NEW
Font size
Worksheetsಭಾರತದ ಕೈಗಾರಿಕೆಗಳು
Total questions: 17
Worksheet time: 9mins
ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತ ಗೊಂಡ ಪ್ರದೇಶವನ್ನು ಹೀಗೆ ಕರೆಯುವರು
ಕೈಗಾರಿಕಾ ಪ್ರದೇಶ
ಕೃಷಿ ಪ್ರದೇಶ
ಕೈಗಾರಿಕೆಗಳು
ತೋಟಗಾರಿಕೆ ಪ್ರದೇಶ
ಭಾರತದಲ್ಲಿ ಒಟ್ಟು ಎಷ್ಟು ಕೈಗಾರಿಕಾ ಪ್ರದೇಶಗಳನ್ನು ಗುರುತಿಸಲಾಗಿದೆ
6
8
4
5
ಕಚ್ಚಾ ವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು......... ಎನ್ನುತ್ತಾರೆ
ಕೃಷಿ
ಸಂಪರ್ಕ
ಕೈಗಾರಿಕೆ
ಸಾರಿಗೆ
ಕೈಗಾರಿಕೆಗಳಲ್ಲಿ ಮೂಲ ಕೈಗಾರಿಕೆ ಎಂದು ಕರೆಯುವ ಕೈಗಾರಿಕೆ ಯಾವುದು
ಹತ್ತಿ ಬಟ್ಟೆ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಅಲ್ಲುಮಿನಿಯಂ ಕೈಗಾರಿಕೆ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಭಾರತದಲ್ಲಿ ಮೊಟ್ಟ ಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎಲ್ಲಿ ಸ್ಥಾಪನೆಯಾಯಿತು
ಮುಂಬೈ
ಕಲ್ಕತ್ತಾ
ಪಶ್ಚಿಮಬಂಗಾಳದ ಕುಲ್ಟಿ
ಗುಜರಾತ್
ಭಾರತದಲ್ಲಿ ಎಷ್ಟು ಸಮಗ್ರ ಕಬ್ಬಿಣ ಮತ್ತು ಉಕ್ಕಿನ ಸ್ಥಾವರಗಳಿವೆ
14
15
17
9
ಈ ಕೈಗಾರಿಕೆ ಪ್ರಮುಖ ಕೃಷಿಯಾಧಾರಿತ ಕೈಗಾರಿಕೆಯಾಗಿದೆ
ಕಬ್ಬಿಣ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ಹತ್ತಿ ಬಟ್ಟೆ ಕೈಗಾರಿಕೆ
ಕಾಗದ ಕೈಗಾರಿಕೆ
ಮುಂಬೈ ನಗರವು ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರ ವಾಗಿರುವುದರಿಂದ ಇದನ್ನು ಈ ಹೆಸರಿನಿಂದ ಕರೆಯುತ್ತಾರೆ
ಭಾರತದ ಹಾಲಿವುಡ್ ನಗರ
ಭಾರತದ ಸಿಲಿಕಾನ್ ಸಿಟಿ
ಭಾರತದ ಹೆಬ್ಬಾಗಿಲು
ಭಾರತದ ಮ್ಯಾಂಚೆಸ್ಟರ್
ಭಾರತದಲ್ಲಿ ಮೊಟ್ಟ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ ಸ್ಥಾಪನೆ ಆಗಿದ್ದು ಯಾವಾಗ
1855
1854
1967
1978
ಭಾರತದಲ್ಲಿ ಮೊಟ್ಟ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆ ಎಲ್ಲಿ ಸ್ಥಾಪನೆಯಾಯಿತು
ಕಲ್ಕತ್ತಾ
ದಾವಣಗೆರೆ
ಮುಂಬೈ
ತಮಿಳ್ ನಾಡು
ಭಾರತದಲ್ಲಿ ಅಲುಮಿನಿಯಂ ಕೈಗಾರಿಕೆ ಮೊದಲ ಬಾರಿಗೆ ಸ್ಥಾಪನೆಗೊಂಡಿದ್ದು ಎಲ್ಲಿ
ಬೊಕಾರೋ
ಪಶ್ಚಿಮ ಬಂಗಾಳದ ಜಯ ಕಾಯಿ
ಪಶ್ಚಿಮ ಬಂಗಾಳದ ಕುಲ್ಟಿ
ಪಶ್ಚಿಮ ಬಂಗಾಳದ ದುರ್ಗಾಪುರ
ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಗರ
ಮುಂಬೈ
ಮೈಸೂರ್
ಮಂಗಳೂರು
ಬೆಂಗಳೂರು
ಭಾರತ ದೇಶದಲ್ಲಿ ಪ್ರಥಮ ಆಧುನಿಕ ಕಾಗದ ಕೈಗಾರಿಕೆ ಕೇಂದ್ರ ಸ್ಥಾಪನೆ ಯಾಗಿದ್ದು
ಪಶ್ಚಿಮಬಂಗಾಳದ ಕುಲ್ಟಿ
ಪಶ್ಚಿಮಬಂಗಾಳದ ಸೆ ರಂಪೂರ
ಮುಂಬೈ ನಗರದಲ್ಲಿ
ಕಲ್ಕತ್ತಾದಲ್ಲಿ
ಭಾರತದ ಕಾಟನೋಪೊಲಿಸ್ ಎಂದು ಈ ನಗರವನ್ನು ಕರೆಯುತ್ತೇವೆ
ಬೆಂಗಳೂರು ನಗರ
ಗಾಂಧಿನಗರ ನಗರ
ಮುಂಬೈ ನಗರ
ಕಲ್ಕತ್ತಾ ನಗರ
ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಯಾವ ರಾಜ್ಯದಲ್ಲಿದೆ
ಕರ್ನಾಟಕ
ತಮಿಳ್ ನಾಡು
ಆಂಧ್ರಪ್ರದೇಶ
ಕೇರಳ
ಅರಣ್ಯ ಆಧಾರಿತ ಕೈಗಾರಿಕೆ ಇದಾಗಿದೆ
ಸಕ್ಕರೆ ಕೈಗಾರಿಕೆ
ಹತ್ತಿ ಬಟ್ಟೆ ಕೈಗಾರಿಕೆ
ಕಬ್ಬಿಣ ಕೈಗಾರಿಕೆ
ಕಾಗದ ಕೈಗಾರಿಕೆ
ಈ ಕೈಗಾರಿಕೆ ಪ್ರಮುಖ ಕೃಷಿಯಾಧಾರಿತ ಕೈಗಾರಿಕೆಯಾಗಿದೆ
ಕಬ್ಬಿಣ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ಹತ್ತಿ ಬಟ್ಟೆ ಕೈಗಾರಿಕೆ
ಕಾಗದ ಕೈಗಾರಿಕೆ
