮ್ಮು ಕಾಶ್ಮೀರ ದಿಂದ ಸಿಕ್ಕಿಂ ವರೆಗೆ ಹಬ್ಬಿವೆ.
ಎತ್ತರ 600 ರಿಂದ 1500 ಮೀ ಮತ್ತು ಅಗಲ 15 ರಿಂದ 250 ಕಿ.ಮೀ. ಹಾಗೂ ಜಮ್ಮು ಕಾಶ್ಮೀರ ದಿಂದ ಅರುಣಚಾಲ ಪ್ರದೇಶದ ವರೆಗೆ ಹಬ್ಬಿವೆ.
ಎತ್ತರ 600 ರಿಂದ 2500 ಮೀ ಮತ್ತು ಅಗಲ 15 ರಿಂದ 150 ಕಿ.ಮೀ. ಹಾಗೂ ಜಮ್ಮು ಕಾಶ್ಮೀರ ದಿಂದ ಅರುಣಚಾಲ ಪ್ರದೇಶದ ವರೆಗೆ ಹಬ್ಬಿವೆ.
ಹಿಮಾಲಯ ಮತ್ತು ಪರ್ಯಾಯ ಪ್ರಸ್ತ ಭೂಮಿಯ ನಡುವೆ ವಿಸ್ತರಿಸಿರುವ ಪ್ರಾಕೃತಿಕ ವಿಭಾಗ
ಉತ್ತರದ ಪರ್ವತಗಳು
ಉತ್ತರದ ಮೈದಾನ ಗಳು
ದಖನ್ ಪ್ರಸ್ಥಭೂಮಿ
ಕರಾವಳಿ ಮೈದಾನ
ಭಾರತದ ಪ್ರಾಕೃತಿಕ ವಿಭಾಗ ಗಳಲ್ಲಿ ಅತ್ಯಂತ ವಿಶಾಲವಾದುದು
ಉತ್ತರ ದ ಪರ್ವತಗಳು
ಉತ್ತರದ ಮೈದಾನಗಳು
ಪರ್ಯಾಯ ಪ್ರಸ್ಥಭೂಮಿ
ದಖನ್ ಪ್ರಸ್ಥಭೂಮಿ
ಫಲವತ್ತಾದ ಮೆಕ್ಕಲು ಮಣ್ಣು, ಸರ್ವಕಾಲಿಕ ನದಿಗಳು ಹರಿಯುತ್ತವೆ ಹೀಗಾಗಿ ಕೃಷಿಗೆ ಹೆಚ್ಚು ಉಪಯುಕ್ತ ಈ ಹೇಳಿಕೆಗೆ ಸರಿಹೊಂದುವ ಪ್ರಾಕೃತಿಕ ವಿಭಾಗ
ಕರಾವಳಿ ಮೈದಾನ
ಉತ್ತರದ ಮೈದಾನ
ಪ್ರಸ್ಥಭೂಮಿ ಮೈದಾನ
ಸಿವಾಲಿಕ್ ಮೈದಾನ
ನರ್ಮದಾ ಮತ್ತು ತಾಪಿ ನದಿಗಳ ನಡುವೆ ಹಬ್ಬಿರುವ ಪರ್ವತ ಸರಣಿ
ಸಾತ್ಪುರ
ವಿಂಧ್ಯ
ಮೈಕಲ್
ಮಹಾದೇವ
ಅರಾವಳಿ ಶ್ರೇಣಿಯಲ್ಲಿ ಅತ್ಯಂತ ಎತ್ತರವಾದ ಶಿಖರ
ಅರ್ಮಕೊಂಡ
ಆನೈಮುಡಿ
ಅರಾವಳಿ
ಗುರುಶಿಖರ
ನೀಲಗಿರಿ ಬೆಟ್ಟಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಹೊಂದಾಣಿಕೆಯಾಗುವುದಿಲ್ಲ
ಪೂರ್ವ ಘಟ್ಟ ಮಹಾನದಿ ಕಣಿವೆಯಿಂದ ನೀಲಗಿರಿ ಬೆಟ್ಟದವರೆಗೆ ಹಬ್ಬಿದೆ
ಪಶ್ಚಿಮ ಘಟ್ಟಗಳು ತಾಪಿನದಿ ಕಣಿವೆಯಿಂದ ನೀಲಗಿರಿ ಬೆಟ್ಟದವರೆಗೆ ಹಬ್ಬಿದೆ
ದಕ್ಷಿಣ ಭಾರತದ ಲ್ಲಿಯೇ ಅತ್ಯಂತ ಎತ್ತರ ವಾದ ಬೆಟ್ಟವಾಗಿದೆ
ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳವಾಗಿದೆ
ಪೂರ್ವ ಘಟ್ಟಗಳಲ್ಲಿ ಯೇ ಅತ್ಯಂತ ಎತ್ತರವಾದ ಶಿಖರ
ನೀಲಗಿರಿ
ಅರ್ಮಕೊಂಡ
ಅಣ್ಣಾಮಲೈ
ಕಾರ್ಡ ಮಮ್
ಭಾರತದ ಕರಾವಳಿ ತೀರವು ಕಂಡುಬರುವುದು
ಕಛ್ ನಿಂದ ಕನ್ಯಾಕುಮಾರಿ ಯವರೆಗೆ
ಕನ್ಯಾಕುಮಾರಿಯಿಂದ ಗಂಗಾನದಿಯ ಮುಖಜಭೂಮಿಯವರೆಗೆ
ಗೋವಾದಿಂದ ಗಂಗಾನ ದಿಯ ಮುಖಜಭೂಮಿಯವರೆಗೆ
ಕಛ್ ನಿಂದ ಗಂಗಾನದಿಯ ಮುಖಜಭೂಮಿಯವರೆಗೆ
ಪಶ್ಚಿಮ ಕರಾವಳಿಯಲ್ಲಿ ಕಂಡುಬರುವ ಕರಾವಳಿ ತೀರಗಳು
ಕೊಂಕಣ ಮತ್ತು ಮಲಬಾರ್
ಕರ್ನಾಟಕ ಮತ್ತು ಕೋರಮಂಡಲ
ಕೋರಮಂಡಲ ಮತ್ತು ಉತ್ತರ ಸರ್ ಕಾರ್
ಉತ್ತರ ಸರ್ ಕಾರ್ ಮತ್ತು ವಿಶಾಖಪಟ್ಟಣ
ಕರಾವಳಿಯ ಮೈದಾನದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ನೀಡಿರುವ 04 ಹೇಳಿಕೆಗಳಲ್ಲಿ ಸರಿಯಾದ 02ನ್ನು ಗುರುತಿಸಿ
ನೈಸರ್ಗಿಕ ಬಂದರುಗಳಿಗೆ ಪೂರಕವಾಗಿಲ್ಲ
ಮೀನುಗಾರಿಕೆ, ಕೃಷಿ ಮತ್ತು ಉಪ್ಪು ಉತ್ಪಾದನೆಗೆ ನೆರವು
ನೌಕಾಯಾನ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವು
ರಸ್ತೆ ಮತ್ತು ರೈಲುಮಾರ್ಗ ನಿರ್ಮಾಣಕ್ಕೆ ಪೂರಕವಾಗಿದೆ
ಭಾರತದ ನಕ್ಷೆಯಲ್ಲಿ ಗುರುತಿಸಿರುವ ಸ್ಥಳಗಳ ಸರಿಯಾದ ಆಯ್ಕೆ
1. ಕಾಂಚನಾ ಗಂಗಾ. 2.ಪಶ್ಚಿಮ ಘಟ್ಟ
1. ಧವಳಗಿರಿ 2.ಪಶ್ಚಿಮ ಘಟ್ಟ
1. ಗಾಡ್ವಿನ್ ಆಸ್ಟಿನ್. 2.ಪಶ್ಚಿಮ ಘಟ್ಟ
1. ನಂಗ ಪರ್ವತ 2.ಪಶ್ಚಿಮ ಘಟ್ಟ
ಈ ಕೆಳಗಿನ ಯಾವ ಹೇಳಿಕೆಗಳು ಹಿಮಾಲಯದ ಪ್ರಾಮುಖ್ಯತೆಗೆ ಸಂಬಂಧಿಸಿದೆ.(ನೀಡಿರುವ 05 ರಲ್ಲಿ ಸರಿಯಾದ 03ನ್ನು ಗುರುತಿಸಿ)
ಏಷ್ಯಾದಿಂದ ಬೀಸುವ ಶೀತಮಾರುತಗಳನ್ನು ತಡೆಯುತ್ತದೆ.
ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಯೋಗ್ಯವಾಗಿದೆ
ಕೃಷಿಗೆ ಹೆಚ್ಚು ಉಪಯುಕ್ತವಾಗಿದೆ
ಖನಿಜಗಳ ಉಗ್ರಾಣವಾಗಿದೆ
ಮಳೆ ಮಾರುತಗಳನ್ನು ತೆಡದು ಆಧಿಕ ಮಳೆ ಸುರಿಸುತ್ತದೆ
ಭಾರತದ ನಕ್ಷೆಯಲ್ಲಿ ಗುರುತಿಸಿರುವ ಸ್ಥಳಗಳ ಸರಿಯಾದ ಆಯ್ಕೆ
1 ಕೊಂಕಣ ತೀರ 2. ಕೊರಮಂಡಲತೀರ
1. ಕರ್ನಾಟಕ ತೀರ 2. ಕೊರಮಂಡಲತೀರ
1. ಕೊರಮಂಡಲತೀರ 2. ಮಲಬಾರ ತೀರ
1. ಮಲಬಾರ ತೀರ 2. ಉತ್ತರ ಸರ್ ಕಾರ್ ತೀರ
ಭಾರತದ ಹವಳದ ದ್ವೀಪಗಳು
ಅಂಡಮಾನ್ ದ್ವೀಪಗಳು
ಲಕ್ಷ ದ್ವೀಪಗಳು
ನಿಕೋಬಾರ್ ದ್ವೀಪಗಳು
ಗ್ರೇಟ್ ಹೈಲಾಂಡ್ ದ್ವೀಪಗಳು
ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಶಿಖರ
ಮೌಂಟ್ ಎವ ರೆಸ್ಟ್
ಗಾಡ್ವಿನ್ ಆಸ್ಟಿನ್
ಕಾಂಚನ ಗಂಗಾ
ನಂಗ ಪರ್ವತ
